ನಮಸ್ಕಾರ ವೀಕ್ಷಕರೆ ಚಿಕ್ಕಪ್ಪ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೋಸ್ಕರ ರಾಘವೇಂದ್ರ ರಾಜಕುಮಾರ್ ಅವರ ಮಗ ಯುವರಾಜ್ ಕುಮಾರ್ ಅವರು ಎಂತಹ ಒಳ್ಳೆಯ ಕೆಲಸವನ್ನು ಮಾಡಲು ರೆಡಿಯಾಗಿದ್ದಾರೆ ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ, ಹೌದು ನಿಜಕ್ಕೂ ಇದು ನಿಮಗೂ ಕೂಡ ಖುಷಿಯಾಗುತ್ತೆ ಹೌದು ಪುನೀತ್ ರಾಜಕುಮಾರ್ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಜೊತೆಗೆ ಮುಂಗಡ ಅಡ್ವಾನ್ಸ್ ಹಣವನ್ನು ಕೂಡ ತೆಗೆದುಕೊಂಡಿದ್ದರು ನೀವೆಲ್ಲರೂ ಕೂಡ ನೋಡೆ ಇರುತ್ತೀರಾ ನ್ಯೂಸ್ ನಲ್ಲಿ ಅಶ್ವಿನಿ ಮೇಡಮ್ ಅದನ್ನೆಲ್ಲ ಅಡ್ವಾನ್ಸ್ ಅಮೌಂಟ್ ವಾಪಸ್ ಕೊಟ್ಟುಬಿಟ್ಟರು ಇನ್ನು ಪುನೀತ್ ರಾಜಕುಮಾರ್ ಅವರ ಜೊತೆ ಸಂತೋಷ್ ಆನಂದ್ ರಾಮ್ ಅವರು ಹೊಸ ಸಿನಿಮಾವನ್ನು ಮಾಡಬೇಕು ಅಂತ ಅಂದುಕೊಂಡಿದ್ದರು ಪ್ರಾಜೆಕ್ಟ್ ಡಿಸ್ಕಶನ್ ಕೂಡ ನಡೆಯುತ್ತಿತ್ತು ಅಪ್ಪು ಅವರಿಗೋಸ್ಕರ ಸ್ಪೆಷಲ್ ಆಗಿರುವಂತಹ ಕಥೆಯನ್ನು ರೆಡಿ ಮಾಡಿ ಇಟ್ಟಿದ್ದರು

ಆದರೆ ಅದಕ್ಕೂ ಮುನ್ನವೇ ದುರಾದೃಷ್ಟ ಅಪ್ಪು ಅವರು ನಮ್ಮನ್ನೆಲ್ಲ ಬಿಟ್ಟು ಹೋದರು ಆದರೆ ಪುನೀತ್ ರಾಜಕುಮಾರ್ ಅವರು ಮಾಡಬೇಕಾಗಿದ್ದಂತಹ ಸಿನಿಮಾವನ್ನು ಈಗ ಯುವರಾಜ್ ಕುಮಾರ್ ಮಾಡುತ್ತಾರೆ ಆನಂದ್ ರಾಮ್ ರವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಗುಸುಗುಸು ಮಾಹಿತಿ ಹರಿದಾಡುತ್ತಿದೆ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ ಪುನೀತ್ ರಾಜಕುಮಾರ್ ಸರ್ ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗ ಬಡವಾಗಿದೆ ಇದೇ ಕಥೆಯನ್ನು ಇಟ್ಟುಕೊಂಡು ಯುವರಾಜ್ ಕುಮಾರ್ ಅವರಿಗೆ ಸಂತೋಷ್ ಆನಂದ್ ರಾಮ್ ರವರು ಆಕ್ಷನ್-ಕಟ್ ಹೇಳುತ್ತಿದ್ದಾರೆ ಎನ್ನಲಾಗಿದೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ರಾಜಕುಮಾರ ಮತ್ತು ಯುವರತ್ನ ಸಿನಿಮಾ ಕಾಂಬಿನೇಷನ್ ಸೂಪರ್ ಡೂಪರ್ ಹಿಟ್ ಆಗಿತ್ತು ಎರಡು ಸಿನಿಮಾಗಳಿಗೂ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿತ್ತು ಸಕತ್ತಾಗಿ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು ಸೋ ಅದಕ್ಕೋಸ್ಕರ ಅಪ್ಪು ಅವರ ಜೊತೆ ಮುಂದಿನ ಸಿನಿಮಾ ಮಾಡಬೇಕಾಗಿತ್ತು..

ಸಂತೋಷ್ ಆನಂದ್ ರಾಮ್ ಅದಕ್ಕೂ ಮುನ್ನವೇ ಅಪ್ಪು ಅವರ ಬಾಳಲ್ಲಿ ವಿಧಿಯಾಟ ನಡೆದುಹೋಯಿತು ಸೋ ಹೀಗಾಗಿ ಚಿಕ್ಕಪ್ಪ ಮಾಡಬೇಕಾಗಿರುವಂತ ಸಿನಿಮಾ ಕಥೆಯನ್ನು ಯುವ ರಾಜಕುಮಾರ್ ಅವರು ಒಪ್ಪಿಕೊಂಡಿದ್ದಾರೆ ಹೀರೋ ಆಗಿ ಈ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರ ಎರಡನೆಯ ಮಗನಾದ ಯುವರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಸೋ ಹೀಗೆಂದಲ್ಲ ಮಾಹಿತಿಗಳು ಕೇಳಿಬರುತ್ತಿದೆ ಏಪ್ರಿಲ್ 24ರಂದು ಡಾಕ್ಟರ್ ನಟಸಾರ್ವಭೌಮ ರಾಜಕುಮಾರ್ ಅವರ ಜನ್ಮದಿನ ಈ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತೆ
ಸೋ ಆ ದಿವಸ ಯುವರಾಜ್ ಕುಮಾರ ರವರ ಮುಂದಿನ ಸಿನಿಮಾದ ಅಪ್ಡೇಟ್ಸ್ ಕೂಡ ಸಿಗಲಿದೆ ಯುವ ರಣಧೀರ ಕಂಠೀರವ ಚಿತ್ರ ಸಿದ್ಧವಾಗಬೇಕಿದೆ ಯುವ ರಾಜ್ ಕುಮಾರ್ ರವರು ನಟಿಸುತ್ತಿರುವ ಮೊದಲ ಸಿನಿಮಾ ಇದು ಈ ಸಿನಿಮಾ ಕೆಲಸಗಳು ವಿಳಂಬವಾಗಿವೆ.. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..