Advertisements

ತಾಳಿ ಹಾಕಿಕೊಂಡು ಹೋದರೆ ಕೆಲಸ ಕೊಡಲ್ಲ ಎಂದ ವ್ಯಕ್ತಿ ಈ ಮಹಿಳೆಗೆ ಮಾಡಿದ್ದೇನು ಗೊತ್ತಾ?

Kannada News

ಬೆಂಗಳೂರು ಎಂಬ ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಪ್ರತಿಕ್ಷಣ ಹಣ ಕ್ಯೆಯಲ್ಲಿರಬೇಕು. ಆಗಾಗಿ ಒಬ್ಬರು ದುಡಿದರೆ ಸಾಕಗದು. ಗಂಡ ಹೆಂಡತಿ ಇಬ್ಬರು ಕೂಡ ದುಡಿಯಬೇಕು. ಅದರಲ್ಲಿ ಮಧ್ಯಮ ವರ್ಗದವರಿಗೆ ಇದು ಅನಿವಾರ್ಯ ಹಾಗಂತ ಕೆಲಸ ಬೇಗ ಸಿಗುತ್ತ ಅದು ಅಷ್ಟು ಸುಲಭದ ಮಾತಲ್ಲ. ಈಗಾಗಿ ಕೆಲಸಕ್ಕೆ ಅಲೆಯುತ್ತಿರುವ ಮಹಿಳೆಯರಿಗೆ ಕೆಲಸ ಕೊಡಿಸುತ್ತೇವೆ ಎಂದು ಬರುವ ವ್ಯಕ್ತಿಗಳು ಮಾಡುವ ಕೆಲಸ ಏನು ಗೊತ್ತ ನಗರದಲ್ಲಿ ವಾಸಿಸುತ್ತಿರುವ ಮಹಿಳೆಯರು. ತ
ಕಷ್ಟದ ಜೀವನದಿಂದ ಹೇಗಾದರೂ ಪಾರಗೋಣ ಗಂಡನ ಸಂಬಳವನ್ನೆ ನೆಚ್ಚಿಕೊಂಡರೆ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಕೊಡಿಸಲೂ. ಸಾಧ್ಯವಿಲ್ಲ ಎಂದು ಆಲೋಚಿಸುವ ಗೃಹಿಣಿಯರು ಕೆಲಸಕ್ಕೆ ಹೋಗೋಣ ಅಂತ ನಿರ್ಧಾರಕ್ಕೆ ಬರುತ್ತಾರೆ. ಕಂಡ ಕಂಡ ಕಡೆಯಲ್ಲ ಕೆಲಸ ಇದೆಯೆಂದು ಕೇಳುತ್ತಾರೆ. ಆಫೀಸ್ ಶಾಪಿಂಗ್ ಮಾಲ್ ಗಳು ಪ್ಯಾಕ್ಟ್ರಿಗಳು ಇವೆಲ್ಲ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಾರೆ.

