Advertisements

ನಟ ಜಗ್ಗೇಶ್ ರವರ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

Cinema

ಮೊನ್ನೆಯಷ್ಟೇ ವೆಡ್ಡಿಂಗ್ ಡೇ ಸೆಲೆಬ್ರೇಟ್ ಮಾಡಿಕೊಂಡು ಪರಿಮಳ ಅವರಿಗೆ ವಿಭಿನ್ನವಾಗಿ ವಿಶ್ ಮಾಡಿದಂತಹ ಜಗ್ಗೇಶ್ ಅವರು ಇದೀಗ ಮತ್ತೊಂದು ವಿಶೇಷವಾದ ಫೋಟೋವನ್ನು ಹಂಚಿಕೊಂಡು ಅದಕ್ಕೆ ಒಂದು ಟ್ಯಾಗ್ಲೈನ್ ಕೊಟ್ಟಿದ್ದಾರೆ ಯುಗಾದಿಯ ಹೊಸ ವರ್ಷದ ಸಂಭ್ರಮದಲ್ಲಿ ಈಗ ಜಗ್ಗೇಶ್ ಅವರು ಹಂಚಿಕೊಂಡಿರುವ ಫೋಟೋ ಹೇಗಿದೆ ನಟ ಜಗ್ಗೇಶ್ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ ತಮ್ಮ ಕುಟುಂಬದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿ ತಮ್ಮ ಅಭಿಮಾನಿಗಳಲ್ಲಿ ಹಂಚಿ ಕೊಳ್ಳುತ್ತಾರೆ ಮತ್ತೊಂದು ಅದ್ಭುತವಾದ ಫೋಟೋವನ್ನು ಹಂಚಿಕೊಂಡಿರುವ ಜಗ್ಗೇಶ್ ಅವರು ಫೋಟೋದಲ್ಲಿ ತನ್ನ ಮೊಮ್ಮಗ ಹಾಗೂ ಮಡದಿಯನ್ನು ಹಾಡಿ ಹೊಗಳಿದ್ದಾರೆ

Advertisements
Advertisements

ಹೌದು ಯುಗಾದಿ ಸಂಭ್ರಮಕ್ಕೆ ನಟ ಜಗ್ಗೇಶ್ ಹಾಗೂ ಅವರ ಮೊಮ್ಮಗ ಅರ್ಜುನ ಒಂದೇ ರೀತಿಯ ಬಟ್ಟೆಯನ್ನು ತೊಟ್ಟು ಸಂಭ್ರಮಿಸಿದ್ದಾರೆ ಅಲ್ಲದೇ ಆ ಫೋಟೋವನ್ನು ಶೇರ್ ಮಾಡಿಕೊಂಡಿರುವ ಜಗ್ಗೇಶ್ ಅವರು ಮೊಮ್ಮಗ ಅರ್ಜುನ ಇಂದಿನ ನಮ್ಮ ಮನೆಯ ಹಬ್ಬಕ್ಕೆ ಧರಿಸಿದ ಬಟ್ಟೆ ತಾತನು ಧರಿಸಬೇಕು ಅಂತ ಅಜ್ಜಿ ತರಿಸಿ ಹಾಕಿಸಿ ಸಂಭ್ರಮಿಸಿದರು ಇಂತಹ ಸಂತೋಷ ಸಂಭ್ರಮ ಬೇರೆಲ್ಲೂ ಸಿಗುವುದಿಲ್ಲ ನಮ್ಮ ಚಿಂತನೆಯಲ್ಲಿಯೇ ಇರುತ್ತದೆ ಅದನ್ನು ಅನುಭವಿಸುವ ಕಲೆ ನಮಗೆ ಗೊತ್ತಿರಬೇಕು ಹಬ್ಬದ ಊಟ ಮೊಮ್ಮಕ್ಕಳ ಆಟ ಮಡದಿಯ ಪ್ರೀತಿ ಹೊಟ್ಟೆ ಮತ್ತು ಮನಸ್ಸು ತುಂಬಿಸಿತು ಎಂದು ಬರೆದುಕೊಂಡಿದ್ದಾರೆ

ಪರಿಮಳ ಅವರು ಎಲ್ಲಾಕಡೆ ಸುತ್ತಾಡಿ ತಾತ ಮೊಮ್ಮಗನಿಗೂ ಇಬ್ಬರಿಗೂ ಒಂದೇ ರೀತಿಯ ಬಟ್ಟೆಯನ್ನು ತೊಡಿಸಿ ಸಂಭ್ರಮಿಸಿದ್ದಾರೆ ಪ್ರೀತಿಯೆನ್ನುವುದು ಎಲ್ಲೂ ಸಿಗಲ್ಲ ನಮ್ಮ ಚಿಂತನೆಯಲ್ಲಿ ಸಿಗುತ್ತೆ ನಿನ್ನ ಮಡದಿ ಮತ್ತು ಮೊಮ್ಮಕ್ಕಳ ಆಟ ಪ್ರೀತಿ ನನ್ನ ಹೊಟ್ಟೆಯನ್ನು ತುಂಬಿಸಿದೆ ಎಂದು ಖುಷಿಯಿಂದ ಮೊಮ್ಮಕ್ಕಳು ಮತ್ತು ಮಡದಿಯ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