Advertisements

ಅಶ್ವಿನಿ ಪುನೀತ್ ಅವರಿಗಾಗಿ ಅಕ್ಕ, ಭಾವ ಮಾಡಿರುವ ಕೆಲಸ ನೋಡಿ!

Cinema

ಅಶ್ವಿನಿ ಪುನೀತ್ ಅವರಿಗಾಗಿ ಅವರ ಅಕ್ಕ ಹಾಗೂ ಭಾವ ಮಾಡಿರುವ ಕೆಲಸ ನೋಡಿ ಶಿವಣ್ಣ ಕಣ್ಣೀರು ಏನು ಮಾಡಿದ್ದಾರೆ ಗೊತ್ತಾ ಸಂಪೂರ್ಣ ಮಾಹಿತಿ ಓದಿ ನೋಡಿ. ಹೌದು ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನಪ್ರಿಯತೆ ಎಷ್ಟಿತ್ತು ಎಂಬುದನ್ನ ನೀವು ಈಗಾಗಲೇ ಹಲವಾರು ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ನೋಡಿದ್ದೀರಿ ಅಪ್ಪು ಅವರನ್ನ ಕಳೆದುಕೊಂಡಾಗ ಅವರನ್ನು ನೋಡಕ್ಕೆ ಬಂದಂತಹ 25 ಲಕ್ಷಕ್ಕೂ ಅಧಿಕ ಜನರಲ್ಲಿ ಕೂಡ..

[widget id=”custom_html-5″]

ಕನ್ನಡಿಗರಲ್ಲಿ ಎಷ್ಟು ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂಬುವುದನ್ನ ನಾವು ತಿಳಿದು ಕೊಂಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳೇ ನಮ್ಮನೆ ದೇವರು ಎಂಬುದಾಗಿ ಅಣ್ಣಾವ್ರು ಮೊದಲಬಾರಿ ಕರೆದಿದ್ದರು. ಅಭಿಮಾನಿಗಳಿಗೆ ಗೌರವ ಕೊಡುವ ರೀತಿಯನ್ನ ಪ್ರತಿಯೊಬ್ಬ ನಟರು ಕೂಡ ದೊಡ್ಮನೆ ಇಂದ ಕಲಿಯಬೇಕು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅಣ್ಣಾವ್ರ ಮಕ್ಕಳಾಗಿರುವ ಪುನೀತ್ ಶಿವಣ್ಣ ರಾಘಣ್ಣ ಕೂಡ ಅಭಿಮಾನಿಗಳನ್ನು ದೇವರು ಎಂಬುದಾಗಿ ಗೌರವ ಕೊಡುತ್ತಾ ಬಂದಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ವಿಚಾರಕ್ಕೆ ಬಂದರೆ ಅಭಿಮಾನಿಗಳು ಏನೇ ಹೇಳಿದರು ಯಾವಾಗಲೇ ಫೋಟೋ ಕೇಳಿದರು ನಗುನಗುತ್ತಲೇ ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. ಮನೆಯವರಿಗೂ ಕೂಡ ಅಭಿಮಾನಿಗಳ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳುವಂತೆ ಹೇಳುತ್ತಿದ್ದರು. ಇನ್ನು ಈಗ ಪುನೀತ್ ಅವರು ಇಲ್ಲದ ಮನೆಯನ್ನ ಸಂಭಾಳಿಸುತ್ತಿರೋದು ಅಪ್ಪು ಅವರ ಪತ್ನಿ ಅಶ್ವಿನಿ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯಾದ್ಯಂತ ಪುನೀತ್ ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳು ನಡಿತಿವೆ.

[widget id=”custom_html-5″]

ಇದೇ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದಿರುವಂತಹ ಕಾರ್ಯಕ್ರಮಕ್ಕೆ ಪುನೀತ್ ಅವರ ಕುಟುಂಬದಿಂದ ಅವರ ಅಕ್ಕ ಹಾಗೂ ಭಾವ ಹೋಗಿ ಭಾಗವಹಿಸಿದ್ದಾರೆ. ಮತ್ತು ದೇವಸ್ಥಾನದಲ್ಲಿ ಅಶ್ವಿನಿ ಅವರಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ. ಇದನ್ನ ಕೇಳಿರುವ ಅಶ್ವಿನಿಯವರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಇನ್ನು ಅಶ್ವಿನಿ ಅವರು ಈಗಾಗಲೇ ಪಿ ಆರ್ ಕೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಈ ಸಂಸ್ಥೆಯಲ್ಲಿ ವಿವಿಧ ವಿಭಾಗದಲ್ಲಿ ಐವತ್ತಕ್ಕಿಂತ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ ಇತ್ತೀಚಿಗಷ್ಟೇ ಪುನೀತ್ ಅವರ ಕನಸಾಗಿರುವ ಗಂಧದಗುಡಿಯ ಕೆಲಸವನ್ನು ಕೈಗೆತ್ತಿಕೊಂಡಿದ್ದು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಈ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ..

[widget id=”custom_html-5″]