Advertisements
Advertisements

ಆದ್ರೆ ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡಿರುವ ವಂ’ಚ’ಕರ ಗುಪೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ ಅವರು ಮಾಡುವ ಕೆಲಸ ಏನು ಗೊತ್ತ ಯಾವುದಾದರೂ ಹೆಣ್ಣು ಮಕ್ಕಳು ಗೃಹಿಣಿಯರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ ಎಂಬುದು ಗೊತ್ತಾದರೆ ಸಾಕು ಅವರ ಹಿಂದೆ ಬೀಳುತ್ತಾರೆ. ಡಿ ಮಾರ್ಟ್ ನಲ್ಲಿ ಆಫೀಸ್ ನಲ್ಲಿ ಪ್ಯಾಕ್ಟ್ರಿಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಂಬಿಸಿ ಅವರ ಬಳಿ ಇರುವ ಹಣ ಒಡವೆಗಳನ್ನು ದೋ’ಚು’ತ್ತಾರೆ. ಅದಕ್ಕೆ ಅವರು ಮಾಡುವ ಖತರ್ನಾಕ್ ಪ್ಲಾನ್ ಕೇಳಿದರೆ ಶಾ’ಕ್ ಆಗ್ತೀರಾ. ಲಕ್ಷ್ಮಿ ಎಂಬುವವರೂ ಕೆಲಸ ಹುಡುಕುತ್ತಿದ್ದರೂ ಅದನ್ನು ತಿಳಿದುಕೊಂಡ ಒಬ್ಬ ವಂಚಕ ಅವರ ಬಳಿ ಬಂದು ಡಿ ಮಾರ್ಟ್ ನಲ್ಲಿ ಕೆಲಸ ಕೊಡಿಸುತಿನಿ ಎಂದು ಹೇಳಿದ್ದ. ಅದನ್ನು ಲಕ್ಷ್ಮಿಯವರು ನಂಬಿದರೂ. ಕೆಲವು ದಿನಗಳ ನಂತರ ಏಕಾಏಕಿಯಾಗಿ ಬಂದ ವಂ’ಚ’ಕ ಇವತ್ತು ಇಂಟರ್ ವ್ಯೂ ಇದೆಯೆಂದು ಹೇಳಿ ಲಕ್ಷ್ಮಿಯವರನ್ನು ಆಟೋದಲ್ಲಿ ಕರೆದುಕೊಂಡು ಹೋದ..

ಲಕ್ಷ್ಮಿಯವರು ಇಂಟರ್ ವ್ಯೂ ಗಾಗಿ ಹೊಳಗೆ ಹೋಗುವ ಸಮಯದಲ್ಲಿ ಮಾಂಗಲ್ಯ ಸರ ಹಾಕಿಕೊಂಡು ಹೋದರೆ ಮ್ಯಾನೇಜರ್ ಕೆಲಸ ಕೊಡುವುದಿಲ್ಲ ಹಾಗಾಗಿ ನನ್ನ ಕ್ಯೆಗೆ ಮಾಂಗಲ್ಯ ಸರ ಕೊಟ್ಟು ಹೋಗಿ ಎಂದು ಹೇಳಿ ಲಕ್ಷ್ಮಿಯವರನ್ನು ನಂಬಿಸಿದ ಒಳ್ಳೆಯವನಂತೆ ಸೋಗು ಹಾಕಿಕೊಂಡಿದ್ದ ಅವನ ಮಾತು ನಂಬಿದ್ದ ಲಕ್ಷ್ಮಿ ಇಪ್ಪತ್ತೈದು ಗ್ರಾಂ ಚಿನ್ನದ ಸರವನ್ನು ಬಿಚ್ಚಿ ಅವನ ಬಳಿ ಕೊಟ್ಟು ಒಳಗೆ ಹೋಗಿದ್ದಾರೆ. ಆದರೆ ಇಂಟರ್ ವ್ಯೂ ಮುಗಿಸಿ ಹೊರ ಬರುವಷ್ಟರಲ್ಲಿ ಆತ ಅಲ್ಲಿರಲಿಲ್ಲ ತಾಳಿ ಸಮೇತ ಪರಾರಿಯಾಗಿದ್ದ ಖ’ದೀ’ಮರು ಹಾಕಿರುವ ಈ ಹೊಸ ಪ್ಲಾನ್ ಗೆ ಬ’ಲಿ’ಯಾಗಿ ಹಲವಾರು ಮಹಿಳೆಯರು ಮಾಂಗಲ್ಯ ಸರ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಹಾಗಾಗಿ ಸುಖಸುಮ್ಮನೆ ಎಲ್ಲರನ್ನು ನಂಬಲೂ ಹೋಗಬೇಡಿ. ಬೆಣ್ಣೆ ಮಾತಿಗೆ ಮರುಳಾಗಿ ಇರುವುದನ್ನು ಕಳೆದುಕೊಳ್ಳಬೇಡಿ..