Advertisements

ಅಪ್ಪು ಮತ್ತೆ ಬರ್ತಿದ್ದಾರೆ ನೋಡಿ!

Cinema

ನಮಸ್ಕಾರ ವೀಕ್ಷಕರೆ ಸ್ಯಾಂಡಲ್ ವುಡ್ ಯುವರಾಜ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಬರೋಬ್ಬರಿ ಆರು ತಿಂಗಳುಗಳು ಕಳೆದಿವೆ ಪುನೀತ್ ರಾಜಕುಮಾರ್ ಅವರು ನಮ್ಮಲ್ಲಿ ದೈಹಿಕವಾಗಿ ಇಲ್ಲದಿದ್ದರೂ ಕೂಡ ಮಾನಸಿಕವಾಗಿ ಪ್ರತಿಯೊಬ್ಬರಲ್ಲೂ ಕೂಡ ಬೆರೆತುಹೋಗಿದ್ದಾರೆ ಕರ್ನಾಟಕದ ರಾಜರತ್ನ ನನ್ನು ಕರ್ನಾಟಕದ ಜನ ಇಂದಿಗೂ ಅಭಿನಂದಿಸುತ್ತಾರೆ ಪವರ್ ಸ್ಟಾರ್ ಹುಟ್ಟುಹಬ್ಬದ ದಿನ ಅವರ ಕೊನೆಯ ಕಮರ್ಷಿಯಲ್ ಸಿನಿಮಾ ಜೇಮ್ಸ್ ಸಿನಿಮಾ ತೆರೆಕಂಡಿತ್ತು ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲ ಎಮೋಷನಲ್ ಸಿನಿಮಾವಾಗಿತ್ತು ಆದರೆ ಇದೀಗ ಗಂಧದಗುಡಿ ಕಮರ್ಷಿಯಲ್ ಸಿನಿಮಾ ಅಲ್ಲ ಕಾಡು ಮೇಡು ಅಲೆದು ಪುನೀತ್ ರಾಜ್ ಕುಮಾರ್ ಡಾಕ್ಯುಮೆಂಟರಿ ಮಾಡಿದ್ದಾರೆ ಈ ಸಿನಿಮಾದ ಅಪ್ಡೇಟ್ ಸಿಕ್ಕಿದೆ

Advertisements
Advertisements

ಕರ್ನಾಟಕದ ಕಾಡು ಉಳಿಸಿ ಎಂಬ ಡಾಕ್ಟರ್ ರಾಜಕುಮಾರ್ ಅವರ ಮರುಜನ್ಮವೆ ಹೊಸ ಗಂಧದಗುಡಿ ಕಥೆಯ ಸೀಕ್ರೆಟ್ ಸ್ಟಾರ್ ಗಿರಿಯನ್ನು ಪಕ್ಕಕ್ಕಿರಿಸಿ ಕಾಮನ್ ಮ್ಯಾನ್ ಆಗಿ ನಟಿಸುತ್ತೇನೆ ಶ್ರೀ ದಿವಂಗತ ಪುನೀತ್ ರಾಜಕುಮಾರ್ ನಟಿಸಿರುವ ಗಂಧದಗುಡಿ ಕಥೆ ಹುಟ್ಟಿಬೆಳೆದದ್ದು ನಿರ್ಮಾಣ ವರ್ಲ್ಡ್ ಕ್ಯಾತಿ ನಿರ್ದೇಶಕ ಅಮೋಘವರ್ಷ ಈ ರೀತಿ ಹೇಳಿದ್ದರು ಇದೀಗ ಡಾಕ್ಯುಮೆಂಟರಿ ರಿಲೀಸ್ ಬಗ್ಗೆ ಅಪ್ಡೇಟ್ ಸಿಕ್ಕಿದೆ ಹೌದು ಡಾಕ್ಯುಮೆಂಟರಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಇದಾದ ಬಳಿಕ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಿದೆಯಂತೆ ಮುಂಬರುವ ಮೇ ತಿಂಗಳಲ್ಲಿ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಜೇಮ್ಸ್ ಬಳಿಕ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದೆ ಎಂದು ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ

ವರ್ಲ್ಡ್ ಡಾಕ್ಯುಮೆಂಟರಿ ಶೂಟ್ ಮಾಡುವುದು ಅಷ್ಟು ಸುಲಭವಲ್ಲ ಕಾಡುಮೇಡು ಅಲೆದು ಅನ್ನ ನೀರು ಸಿಗದೆ ಶ್ರಮ ಹಾಕಬೇಕು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಸಮಯದಲ್ಲಿ ಸಮಯದಲ್ಲಿ ಕರ್ನಾಟಕದ ಬಹುತೇಕ ಅರಣ್ಯ ಗಳನ್ನೆಲ್ಲ ಅಪ್ಪು ಸುತ್ತಿದ್ದರು ಇದಕ್ಕಾಗಿ ಹೆಚ್ಚಿನ ಪರಿಶ್ರಮವನ್ನು ಹಾಕಿದ್ದರು ಪುನೀತ್ ರಾಜಕುಮಾರ್ ಅಮೋಘವರ್ಷ ಹಾಗೂ ಇಡೀ ಚಿತ್ರತಂಡ ಪ್ರವಾಸ ಮಾಡಿದೆ ಸಮುದ್ರದ ಆಟದಲ್ಲಿಯೂ ಕೂಡ ಚಿತ್ರೀಕರಣ ಮಾಡಲಾಗಿದೆ ಸಾಮಾನ್ಯವಾಗಿ ಡಾಕ್ಯುಮೆಂಟರಿ ಸಿನಿಮಾಗಳನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದು ಕಡಿಮೆ ಇದೇ ವರ್ಷ ಈ ಸಿನಿಮಾ ತೆರೆಕಾಣಲಿದೆ ನಗುವಿನ ಸರದಾರ ಪುನೀತ್ ರಾಜಕುಮಾರ್ ಅವರನ್ನು ಮತ್ತೆ ತೆರೆಮೇಲೆ ನೋಡುವ ಭಾಗ್ಯ ಸಿಕ್ಕಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..