ನಮಸ್ಕಾರ ವೀಕ್ಷಕರೇ ಅದು ಚೆನ್ನೈನ ಒಂದು ಸೈಕಾಲಜಿ ಕಾಲೇಜು, ಸೈಕಾಲಜಿ ಕಾಲೇಜ್ ಅಂದರೆ ನಿಮಗೆಲ್ಲ ಗೊತ್ತಿರುವ ಹಾಗೆ ಸೈಕಾಲಜಿ ಓದಲು ಮದುವೆಯಾಗಿ ರುವವರು ಮದುವೆಯಾಗದೆ ಇರುವವರು ಎಲ್ಲರೂ ಸೈಕಾಲಜಿ ಓದಲು ಕಾಲೇಜಿಗೆ ಹೋಗುತ್ತಾರೆ ಅಂದಿನ ದಿನ ಎಲ್ಲರಂತೆ ಆಶಾ ಕೂಡ ಸೈಕಾಲಜಿ ಕ್ಲಾಸ್ ಗೆ ಬಂದು ಕುಳಿತಳು ಕೆಲ ನಿಮಿಷಗಳ ಬಳಿಕ ಲಚ್ಚರ್ ಬಂದರು ಇವತ್ತು ನಾವೆಲ್ಲ ಸೇರಿ ಒಂದು ಗೇಮ್ ಆಡೋಣ ಎಂದು ಹೇಳಿ ಲಚ್ಚರ್ ಆಶಾನ ಕರೆದು ಬೋರ್ಡ್ ಮೇಲೆ ನಿನ್ನ ಜೀವನದಲ್ಲಿ ಇಂಥವರು ನನಗೆ ಬಾಳ ಮುಖ್ಯ ಎನ್ನುವ ಸುಮಾರು 30 ಜನಗಳ ಹೆಸರುಗಳನ್ನು ಬೋರ್ಡ್ ಮೇಲೆ ಬರಿ ಎಂದು ಲಚ್ಚರ್ ಆಶಾಗೆ ಹೇಳಿದರು ಆಶಾ ತನ್ನ ಸಂಬಂಧಿಕರು ತಂದೆ-ತಾಯಿ ಸ್ನೇಹಿತರು ಅಕ್ಕಪಕ್ಕದ ಮನೆಯವರು ಪರಿಚಯಸ್ಥರು ಹೀಗೆ ಸುಮಾರು 30 ಜನಗಳು ತನಗೆ ಮುಖ್ಯವಾದವರು ಅನಿಸುವ ಹೆಸರುಗಳನ್ನು ಬರೆದಳು ಈ ಹೆಸರುಗಳಲ್ಲಿ ಅಷ್ಟೇನು ಮುಖ್ಯ ಅಲ್ಲ ಎನಿಸುವ ಐದು ಜನ ಹೆಸರುಗಳನ್ನು ಅಳಿಸಿ ಹಾಕು ಎಂದು ಆಶಾಗೆ ಲಚ್ಚರ್ ಹೇಳಿದರು ಆಶಾ ಪರಿಚಯಸ್ಥರ 5 ಹೆಸರುಗಳನ್ನು
ಅಳಿಸಿದಳು

