Advertisements

ಅವತ್ತು ಸುನೀಲ್ ಮಾಲಾಶ್ರೀ ಎಲ್ಲಿಗೆ ಹೋಗಿದ್ರು ಅವತ್ತು ನಡೆದದ್ದೇನು ಗೊತ್ತಾ? ಸಾವಿಗೆ ಕಾರಣ ಆ ಒಂದು ನಿರ್ಧಾರ..

Cinema

ನಮಸ್ಕಾರ ವೀಕ್ಷಕರೆ ಒಬ್ಬ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಹುಡುಗ ಕೇವಲ ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿದ್ದ ರಂಗಭೂಮಿಯಲ್ಲಿ ಆಸಕ್ತಿ ಹೊಂದುವುದರ ಜೊತೆಗೆ ಕೆಲವೊಂದು ಆಕ್ಟಿವಿಟೀಸ್ ಗಳಲ್ಲಿ ಬಿಜಿಯಾಗಿದ್ದ ಹುಡುಗ ರಾಮಚಂದ್ರಪ್ಪ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ಈ ಹುಡುಗ ಒಮ್ಮೆ ಫೋಟೋಶೂಟ್ ಮಾಡಿಸಿ ಆ ಫೋಟೋಗಳು ಒಬ್ಬ ನಿರ್ದೇಶಕನ ಕಣ್ಣಿಗೆ ಬೀಳುತ್ತೆ ಅದಾದ ನಂತರ ಈ ರಾಮಚಂದ್ರಪ್ಪ ಅನ್ನೋ ಹುಡುಗ ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಲು ಶುರುಮಾಡುತ್ತಾರೆ ಅವರು ಬೇರೆ ಯಾರೂ ಅಲ್ಲ ನಟ ಸುನಿಲ್ ಹೌದು ಸುನಿಲ್ ಹಾಗೂ ಮಾಲಾಶ್ರೀ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಂತಹ ಎಲ್ಲ ಚಿತ್ರಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿತ್ತು ಆದರೆ ಈ ನಟನಾ ಅಂತಿಮ ಬಹಳ ದುರಂತವಾಗಿತ್ತು..

Advertisements
Advertisements

ಚಿಕ್ಕೋಡಿಯಲ್ಲಿ ಒಂದು ರಸಮಂಜರಿ ಕಾರ್ಯಕ್ರಮಕ್ಕೆ ನಟಿ ಮಾಲಾಶ್ರೀ ಯವರ ಒಟ್ಟಿಗೆ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮುಗಿಸಿ ಅಲ್ಲಿಗೆ ಮುಖ್ಯ ಅತಿಥಿಯಾಗಿ ತೆರಳಿದಂತಹ ಸುನಿಲ್ ಅವರು ಮತ್ತೆ ಬಾರದ ಲೋಕಕ್ಕೆ ಹೋಗುತ್ತಾರೆ.. ಬಾರದ ಲೋಕಕ್ಕೆ ಪಯಣವನ್ನು ಬೆಳೆಸುತ್ತಾರೆ ಅನ್ನುವಂತಹ ಕಲ್ಪನೆ ಯಾರಿಗೂ ಇರಲಿಲ್ಲ ಹೌದು ಹೈದ್ರಾಬಾದ್ ನಲ್ಲಿ ಮಾಲಾಶ್ರೀಯವರ ಒಟ್ಟಿಗೆ ಶೂಟಿಂಗ್ ಮುಗಿಸಿದ ಸುನಿಲ್ ಅವರು ಚಿಕ್ಕೋಡಿಯಲ್ಲಿ ನಡೆಯುತ್ತಿದ್ದಂತಹ ರಸಮಂಜರಿ ಕಾರ್ಯಕ್ರಮಕ್ಕೆ ಬರುತ್ತಾರೆ ಅಲ್ಲಿಗೆ ಬಂದ ನಂತರ ರಸಮಂಜರಿ ಕಾರ್ಯಕ್ರಮ ಮುಗಿಯೋದು ಮೂರು ಗಂಟೆ ಆಗಿಬಿಡುತ್ತೆ ಹೀಗಿರುವಾಗ ಡ್ರೈವರ್ ಮಗನ ಹುಟ್ಟುಹಬ್ಬ ಇರುತ್ತೆ ಆ ಹುಟ್ಟುಹಬ್ಬಕ್ಕೆ ಡ್ರೈವರ್ ಹೋಗಲೇಬೇಕು ಅಂತ ಕೇಳುತ್ತಾನೆ ಸಾಕಾಗಿದೆ ಸುಸ್ತಾಗಿದೆ ಅಂತ ಹೇಳಿದರೂ ಕೂಡ ಡ್ರೈವರ್ ಕೇಳೋದಿಲ್ಲ ಆಗ ಡ್ರೈವರ್ ಗೆ ಯಾಕೆ ಬೇಜಾರು ಮಾಡೋದು ಅಂತ ಮಾಲಾಶ್ರೀ ಮತ್ತು ನಟ ಸುನಿಲ್ ಅವರು ಡ್ರೈವರ್ ಜೊತೆಗೆ ಬೆಂಗಳೂರಿಗೆ ಪಯಣ ಬೆಳೆಸುತ್ತಾರೆ..


