Advertisements

ಜೇಮ್ಸ್ ಸಿನಿಮಾ ನೋಡಿ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷೆಯ ಸಿನಿಮಾ ವಾದ ಜೇಮ್ಸ್ ಕೊನೆಗೂ ಬಿಡುಗಡೆಯಾಗಿದ್ದು ಎಲ್ಲ ಥಿಯೇಟರ್ ನಲ್ಲಿ ಜೇಮ್ಸ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಇನ್ನು ನಾಲ್ಕು ದಿನಗಳ ಕಾಲ ಎಲ್ಲಾ ಕಡೆ ಟಿಕೆಟ್ ಬುಕ್ ಆಗಿದೆ ಇನ್ನು ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾವನ್ನು ನೋಡಲು ಕನ್ನಡ ತಾರೆಯರಾದ ಅನುಶ್ರೀ ನಟ ದಿಗಂತ್ ಸಾಧುಕೋಕಿಲ ರವಿಶಂಕರ್ ರಂಗಾಯಣ ರಘು ಸೇರಿದಂತೆ ಹಲವಾರು ತಾರೆಯರು ಮೊದಲ ದಿನವೇ ಚಿತ್ರವನ್ನು ನೋಡಿದ್ದಾರೆ ಇದರ ಜೊತೆಗೆ ತೆಲುಗು ಸ್ಟಾರ್ ಗಳು ಕೂಡ ಚಿತ್ರವನ್ನು ಅಭಿಮಾನಿಗಳ ಜೊತೆ ನೋಡಿದ್ದಾರೆ

Advertisements
Advertisements

ತೆಲುಗು ಸೂಪರ್ ಸ್ಟಾರ್ ಆದ ಅಲ್ಲು ಅರ್ಜುನ್ ಅವರು ಮೊದಲನೇ ದಿನವೇ ಹೈದ್ರಾಬಾದ್ ನಲ್ಲಿ ಬಿಡುಗಡೆಯಾಗಿದ್ದ ಜೇಮ್ಸ್ ಚಿತ್ರವನ್ನು ಆಂಧ್ರಪ್ರದೇಶದ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಜೊತೆ ಕುಳಿತುಕೊಂಡು ನೋಡಿದ್ದಾರೆ.. ಅಲ್ಲು ಅರ್ಜುನ್ ಹಾಗೂ ಪುನೀತ್ ರಾಜಕುಮಾರ್ ಬಹಳ ವರ್ಷಗಳಿಂದ ಒಳ್ಳೆಯ ಸ್ನೇಹಿತರು ಇವರಿಬ್ಬರ ಕುಟುಂಬದವರು ಕೂಡ ಬಹಳ ಆಪ್ತರು ಇನ್ನು ಅಲ್ಲು ಅರ್ಜುನ್ ಅವರು ಜೇಮ್ಸ್ ಸಿನಿಮಾ ನೋಡಿ..

ಏನು ಹೇಳಿದ್ದಾರೆ ಗೊತ್ತಾ ಹೌದು ಮೊದಲ ದಿನ ಆಂಧ್ರದಲ್ಲಿ ಚಿತ್ರವನ್ನು ನೋಡಿದ ಅಲ್ಲು ಅರ್ಜುನ್ ಅವರು ಚಿತ್ರದ ಬಗ್ಗೆ ಹೇಳಿದ್ದು ಹೀಗೆ ಅಪ್ಪು ಸರ್ ಇಸ್ ದಿ ಬೆಸ್ಟ್ ಡ್ಯಾನ್ಸರ್ ಅವರ ಡ್ಯಾನ್ಸ್ ಅವರ ಸ್ಟೈಲ್ ಯಾರಿಗೂ ಬರಲ್ಲ ಅವರ ರೀತಿ ಆಕ್ಷನ್ ಮಾಡಲು ನಾನು ಕೂಡ ಬಹಳ ಪ್ರಯತ್ನ ಪಟ್ಟಿದ್ದೀನಿ ಅಪ್ಪು ನನ್ನ ಒಳ್ಳೆಯ ಗೆಳೆಯ ವಿ ಮಿಸ್ ಯು ಅಪ್ಪು ಸರ್ ಅಂತ ಹೇಳಿ ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ ಎನ್ನುವ ವಿಚಾರ ಖಾಸಗಿ ಮಾಧ್ಯಮದಲ್ಲಿ ಸುದ್ದಿಯಾಗಿದೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..