ಮತ್ತೆ ಈಗ 25 ಹೆಸರುಗಳಲ್ಲಿ ಐದು ಜನ ಮುಖ್ಯ ದಲ್ಲದವರ ಹೆಸರುಗಳನ್ನು ಅಳಿಸು ಎಂದು ಲಚ್ಚರ್ ಹೇಳಿದರು ಆಶಾ ತನ್ನ ಸ್ನೇಹಿತರ ಐದು ಹೆಸರುಗಳನ್ನು ಅಳಿಸಿದಳು ಹೀಗೆ ಹೆಸರುಗಳನ್ನು ಅಳಿಸುತ್ತಾ ಅಳಿಸುತ್ತಾ ಆ ಮೂವತ್ತು ಜನರ ಹೆಸರುಗಳಲ್ಲಿ ಕಡೆಯದಾಗಿ ನಾಲ್ಕೇ ನಾಲ್ಕು ಜನರ ಹೆಸರು ಮಾತ್ರ ಬೋರ್ಡ್ ಮೇಲೆ ಇತ್ತು ಅದು ಆಶಾಳ ತಂದೆ-ತಾಯಿ ಗಂಡ ಮತ್ತು
ಮಗ ಒಟ್ಟು ಕಡೆಯದಾಗಿ ನಾಲ್ಕು ಜನಗಳು ಹೆಸರು ಮಾತ್ರ ಬೋರ್ಡ್ ಮೇಲೆ ಉಳಿದಿತ್ತು ಈಗ ಈ ನಾಲ್ಕು ಹೆಸರುಗಳಲ್ಲಿ ನಿನಗೆ ಅವಶ್ಯಕತೆ ಇಲ್ಲದ ಇಬ್ಬರ ಹೆಸರು ಅಳಿಸು ಎಂದು ಲಚ್ಚರ್ ಹೇಳಿದರು ಈಗ ಅಲ್ಲಿದ್ದ ಬೇರೆ ವಿದ್ಯಾರ್ಥಿಗಳಿಗೂ ಇಲ್ಲಿ ನಡೆಯುತ್ತಿರುವುದು ಬರಿ ಆಟವಲ್ಲ.. ಇದು ಕೂಡ ಸೈಕಾಲಜಿಯ ಒಂದು ಪಾಠ ಅಂತ ಅರ್ಥವಾಗಿತ್ತು ಅರ್ಧ ಮನಸಿನಲ್ಲಿ ಇಷ್ಟ ಇಲ್ಲದಿದ್ದರೂ ತನ್ನ ತಂದೆ ತಾಯಿಯ ಹೆಸರುಗಳನ್ನು ಆಶಾ ಅಳಿಸಿದಳು ಇನ್ನೂ ಉಳಿದ ಇಬ್ಬರ ಹೆಸರಲ್ಲಿ ನಿನಗೆ ಅವಶ್ಯಕತೆ ಇಲ್ಲದ ಒಬ್ಬರ ಹೆಸರು ಅಳಿಸು ಎಂದು ಲಚ್ಚರ್ ಹೇಳಿದರು ಆಶಾ ಕಣ್ಣೀರು ಹಾಕುತ್ತ ನಡುಗುತ್ತಿದ್ದ ಕೈಗಳಲ್ಲಿ ತನ್ನ ಮಗನ ಹೆಸರನ್ನು ಅಳಿಸಿದಳು ಆಯಿತು ನೀನು ಹೋಗಿ ಕುಳಿತುಕೋ ಎಂದು ಅಧ್ಯಾಪಕರು ಹೇಳಿದರು!