ಆವತ್ತು 1994 ನೆ ಇಸವಿ ನಟ ಸುನಿಲ್ ಮಾಲಾಶ್ರೀ ಹಾಗೂ ಅವರ ಡ್ರೈವರ್ ಪ್ರಯಾಣಿಸು ತ್ತಿದ್ದಂತಹ ಕಾರು ಇದ್ದಕ್ಕಿದ್ದಂತೆ ಮೈಸೂರು ರಸ್ತೆಯಲ್ಲಿ ಅಪಘಾತಕ್ಕೀಡಾಗುತ್ತೆ ಹೌದು ಅಲ್ಲಿ ಅ’ಪಘಾ’ತಕ್ಕೀಡಾ ದಂತಹ ಸಂದರ್ಭದಲ್ಲಿ ಮಾಲಾಶ್ರೀ ಅವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆದರೆ ಸುನಿಲ್ ಅವರ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ಅವರು ಕೊನೆಯುಸಿರು ಎಳೆಯುತ್ತಾರೆ ಇದು ನಿಜಕ್ಕೂ ಕನ್ನಡಿಗರ ಪಾಲಿಗೆ ದುರಂತದ ದಿನ ಅಂತ ಹೇಳಬಹುದು ಹೀಗಾಗಿ ಚಿತ್ರರಂಗದಲ್ಲಿ ಆಗ ತಾನೆ ಚಿಗುರುತಿದ್ದ ಅಂತಹ ಹುಡುಗ ಜೊತೆಗೆ ಎಷ್ಟೋ ಜನರ ಡ್ರೀಮ್ ಬಾಯ್ ಆಗಿದ್ದಂತಹ ಈ ಹುಡುಗ ಆ ತರ ಅಂತ್ಯ ಕಾಣುತ್ತಾರೆ ಅಂತ ಯಾರು ಕೂಡ ಊಹಿಸಿರಲಿಲ್ಲ ಅಪ್ಪಟ ಕನ್ನಡ ಅಭಿಮಾನಿ ಅಪ್ಪಟ ಕಲಾವಿದ ಜೊತೆಗೆ ಅಷ್ಟೇ ಸುರದ್ರೂಪಿ ಯಾಗಿದ್ದಂತಹ ಈ ನಟ ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಅಂತ ಯಾರು ಕೂಡ ಊಹೆ ಕೂಡ ಮಾಡಿರಲಿಲ್ಲ ಆದರೆ ಇಂದು ಸುನಿಲ್ ಅವರು ಇಲ್ಲವಾಗಿದ್ದಾರೆ..

ಇಂದಿಗೂ ಅವರ ಚಿತ್ರಗಳು ಅವರ ನೆನಪುಗಳನ್ನು ತರಿಸುತ್ತವೆ ಅಂತ ಹೇಳಬಹುದು
ಜೊತೆಗೆ ಡ್ರೈವರ್ ಮೇಲೆ ಕೆಲವೊಂದಿಷ್ಟು ಸಂದೇಹಗಳು ಈಗಲೂ ಕೂಡ ಜನರಲ್ಲಿ ಕಾಡುತ್ತಾ ಇದೆ ಡ್ರೈವರ್ ಅಷ್ಟು ಅರ್ಜೆಂಟ್ ಮಾಡಿದ್ದೆ ಈ ದುರಂತಕ್ಕೆ ಕಾರಣ ಅಂತ ಕೆಲವರು ಡ್ರೈವರ್ ಗೂ ಇಡೀ ಶಾಪ ಹಾಕಿದ್ದು ಉಂಟು ಆದರೆ ಡ್ರೈವರ್ ಕೂಡ ಆ ಒಂದು ಅಪಘಾತದಲ್ಲಿ ಇಹಲೋಕವನ್ನು
ತ್ಯಜಿಸಿಬಿಟ್ಟರು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