ನಮಸ್ಕಾರ ವೀಕ್ಷಕರೇ ಕನ್ನಡ ಹಾಗೂ ಬೆಳ್ಳಿತೆರೆಯ ಕಲಾವಿದರು ಕೆಲ ಎರಡು ವರ್ಷಗಳಿಂದ ಸಾಲುಸಾಲಾಗಿ ಇದೀಗ ಕನ್ನಡ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿರುವ ಮತ್ತೊಬ್ಬ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅದ್ದೂರಿಯಾಗಿ ಮದುವೆ ಸಮಾರಂಭ ನೆರವೇರಿದೆ ಈ ನಟಿ ಮತ್ತೆ ಬೇರೆ ಯಾರು ಅಲ್ಲ ತೇಜಸ್ವಿನಿ ಪ್ರಕಾಶ್ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ತೇಜಸ್ವಿನಿ ಪ್ರಕಾಶ್ ಅವರು ಮಾಡಲ್ ಕೂಡ ಹೌದು ಗಜ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ತೇಜಸ್ವಿನಿ ಪ್ರಕಾಶ್

ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದು ಗಜ ಮಾತಾಡ್ ಮಾತಾಡು ಮಲ್ಲಿಗೆ ಕೃಷ್ಣ ಅರಮನೆ ಪ್ರೀತಿ ಏಕೆ ಭೂಮಿ ಮೇಲಿದೆ ರಾಬರ್ಟ್ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲಿ ಅವಕಾಶ ಪಡೆದ ತೇಜಸ್ವಿನಿಯವರು.. ಇದುವರೆಗೂ 22 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ತೇಜಸ್ವಿನಿ ಪ್ರಕಾಶ್ ಅವರು ತಮ್ಮ ಬಾಲ್ಯದ ಗೆಳೆಯ ಪಡಿವರ್ಮ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದ್ದೂರಿಯಾಗಿ ನೆರವೇರಿದೆ ಪಡಿವರ್ಮ ಅವರು ಮಂಗಳೂರಿನವರಾಗಿದ್ದು ಇದು ಒಂತರ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ..

ಇನ್ನೂ ಬಾಲ್ಯದಿಂದಲೂ ಇಬ್ಬರಿಗೂ ಪರಿಚಯವಿದ್ದು ಸ್ನೇಹದಿಂದ ಪ್ರೀತಿಯಾಗಿದೆ ಇವರಿಬ್ಬರ ಮದುವೆಗೆ ಮನೆಯವರು ಕೂಡ ಒಪ್ಪಿಗೆ ಸೂಚಿಸಿದ್ದು ಈಗ ಮದುವೆ ನೆರವೇರಿದೆ ಪಡಿವರ್ಮ ಅವರು ಸಹ ಉದ್ಯೋಗಿಯಾಗಿದ್ದು ಮದುವೆಯ ನಂತರವೂ ಸಹ ತಮ್ಮ ಕಲಾ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದು ಕೇಳಿಬರುತ್ತಿದೆ ಇನ್ನೂ ನಿನ್ನೆ ತೇಜಸ್ವಿನಿಯವರು ಆರಕ್ಷತೆ ಸಮಾರಂಭವಿದ್ದು ಇನ್ನು ದರ್ಶನ್ ಹಾಗೂ ಹಲವು ಕಲಾವಿದರು ಭಾಗಿಯಾಗಿ ವಧುವರರಿಗೆ ಶುಭ ಹಾರೈಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..