Advertisements

ಇಂದು ಅಶ್ವಿನಿ ಮೇಡಂ ಯಾರಿಗ್ ಕಾಲ್ ಮಾಡಿದ್ದಾರೆ ಗೊತ್ತೇ?

Cinema

ನಮಸ್ಕಾರ ವೀಕ್ಷಕರೇ ಇವತ್ತು ಅಶ್ವಿನಿ ಮೇಡಮ್ ಅವರು ಯಾರಿಗೆ ಕಾಲ್ ಮಾಡಿದ್ದಾರೆ ಗೊತ್ತಾ . ಕರೆ ಮಾಡಿ ಏನು ಮಾತಾಡಿದ್ದಾರೆ ಒಂದು ಕಂಪ್ಲೀಟ್ ಮಾಹಿತಿ ಸಂಪೂರ್ಣ ವಾಗಿ ಓದಿ ನೋಡಿ. ಹೌದು ಜೇಮ್ಸ್ ಸಿನಿಮಾದ ಟೀಸರ್ ತುಂಬಾ ಚೆನ್ನಾಗಿ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ ಆ ಒಂದು ಖುಷಿಯಲ್ಲಿದ್ದಾರೆ ಅಶ್ವಿನಿ ಮೇಡಮ್
ಪುನೀತ್ ರಾಜಕುಮಾರ್ ಅಭಿಮಾನಿಗಳಿಗೂ ಕೂಡ ಹಾಗೂ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರು ಕೂಡ ಜೇಮ್ಸ್ ಚಿತ್ರದ ಟೀಸರ್ ಅನ್ನು ಮೆಚ್ಚು ಕೊಂಡಿದ್ದಾರೆ. ಇನ್ನುಳಿದಂತ ಅಭಿಮಾನಿಗಳು ಕೂಡ ತುಂಬಾ ಸಖತ್ ಆಗಿ ಸಪೋರ್ಟ್ ಮಾಡುತ್ತಿದ್ದಾರೆ. ಕೇವಲ ಒಂದು ದಿನದ ಒಳಗೆ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡು ಮುಂದೆ ಸಾಗುತ್ತಿದೆ. ಇನ್ನು ಅಶ್ವಿನಿ ಮೇಡಮ್ ಅವರು ನೋಡುತ್ತಲೆ ಎಲ್ಲರನ್ನೂ ಕೂಡ ಮಾತನಾಡಿಸಿ ದ್ದಾರೆ ಹಾಗೆ ಎಲ್ಲರಿಗೂ ಕಾಲ್ ಮಾಡಿ
ಎಲ್ಲರೊಂದಿಗೂ ಕೂಡ ಜೇಮ್ಸ್ ಚಿತ್ರದ ಟೀಸರ್ ಬಗ್ಗೆ ಶೇರ್ ಮಾಡಿ ಕೊಂಡಿದ್ದಾರೆ.

Advertisements
Advertisements

ಅದರಂತೆಯೇ ಅಶ್ವಿನಿ ಮೇಡಮ್ ಅವರು ಇವತ್ತು ತಮ್ಮ ಸ್ಪೆಷಲ್ ವ್ಯಕ್ತಿಗೂ ಕರೆ ಮಾಡಿದ್ದಾರೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಆಂಕರ್ ಅನುಶ್ರೀ ಗೆ ಕರೆಮಾಡಿ ಮಾತನಾಡಿದ್ದಾರೆ. ಆಂಕರ್ ಅನುಶ್ರೀ ಅವರು ಇವತ್ತು ತಾನೇ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಇರುವಂತಹ ಅಪ್ಪು ಟಿ-ಶರ್ಟ್ ಅನ್ನು ಹಾಕಿಕೊಂಡು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಜೇಮ್ಸ್ ಸಿನಿಮಾ ಟೀಸರ್ ಸೂಪರ್ ಡೂಪರ್ ಅಂತ ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಸೋ ಈಗಾಗಿ ಅದನ್ನೆಲ್ಲ ಫೋಟೋವನ್ನು ಗಮನಿಸಿದ್ದಾರೆ ಅಶ್ವಿನಿ ಮೇಡಮ್ ಆಂಕರ್ ಅನುಶ್ರೀ ಅವರ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡಿದ್ದಾರೆ ಕೆಲವೊಂದಿಷ್ಟು ಚರ್ಚೆಗಳನ್ನು ಮಾಡಿದ್ದಾರೆ,

ಇನ್ನು ಅನುಶ್ರೀ ಅವರು ಕೂಡಾ ಅಶ್ವಿನಿ ಮೇಡಮ್ ಅವರು ಕರೆ ಮಾಡಿದಕ್ಕೆಬಹಳಷ್ಟು ಖುಷಿಪಟ್ಟಿದ್ದಾರೆ ಸಂಭ್ರಮ ಪಟ್ಟಿದ್ದಾರೆ. ಪುನೀತ್ ಅವರನ್ನು ತುಂಬಾ ಇಷ್ಟ ಪಡುವಂತಹ ವ್ಯಕ್ತಿಯೆಂದರೆ ಅನುಶ್ರೀ ಯವರು ಎಂದರೆ ತಪ್ಪಾಗಲ್ಲ, ಏಕೆಂದರೆ ಪುನೀತ್ ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾದ ಇವೆಂಟ್ ಗಳನ್ನು ಅನುಶ್ರೀ ಅವರು ಮಿಸ್ ಮಾಡದೆ ನಡೆಸಿಕೊಡುತ್ತಿದ್ದರು. ಹಾಗೂ ಪುನೀತ್ ಅವರು ಪ್ರತಿ ಒಂದು ಹುಟ್ಟುಹಬ್ಬಕ್ಕೂ ಕೂಡ ಅನುಶ್ರೀ ಅವರಿಗೆ ವಿಶ್ ಮಾಡುತ್ತಿದ್ದರು.ಅದೆ ರೀತಿ ಅಪ್ಪು ಅವರ ಹುಟ್ಟುಹಬ್ಬಕ್ಕೂ ಕೂಡ ಅನುಶ್ರೀ ಅವರು ಸ್ವತಹ ಕೇಕ್ ತೆಗೆದುಕೊಂಡುಹೋಗಿ ಕಟ್ ಮಾಡಿ ಬರುತ್ತಿದ್ದರು. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದಾಗ ವೇದಿಕೆ ಮೇಲೆ ಬಹಳಷ್ಟು ಭಾವುಕರಾಗಿದ್ದರು ಅನುಶ್ರೀ ಅವರು ನೀವು ಕೂಡ ಇದೆಲ್ಲವನ್ನು ನೋಡಿರುತ್ತೀರಾ.