ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇದೀಗ ಒಂದು ಸಿಹಿ ಸುದ್ದಿ ದೊರಕಿದೆ. ಹೌದು ಕರ್ನಾಟಕ ಮುತ್ತು ರತ್ನ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಅವರ ಹುಟ್ಟುಹಬ್ಬದ ದಿನವೇ ಬರುವುದು ಎಂದು ಅಭಿಮಾನಿಗಳು ಹೆಚ್ಚು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರು ಮತ್ತೊಂದು ಅಪ್ಡೇಟ್ ನೀಡಿದ್ದಾರೆ. ಫೆಬ್ರವರಿ ಹನ್ನೊಂದನೇ ತಾರೀಕು ಹನ್ನೊಂದು ಗಂಟೆ ಹನ್ನೊಂದು ನಿಮಿಷ ಹನ್ನೊಂದು ಸೆಕೆಂಡ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಅನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.
[widget id=”custom_html-5″]
ಇದರ ಮುಂಚೆ ಪುನೀತ್ ರಾಜಕುಮಾರ್ ಜೇಮ್ಸ್ ಚಿತ್ರದ ಟೀಸರ್ ಟ್ರೈಲರ್ ಯಾವುದು ಬಿಡುಗಡೆ ಆಗುವುದಿಲ್ಲ. ಸೀದಾ ಅಪ್ಪು ಅವರ ಸಿನಿಮಾ ಚಿತ್ರ ಮಂದಿರಕ್ಕೆ ಬರಲಿದೆ ಎನ್ನುವ ಗಾಳಿಸುದ್ದಿ ಎದ್ದಿತ್ತು. ಅದೆಲ್ಲದಕ್ಕೂ ಕೂಡ ಇದೀಗ ತೆರೆ ಎಳೆದ ಚಿತ್ರದ ನಿರ್ದೇಶಕ ಚೇತನ್ ಅವರು ಇದೇ ಫೆಬ್ರವರಿ 11 ನೇ ತಾರೀಕು ಗೆಟ್ ರೆಡಿ ಫಾರ್ ಪವರ್ ಫ್ಯಾನ್ಸ್ ಎಂದು ಹೇಳಿದ್ದಾರೆ.
[widget id=”custom_html-5″]
[widget id=”custom_html-5″]

[widget id=”custom_html-5″]
ಪುನೀತ್ ರಾಜಕುಮಾರ್ ಅವರ ಡ್ಯಾನ್ಸ್ ಎಂದರೆ ಸಾಕಷ್ಟು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಹಾಗೆ ಅವರ ಡ್ಯಾನ್ಸ್ ಎಂದರೆ ಎಲ್ಲರಿಗೂ ತುಂಬಾ ಇಷ್ಟ ಹಾಗೂ ಮತ್ತು ಅವರ ಡ್ಯಾನ್ಸ್ ಗಾಗಿ ಕಾಯುತ್ತಿರುತ್ತಾರೆ. ಹಾಗಾಗಿ ಇದಾದ ಬಳಿಕ ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್ ಎನ್ನುವ ಪುನೀತ್ ರಾಜಕುಮಾರ್ ಅವರ ಇಂಟ್ರೋ ಸಾಂಗ್ ಕೂಡ ಸಿನಿಮಾ ತಂಡ ಬಿಡುಗಡೆ ಮಾಡುವುದಾಗಿ ಹೇಳಿ ಕೊಂಡಿದೆ. ಅಪ್ಪು ಅಭಿಮಾನಿಗಳು ತುಂಬಾ ಖುಷಿಯಲ್ಲಿ ಜೇಮ್ಸ್ ಚಿತ್ರ ನೋಡಲು ತೇಲಾಡುತ್ತಿದ್ದಾರೆ ಹಾಗೆ ಜೇಮ್ಸ್ ಚಿತ್ರದ ಟೀಸರ್ ವೆಲ್ಕಮ್ ಮಾಡಿಕೊಳ್ಳಲು ಈಗಾಗಲೆ ಪವರ್ ಸ್ಟಾರ್ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಸ’ಮಾ’ಧಿ ಬಳಿ ಎಲ್ಲ ತಯಾರಿ ನಡೆಸಲು ಮುಂದಾ ಗಿದ್ದಾರೆ.
[widget id=”custom_html-5″]

ಇನ್ನು ಅಭಿಮಾನಿಗಳು ಸಾಮಾನ್ಯ ಜನರು ಕೂಡ ದೇವರ ರೂಪದ ಮನುಷ್ಯನನ್ನ ಥಿಯೇಟರ್ ನಲ್ಲಿ ನೋಡಲು ಅತಿಯಾದ ಆಸೆಯನ್ನಿಟ್ಟು ಕೊಂಡಿದ್ದಾರೆ. ಆದರೆ ಎಲ್ಲರ ಮನಸ್ಸಿನ ಅತಿಯಾದ ದುಃಖ ವೇನೆಂದರೆ ನಗುವಿನ ಸರದಾರ ಪುನೀತ್ ರಾಜಕುಮಾರ್ ಕೊನೆಯ ಸಿನಿಮಾ ಎನ್ನುವುದೇ ಹೊಲಸಿನ ಅಂತರಾಳದ ನೋವಿನ ವಿಷಯವಾಗಿದೆ. ಜೇಮ್ಸ್ ಚಿತ್ರವೇ ಒಂದು ದೊಡ್ಡಮಟ್ಟದ ಚಿತ್ರವಾಗಲಿ ಎಂದು ಎಲ್ಲರ ಆಸೆ ಆಗಿದೆ. ಅಪ್ಪು ಅವರು ಜೇಮ್ಸ್ ಚಿತ್ರ ಬಿಟ್ಟು ಬೇರೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ವೆಂದರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಜೇಮ್ಸ್ ಚಿತ್ರವು ಒಂದು ದಾಖಲೆ ಆಗಲಿ ಎಂದು ಅಭಿಮಾನಿಗಳ ದೊಡ್ಡಮಟ್ಟದ ಆಸೆ.
[widget id=”custom_html-5″]