Advertisements

ಡ್ರಾಮಾ ಜ್ಯೂನಿಯರ್ಸ್ ಶೋಗೆ ರವಿಚಂದ್ರನ್ ರವರು ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ನೋಡುವ ಒಂದು ಶೋ ಡ್ರಾಮಾ ಜೂನಿಯರ್ಸ್ ಮುದ್ದು ಮಕ್ಕಳಿಂದ ಕೂಡಿರುವ ಈ ಶೋ ಯಾರಿಗೆ ತಾನೇ ಇಷ್ಟವಾಗೋದಿಲ್ಲ ಮನೆಮಂದಿಯೆಲ್ಲ ಜೊತೆಯಾಗಿ ಕೂತು ಮಕ್ಕಳ ಮುಗ್ಧತೆಯನ್ನು ಎಂಜಾಯ್ ಮಾಡುವ ಶೋ ಇದು ಈ ಸೀಸನ್ ನಲ್ಲಿ ಡ್ರಾಮಾ ಜೂನಿಯರ್ಸ್ ಶೋ ಗೆ ಜಡ್ಜ್ ಗಳಾಗಿ ಘಟಾನುಘಟಿಗಳು ಬಂದಿದ್ದಾರೆ ಡ್ರಾಮಾ ಜೂನಿಯರ್ಸ್ ಜಡ್ಜ್ ಆಗಿರುವ ಕ್ರೇಜಿಸ್ಟಾರ್ ನಟ ರವಿಚಂದ್ರನ್ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಎರಡು ವರ್ಷಗಳಿಂದ ಡ್ರಾಮಾ ಜೂನಿಯರ್ಸ್ ಶೋ ಇಲ್ಲದೆ ವೀಕ್ಷಕರಿಗೂ ಬೇಸರವಾಗಿತ್ತು ಆದರೆ ಇದೀಗ ಕೊನೆಗೂ ಡ್ರಾಮಾ ಜೂನಿಯರ್ಸ್ ನ ನಾಲ್ಕನೇ ಸೀಸನ್ ಶುರುವಾಗಿದೆ

Advertisements
Advertisements

ಎರಡು ವಾರಗಳು ಮೆಗಾ ಆಡಿಶನ್ ನಡೆದಿದ್ದು ಈ ಬಾರಿ ನಾಲ್ಕನೇ ಸೀಸನ್ ನಲ್ಲಿ ಜಡ್ಜ್ ಗಳು ಬದಲಾಗಿದ್ದಾರೆ ಹಿರಿಯ ನಟಿ ಲಕ್ಷ್ಮೀ ಅವರು ಜಡ್ಜ್ ಆಗಿ ಉಳಿದು ಕೊಂಡಿದ್ದು ಇಬ್ಬರೂ ಹೊಸ ಜಡ್ಜ್ ಗಳಾಗಿ ಚಂದನವನದ ಕನಸುಗಾರ ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂದಿದ್ದು ಡಿಂಪಲ್ ಚೆಲುವೆ ರಚಿತಾ ರಾಮ್ ಮತ್ತೊಬ್ಬ ಜಡ್ಜ್ ಆಗಿದ್ದಾರೆ ಈ ಮೂವರು ಜಡ್ಜ್ ಗಳು ಮೊದಲ ಎಪಿಸೋಡ್ ನಲ್ಲೆ ವೀಕ್ಷಕರ ಮನ ಗೆದ್ದಿದ್ದಾರೆ ರವಿಚಂದ್ರನ್ ಅವರಿಗೆ ಮಕ್ಕಳು ಅಂದರೆ ತುಂಬಾ ಇಷ್ಟ ಹಾಗಾಗಿ ಡ್ರಾಮಾ ಜೂನಿಯರ್ಸ್ ಶೋ ನ ತುಂಬಾ ಎಂಜಾಯ್ ಮಾಡುತ್ತಿದ್ದರು ಈ ಸೀಸನ್ ನಲ್ಲಿ ಬಂದಿರುವ ಮಕ್ಕಳು ಸಹ ಒಬ್ಬರಿಗಿಂತ ಮತ್ತೊಬ್ಬರು ವಿಶೇಷ ಟ್ಯಾಲೆಂಟ್ ಗಳನ್ನು ಹೊಂದಿದ್ದಾರೆ


ಈ ಬಾರಿ ಡ್ರಾಮಾ ಜೂನಿಯರ್ಸ್ ನ ನಾಲ್ಕನೇ ಸೀಸನ್ ಗೆ ಭಾರಿ ಬೇಡಿಕೆ ಇರುವ ಸೆಲೆಬ್ರಿಟಿಗಳನ್ನೆ ಜಡ್ಜ್ ಗಳಾಗಿ ಕರೆತರಲಾಗಿದೆ ಹಾಗಾಗಿ ಅವರಿಗೆ ದುಬಾರಿ ಸಂಭಾವನೆ ಕೂಡ ಕೊಡಲಾಗುತ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಒಂದು ಎಪಿಸೋಡ್ ಗೆ ಸುಮಾರು ಎರಡು ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ ಅಂತ ಮಾಹಿತಿ ಸಿಕ್ಕಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..