ನಮಸ್ಕಾರ ವೀಕ್ಷಕರೇ ತಮ್ಮ ಜೊತೆಗೆ ಕೆಲಸ ಮಾಡುತ್ತಿರುವ ಅನೇಕರನ್ನು ತುಂಬಾ ಪ್ರೀತಿಯಿಂದ ಮಾತ ನಾಡಿಸುತ್ತಾರೆ ಅವರ ಮೇಲೆ ತುಂಬ ಕಾಳಜಿ ವಹಿಸುತ್ತಾರೆ ಅವರ ಜೊತೆ ತುಂಬಾ ಮಮತೆಯಿಂದ ಸಮಯವನ್ನು ಕಳೆಯುತ್ತಾರೆ ನಮ್ಮೆಲ್ಲರ ಕನ್ನಡದ ಕಂದ ಪವರ್ ಸ್ಟಾರ್ ಅಪ್ಪು ಅವರು. ತಮ್ಮೊಟ್ಟಿಗೆ ಕೆಲಸ ಮಾಡುವಂತಹ ವ್ಯಕ್ತಿಯ ಹುಟ್ಟುಹಬ್ಬವಿರುತ್ತೆ ಖುದ್ದಾಗಿ ಪುನೀತ್ ರಾಜಕುಮಾರ್ ಅವರು ನೆನಪಿಟ್ಟುಕೊಂಡು ವಿಡಿಯೋದಲ್ಲಿ ಹ್ಯಾಪಿ ಬರ್ತಡೇ ನೀಲಕಂಠ ಅಂತ ಶುಭಾಶಯವನ್ನು ತಿಳಿಸುತ್ತಾರೆ ನಂತರ ಥ್ಯಾಂಕ್ಯೂ ಬಾಸ್ ಅಂತ ಅವರು ಪ್ರೀತಿಯಿಂದ ಕೆನ್ನೆಗೆ ಮುತ್ತು ಕೊಡುತ್ತಾರೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ ಪುನೀತ್ ರಾಜಕುಮಾರ್ ಅವರು.

ನೀವು ವಿಡಿಯೋದಲ್ಲಿ ಫೇಸ್ ರಿಯಾಕ್ಷನ್ ಗಮನಿಸಬಹುದು ಯಾವ ರೀತಿ ಕಿಂಡಲ್ ಮಾಡುತ್ತಾರೆ ಹಾಸ್ಯವಾಗಿ ಮಾತನಾಡಿಸುತ್ತಾರೆ ಅಷ್ಟರಮಟ್ಟಿಗೆ ಅಪ್ಪು ಬೇರೆಯವರ ಜೊತೆನೂ ಕೂಡ ಬಹಳಷ್ಟು ಫ್ರೆಂಡ್ಲಿಯಾಗಿ ಇರುತ್ತಾರೆ. ಮೇಲು ಕೇಳು ಅಂತ ಅನ್ನುವುದಿಲ್ಲ ಕೆಲಸದವರು ಅಂತ ಬೇದಬಾವ ತೋರಿಸುವುದಿಲ್ಲ ಎಲ್ಲರೂ ಒಟ್ಟಿಗೆಯು ಕೂಡ ಸಮನಾಗಿ ಮಾತನಾಡಿಸುತ್ತಾರೆ. ಎಲ್ಲರನ್ನೂ ಕೂಡ ತಮ್ಮ ಫ್ಯಾಮಿಲಿ ಮೆಂಬರ್ ಅಂತೆ ಮನೆಯವರ ರೀತಿ ನೋಡಿಕೊಳ್ಳುತ್ತಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಎನ್ನಬಹುದು. ಪ್ರತಿಯೊಬ್ಬರೂ ಕೂಡ ಸರಳತೆಯ ಸಾಮ್ರಾಟ ಅಪ್ಪು ಅವರನ್ನು ತುಂಬಾ ಎಲ್ಲರೂ ಕೂಡ ಮಿಸ್ ಮಾಡಿ ಕೊಳ್ಳುತ್ತಿದ್ದಾರೆ.

ಈ ರೀತಿಯ ವ್ಯಕ್ತಿಯೊಬ್ಬ ನಮಗೆ ಮತ್ತೆ ಸಿಗೋದು ತುಂಬಾ ಕಷ್ಟ.ಎಷ್ಟರಮಟ್ಟಿಗೆ ಮಕ್ಕಳ ಹತ್ತಿರವೂ ಕೂಡ ಸಾಮಾನ್ಯ ಜನರ ಹತ್ತಿರವೂ ಕೂಡ ನಗು ಮುಖದಲ್ಲಿ ಆಪ್ತ ರಂತೆ ಇರುತ್ತಾರೆ. ಜೀವನವನ್ನು ಎಷ್ಟು ಉತ್ತಮವಾಗಿ ಸಾಗಿಸಬೇಕು ಎಂದು ಹೇಳಿಕೊಡುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಎಲ್ಲರಿಗೂ ಕೂಡ ದೊಡ್ಡ ಸ್ಪೂರ್ತಿಯಾಗಿ ಇಲ್ಲಿಯತನಕ ಬಾಳಿ ಬದುಕಿ ಬಂದವರು. ಇಂತಹ ಚಿನ್ನದಂತ ವ್ಯಕ್ತಿಯನ್ನು ಇಷ್ಟು ಬೇಗ ಕಳೆದುಕೊಂಡಿದ್ದೇವೆ ಅಂತ ಎಲ್ಲರೂ ಕೂಡ ನೀವು ಕೂಡ ಕಣ್ಣೀರು ಹಾಕಿದ್ದೀರಾ. ಅಪ್ಪು ಅವರು ಜೀವ ಬಿಟ್ಟು ಹೋಗಿರಬಹುದು ಆದರೆ ಅಪ್ಪು ಕಲಿಸಿದ ಪಾಠ ಹೇಗೆ ಬದುಕಬೇಕು ಎಂಬುದು ತೋರಿಸಿಕೊಟ್ಟು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರ ವಾಗಿರುತ್ತಾರೆ..