ನಿನ್ನನ್ನು ಹೆತ್ತು ಸಾಕಿ ಬೆಳೆಸಿದ್ದು ನಿನ್ನ ಅಪ್ಪ ಅಮ್ಮ ಸಮಾಜದಲ್ಲಿ ನಿನಗೆ ತಾಯಿ ಸ್ಥಾನ ಕೊಡಿಸಿದ್ದು ನಿನ್ನ ಮಗ ಆದರೆ ನೀನು ಕಡೆಯದಾಗಿ ನಿನ್ನ ಗಂಡ ಹೆಸರನ್ನು ಯಾಕೆ ಉಳಿಸಿಕೊಂಡೇ ಎಂದು ಆಶಾ ನ ಲಚ್ಚರ್ ಕೇಳಿದರು ಇಡೀ ತರಗತಿ ಈ ಪ್ರಶ್ನೆಗೆ ಆಶಾ ಏನು ಉತ್ತರ ಹೇಳುತ್ತಾಳೆ ಅಂಥ ಕಾದು ಕೂತಿತ್ತು ಇರಬಹುದು ಸರ್ ಆದರೆ ನನ್ನ ಹೆತ್ತವರು ನನಗೂ ಮುಂಚೇನೆ ಸತ್ತು ಹೋಗುವ ಸಾಧ್ಯತೆ ಇದೆ ಇನ್ನು ನನ್ನ ಮಗನ ವಿದ್ಯಾಭ್ಯಾಸಕ್ಕಾಗಿಯೋ ಅಥವಾ ಮದುವೆಯಾದ ಬಳಿಕ ಹೆಂಡತಿ ಮಾತು ಕೇಳಿ ನನ್ನನ್ನು ಬಿಟ್ಟು ಹೋಗುವ ಸಾಧ್ಯತೆ ಇದೆ ಆದರೆ ನನ್ನ ಗಂಡ ಯಾವಾಗಲೂ ನನಗಾಗಿ ನನ್ನ ಜೀವನಕ್ಕಾಗಿ ಕಷ್ಟಪಡುವರು ಸಾಯೋವರಿಗೂ ನನ್ನ ಜೊತೆಯಲ್ಲಿ ಇರೋಧು ನನ್ನ ಗಂಡ ಮಾತ್ರ ಸರ್ ಹೀಗಾಗಿ ಎಲ್ಲರಿಗಿಂತ ನನಗೆ ನನ್ನ ಗಂಡನೇ ಮುಖ್ಯ ಆದ್ದರಿಂದ ಕಡೆಯದಾಗಿ ನನ್ನ ಗಂಡನ ಹೆಸರನ್ನೆ ಉಳಿಸಿಕೊಂಡೇ ಎಂದು ಆಶಾ ಹೇಳಿದಳು ಆಶಾ ಹೇಳಿದ ಉತ್ತರ ಕೇಳಿ ಇಡೀ ಕ್ಲಾಸ್ ನಲ್ಲಿ ಕುಳಿತಿದ್ದ ಎಲ್ಲ ವಿದ್ಯಾರ್ಥಿಗಳು ಎದ್ದುನಿಂತು ಚಪ್ಪಾಳೆ ಹೊಡೆದು ಆಶಾಳನ್ನು ಹೊಗಳಿದರು..
ಇದೆ ಅಲ್ವಾ ಸತ್ಯ ಸ್ನೇಹಿತರೆ ನಿಮ್ಮ ಜೀವನದ ಅರ್ಧಭಾಗವನ್ನು ಹಂಚಿಕೊಂಡ ನಂತರ ಆತನೇ ತಾನೆ ನಿಮಗೆಲ್ಲರಿ ಗಿಂತ ಮುಖ್ಯವಾಗುತ್ತಾನೇ ಇದು ಹೆಂಡತಿಯರಿಗೆ ಮಾತ್ರ ಅನ್ವಯಿಸುವುದಿಲ್ಲ ಗಂಡಂದಿರಿಗೂ ಬೇರೆ ಎಲ್ಲರಿಗಿಂತ ಹೆಂಡತಿನೆ ಮುಖ್ಯವಾಗುತ್ತಾಳೆ ಇದೇ ಪ್ರಶ್ನೆಯನ್ನು ಮದುವೆಯಾದ ಒಬ್ಬ ಪುರುಷನನ್ನು ಕೇಳಿದರೆ ಆತ ಕೂಡ ಕಂಡಿತ ಕಡೆಯದಾಗಿ ತನ್ನ ಹೆಂಡತಿಯ ಹೆಸರನ್ನೇ ಉಳಿಸಿ ಕೊಳ್ಳುತ್ತಿದ್ದ ಒಬ್ಬರಿಗೊಬ್ಬರು ಕಡೆಯತನಕ ಒಟ್ಟಿಗೆ ಬದುಕೋರು ಗಂಡ-ಹೆಂಡತಿ ಮಾತ್ರ, ಆಶಾ ಮಾಡಿದ್ದು ನಿಮಗೆ ಸರಿ ಅನಿಸಿದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ!