ನಮಸ್ಕಾರ ವೀಕ್ಷಕರೇ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿವಿ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು ರಾಜ್ಯಪಾಲರಿಂದ ಈ ಗೌರವವನ್ನು ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಂದು ಸ್ವೀಕರಿಸಿದರು ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಪತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ ಭಾವುಕರಾಗಿ ಪುನೀತ್ ಪರವಾಗಿಯೇ ಗೌರವ ಡಾಕ್ಟರೇಟ್ ಸ್ವೀಕರಿಸಿದರು ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜಕುಮಾರ್ ಅವರಿಗೆ 2022ರ ಸಾಲಿನಲ್ಲಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಾಧನೆ ಸಮಾಜಮುಖಿ ಕೆಲಸ ಗುರುತಿಸಿ ನಿಧನದ ನಂತರ ಡಾಕ್ಟರೇಟ್ ನೀಡಲು ನಿರ್ಧರಿಸಲಾಯಿತು ಆದರೆ

ಈ ಹಿಂದೆ ಹಲವು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು ಹೀಗಾಗಿ ಈ ಬಾರಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಜೀ ಹೇಮಂತ್ ಕುಮಾರ್ ಅವರೇ ಖುದ್ದು ಬೆಂಗಳೂರು ಸದಾಶಿವನಗರದ ದೊಡ್ಮನೆ ಪುನೀತ್ ರಾಜಕುಮಾರ್ ನಿವಾಸಕ್ಕೆ ತೆರಳಿದ್ದರು ಅಶ್ವಿನಿ ಮೇಡಮ್ ಅವರಿಗೆ ಮೊದಲ ಆಹ್ವಾನ ಕೊಟ್ಟು ಬಂದಿದ್ದ ಕಾರಣ ಇಂದು ಅಶ್ವಿನಿಯವರು ಅಪ್ಪು ಪರವಾಗಿ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ ಕಾರ್ಯ ಕ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್ ಪತ್ನಿ ಮಂಗಳ ನಟ ವಿನಯ ರಾಜಕುಮಾರ್ ಡಾಕ್ಟರ್ ರಾಜಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದ್ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಭಾಗಿಯಾಗಿದ್ದು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ

ಇನ್ನು ರಾಘವೇಂದ್ರ ರಾಜಕುಮಾರ್ ಅವರು ನನ್ನ ಪ್ರೀತಿಯ ತಮ್ಮ ನಾವು ಬಗ್ಗೆ ಮಾತನಾಡಿ ಹಲವಾರು ವಿಷಯಗಳನ್ನು ಹಂಚಿಕೊಂಡರು ಅಪ್ಪು ಇಲ್ಲದೆ ನಮ್ಮ ಜೀವನ ಕುಸಿದಂತೆ ಆಗಿದೆ ಪ್ರತಿಕ್ಷಣ ಅವನ ಜೊತೆ ಇದ್ದಂತಹ ಮಧುರವಾದ ಕ್ಷಣಗಳು ಎದುರಿಗೆ ಬರುತ್ತಿದೆ ನಾನು ಬದುಕಿದ್ದು ಇವೆಲ್ಲವನ್ನೂ ನನ್ನ ಕಣ್ಣಿಂದ ನೋಡಲು ಸಾಧ್ಯವಾಗುತ್ತಿಲ್ಲ ಅಪ್ಪು ಇಲ್ಲ ಎಂದು ಅರಗಿಸಿಕೊಳ್ಳಲು ಆಗುತ್ತಿಲ್ಲ ದೊಡ್ಡಮನೆಗೆ ರಾಜನಂತಿದ್ದ ಅಪ್ಪು ನಗುವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು ನಮ್ಮ ಕುಟುಂಬಕ್ಕೂ ಕೂಡ ಕಳೆಬರಹ ಇಲ್ಲದಂತೆ ಆಗಿದೆ ಜೀವವೇ ಕುಸಿದು ಹೋಗುವಂತ ನೋವು ನಮ್ಮ ಕುಟುಂಬಕ್ಕೆ ಆಗಿದೆ ಎನ್ನುತ್ತಾ ಕಂಬನಿ ಮಿಡಿದಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..