ಪುನೀತ್ ರಾಜಕುಮಾರ್ ಅವರು ಮರೆಯಲಾಗದಂತ ಮಾಣಿಕ್ಯ ಅಪ್ಪು ಅಂದ್ರೆ ಅಭಿಮಾನ ಪ್ರೀತಿ ಗೌರವ ಅವರ ಶ್ರದ್ಧೆ ಅವರ ಮಾತು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಅಪ್ಪು ಮಾಡಿದ ಎಷ್ಟೋ ಕೆಲಸಗಳು ಅಪ್ಪು ನಿಧನರಾದ ಮೇಲೆ ಅವರು ಮಾಡಿದ ದಾನ ಧರ್ಮ ಒಳ್ಳೆಯ ಕೆಲಸಗಳು ಸಹಾಯ ಒಂದೊಂದು ವಿಷಯಗಳು ದಿನದಿಂದ ದಿನಕ್ಕೆ ಹೊರಬರುತ್ತಿವೆ..
[widget id=”custom_html-5″
ಇನ್ನೊಬ್ಬರಿಗೆ ಗೊತ್ತಾಗದ ಹಾಗೆ ಸಮಾಜಪರ ಕೆಲಸವನ್ನು ಅಪ್ಪು ಮಾಡುತ್ತಾ ಬರುತ್ತಿದ್ದರು. ಆದರೆ ಎಷ್ಟೋ ಜನಕ್ಕೆ ಅಪ್ಪುವಿನ ಸಮಾಜಮುಖಿ ಕೆಲಸಗಳು ಗೊತ್ತೇ ಇಲ್ಲ ಅದೇನೇ ಆಗಲಿ ಅಪ್ಪು ಮಾಡಿದ ಸಮಾಜಸೇವೆ ಕೆಲಸಗಳು ಇಂದು ಮಾತನಾಡುತ್ತಿವೆ ಅಷ್ಟೆ..
[widget id=”custom_html-5″
[widget id=”custom_html-5″

[widget id=”custom_html-5″
ಈಗ ಅಪ್ಪು ಮತ್ತೆ ತೆರೆ ಮೇಲೆ ಬಂದಿದ್ದಾರೆ ಸದ್ಯ ಅಪ್ಪುವಿನ ಡಾಕ್ಯುಮೆಂಟರಿ ಗಂಧದಗುಡಿ ರಿಲೀಸ್ ಆಗಿ ಒಂದು ವಾರ ಕಳೆಯುತ್ತ ಬಂದಿದೆ ಅಭಿಮಾನಿಗಳು ಈ ಟ್ರೇಲರ್ ನೋಡಿ ತುಂಬಾ ಇಷ್ಟ ಪಟ್ಟಿದ್ದಾರೆ.. ಗಂಧದಗುಡಿ ಟ್ರೈಲರ್ ರಿಲೀಸ್ ಮಾಡಿದಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಿಎಂ ಬೊಮ್ಮಾಯಿ ಅವರು ಒಂದು ಸಂದೇಶ ಕೊಟ್ಟಿದ್ದಾರೆ. ಹೌದು ಗಂಧದಗುಡಿ ಅಪ್ಪುವಿನ ಬಹುಕಾಲದ ಕನಸ್ಸು ಕನ್ನಡದ ಮಣ್ಣಿನ ಸೊಗಸನ್ನು ಕರ್ನಾಟಕದ ಸುಂದರ ಸೊಬಗನ್ನು ಸಾರುತ್ತಿರುವ ಗಂಧದಗುಡಿ ಸಿನಿಮಾ ಈ ಗಂಧದ ಗುಡಿ ಯನ್ನು ನೋಡಿ ಅಭಿಮಾನಿಗಳು ಎಲ್ಲರೂ ಕೂಡ ಫುಲ್ ಫಿದಾ ಆಗಿದ್ದಾರೆ..
[widget id=”custom_html-5″

ಜೊತೆಗೆ ಅಪ್ಪುವನ್ನು ಮಿಸ್ ಮಾಡಿಕೊಂಡು ದುಃಖಕರವಾದ ವಿಷಯ ಅಂತ ನೋವು ಕೂಡ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು, ಹಾಗೂ ಅಶ್ವಿನಿಯವರ ನೋವು ಮಾತ್ರ ಅವರಿಗೆ ಗೊತ್ತಿದೆ ತಮ್ಮ ನೋವನ್ನು ಮತ್ತೊಬ್ಬರಿಗೆ ಹೇಳಿ ನೋವು ಮಾಡುವ ಗುಣದವರಲ್ಲ ಅಶ್ವಿನಿ ಅವರು ಪ್ರತಿಯೊಂದು ನಿರ್ಧಾರ ವಾಗಲಿ ಪ್ರತಿಯೊಂದು ಹೆಜ್ಜೆಯನ್ನಾ ಗಲಿ ಬಹಳ ಪ್ರಬುದ್ಧತೆಯಿಂದ ಅಶ್ವಿನಿ ಅವರು ಕೂಡ ಅಪ್ಪು ವಿನಂತೆ ನಡೆಸಿಕೊಂಡು ಹೋಗುತ್ತಿದ್ದಾರೆ
[widget id=”custom_html-5″