ಕೇಳಿದಷ್ಟು ಚಿನ್ನ, ಲಕ್ಷಾಂತರ ರೂಪಾಯಿ ಹಣ, ಕೇಳಿ ಕೆಳಿದನ್ನು ಇವನ ಬಾಯಿಗೆ ತಂದು ಸುರಿದರೂ, ದಾಹ ತೀರದ ಈ ಪಾಪಿ ತನ್ನ 3 ತಿಂಗಳ ಗರ್ಭಿಣಿ ಹೆಂಡತಿಗೆ ಎಂತ ಸ್ಥಿತಿ ತಂದಿದ್ದಾನೆ ನೋಡಿ !!
ಸ್ನೇಹಿತರೆ, ಅದು ಮನೆಯವರೇ ನೋಡಿ ನಿಶ್ಚಯ ಮಾಡಿ ಮಾಡಿದ ಮದುವೆಯಾಗಲಿ ಅಥವಾ ಪ್ರೀತಿ ಮಾಡಿ ಎರಡು ಮನಸುಗಳು ಮಾಡಿಕೊಂಡಂತಹ ಮದುವೆಯಾಗಲಿ ಇಬ್ಬರ ನಡುವೆ ಸಣ್ಣ ಮನಸ್ತಾಪ ಮೂಡಿದರೆ ಸಾಕು ಸಾಂಸಾರಿಕ ಜೀವನವೆಂಬುದು ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ.ಯಾವುದೇ ಜಗಳಗಳಿಗೂ ವರದಕ್ಷಿಣೆಯನ್ನು ಮೊದಲಿಗೆ ವರದಕ್ಷಿ.ಣೆಯ ವಿಚಾರವನ್ನು ತಂದು ಜಗಳವನ್ನು ಶುರು ಮಾಡುವಂತಹ ಗಂಡಂದಿರು ಇರುವಾಗ ಅಮಾಯಕ ಹೆಣ್ಣು ಮಕ್ಕಳು ಎತ್ತಕಡೆ ಹೋಗುವುದೆಂಬುದನ್ನೇ ತೋಚದಂತಾಗಿ ಬಿಡುತ್ತಾರೆ. ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಘಟನೆಯೇ ಕಾರಣ. ಹೌದು ಗೆಳೆಯರೇ ವರದಕ್ಷಿಣೆ ಕಿರುಕುಳ.ದಿಂದಾಗಿ ಮೂರು ತಿಂಗಳ […]
Continue Reading