Advertisements

ಅಪ್ಪುವಿನ ಆ ಕೊನೆ ಕ್ಷಣದಲ್ಲಿ ಶಿವಣ್ಣನಿಗೆ ನಿಜಕ್ಕೂ ಏನಾಯ್ತು ಗೊತ್ತಾ? ಕಣ್ಣೀರು ಬರುತ್ತೆ..

ಆ ದಿನ ಈಗಲೂ ಕನ್ನಡಿಗರಿಗೆ ಬೇಡವಾದ ದಿನ. ಆ ದಿನ ಈಗಲೂ ಕನ್ನಡಿಗರು ಕನಸಾಗಿ ಬಿಡಲಿ ಎಂದು ಬೇಡುತ್ತಿರುವ ದಿನ. ಆ ದಿನ ಈಗಲೂ ಕನ್ನಡಿಗರು ಸಾಧ್ಯವಾದರೆ ಮರಳಿ ಆ ದಿನ ಮತ್ತೊಮ್ಮೆ ಸೂರ್ಯೋದಯವಾಗಿ ಹೊಸದಿನವಾಗಿ ಬಿಡಲಿ ಅಂತ ಕೇಳುತ್ತಿರುವ ದಿನ ಆದ್ರೆ ವಾಸ್ತವವಾಗಿ ಕನ್ನಡಿಗರಿಗೆ ಎಂದು ಸಹ ಬೇಡವಾದ ನೆನಪಾಗಿ ಕೊನೆಯವರೆಗೂ ಉಳಿಯುವ ದಿನ. ಸಾವಿರಾರು ಜನ ಜೀವನಕ್ಕೆ ಬೆಳಕಾದವ ಅದೆಷ್ಟು ಜನರ ಜೀವವನ್ನು ಉಳಿಸಿದ ಅಪ್ಪು ದಾನ ಧರ್ಮಗಳ ಪುಣ್ಯದ ಜೊತೆ ಹೋದ ಆ ಪುಣ್ಯಾತ್ಮನ ನೆನಪು ಕನ್ನಡಿಗರು ಕರುನಾಡು ಇದುವರಿಗೂ ಶಾಶ್ವತ. ಅಪ್ಪು ಸದಾ ನಮ್ಮೋಳಗೆ ಜೀವಂತ ಎನ್ನುವ ಮಾತು ಅಕ್ಷರಸಹ ಸತ್ಯ.

Advertisements
Advertisements

ಆದ್ರೆ ಆ ದಿನ ಅಪ್ಪು ಇಲ್ಲವೆಂಬ ಸುದ್ದಿ ಕೇಳಿದಾಗ ನಾಡಿನ ಜನರಿಗೆ ಆಕಾಶ ಬಿ’ದ್ದಂ’ತೆಯಾಗಿತ್ತು ಅಷ್ಟೆ ಸತ್ಯ. ಆದರೆ ಜೊತೆಯಾಗಿ ಹುಟ್ಟಿ ಜೊತೆಯಾಗಿ ಸಂಸಾರ ಮಾಡಿ ಮಕ್ಕಳೊಂದಿಗೆ ಆಡಿ ಸಂಬಂದಿಕರ ಜೊತೆ ಸಮಯ ಕಳೆದ ಅಪ್ಪು ಇನ್ನಿಲ್ಲವೆಂಬ ವಿಚಾರ ತಿಳಿದಾಗ ಕುಟುಂಬಕ್ಕೆ ಆದ ನೋವು ಎಂಥದ್ದು ಎಂದು ಬಹುಶಹ ಪದಗಳಲ್ಲಿ ಹೇಳಲೂ ಅಸಾಧ್ಯ. ಆದ್ರೆ ಇದೀಗ ಆ ದಿನ ನಿಜಕ್ಕೂ ಏನಯಿತು ಎಂಬ ವಿಚಾರವನ್ನ ಖುದ್ದು ಶಿವಣ್ಣ ಮಾಧ್ಯಮದ ಮುಂದೆ ಹೇಳಿಕೊಂಡು ತಮ್ಮ ನೋವನ್ನು ಹೊರಹಾಕಿದ್ದಾರೆ. ಆವತ್ತು ಭಜರಂಗಿ 2 ಸಿನಿಮಾ ಬಿಡುಗಡೆಯಾಗಿ ಎಲ್ಲ ಕಡೆ ಹೌಸ್ ಫುಲ್ ಎಂಬ ವಿಚಾರ ಬಂತು ಅಪ್ಪು ಕೂಡ ಡಿಸ್ಟಿಬ್ಯುಟರ್ ಗು ಫೋನ್ ಮಾಡಿ ಹೇಗಿದೆ ರೆಸ್ಪಾನ್ಸ್ ಅಂತ ಕೇಳಿಕೊಂಡಿದ್ದ ಆದ್ರೆ ಹನ್ನೊಂದು ವರೆ ಸಮಯಕ್ಕೆ ಫೋನ್ ಬಂತು ತಕ್ಷಣ ನಿಮ್ಮ ತಮ್ಮ ಹೋಗುಬಿಟ್ಟರು ಎಂಬ ಮಾತನಾಡಿದರು.

ತಕ್ಷಣ ನಾನು ಕು’ಸಿ’ದುಬಿಟ್ಟೆ ಫೋನ್ ಬಿಸಾಡದೆ ನನಗೆ ಸಂಪೂರ್ಣವಾಗಿ ಕತ್ತಲೆ ಆಗಿಹೋಯಿತು. ನನ್ನ ತಮ್ಮನಿಗೆ ಏನಾಯ್ತು ಅಂತ ಶಾ,’ಕ್ ಆದೆ. ಆ ಕ್ಷಣ ಯಾರೋ ನನ್ನ ತಲೆಗೆ ಹೊಡೆದಂಗೆ ಆಯ್ತು ನಾನು ಫುಲ್ ಬ್ಲಾಂ’ಕ್ ಆಗೋದೆ ಸಾಮಾನ್ಯವಾಗಿ ನಾನೆ ಡ್ರೈವ್ ಮಾಡುತೀನಿ ಆವತ್ತು ನನ್ನ ಕ್ಯೆಯಲ್ಲಿ ಏನು ಮಾಡಕ್ಕಾಗಲಿಲ್ಲ ಸುಮ್ಮನೆ ಹಿಂದೆ ಕುಳಿತುಕೊಂಡು ಹೋದೆ ಆ ಕ್ಷಣ ನಾನು ಏನಾದೆ ಏನು ಮಾಡಬೇಕು ಅಂತ ತಿಳಿಲಿಲ್ಲ.ಇದು ಆಗಬಾರದಿತ್ತು. ನನ್ನ ಜೀವನ ಇರೋವರಿಗೂ ಈ ನೋವು ಇರುತ್ತೆ ಬಹುಶಹ ನಾನು ಹೋದಮೇಲು ಆ ನೋವು ಇರುತ್ತೆ ಅನಿಸುತ್ತೆ ಅಂತ ಶಿವಣ್ಣ ಭಾವುಕರಾದರೂ..