Advertisements

ಪಬ್ಲಿಕ್ ಟಿವಿ ರಂಗಣ್ಣ ರವರ ಅಳಿಯನ ಬ್ಯಾಗ್ರೌಂಡ್ ಏನಿದೆ ಗೊತ್ತೇ!

Kannada News

ಸುದ್ದಿವಾಹಿನಿಯಲ್ಲಿ ನೇರ ನುಡಿಯ ಸ್ವಭಾವ ಹಾಗೂ ಇದ್ದದ್ದನ್ನ ಇದ್ದಹಾಗೆ ಹೇಳುವ ಕರ್ನಾಟಕದ ಜನತೆಯ ಅಚ್ಚುಮೆಚ್ಚಿನ ಜರ್ನಲಿಸ್ಟ್ ಆಗಿರೋದ್ ಅಂದ್ರೆ ರಂಗಣ್ಣ ರಂಗನಾಥ್ ಪತ್ರಿಕೋದ್ಯಮದಲ್ಲಿ ಬಹಳಷ್ಟು ಸಾಧನೆ ಮಾಡಿರುವ ನಮ್ಮ ರಂಗನಾಥ್ ಅವರು ಇದೀಗ ಮಗಳ ಮದುವೆ ಮಾಡಿ ಮುಗಿಸಿದ್ದು ಪ್ರತಿ ತಂದೆಗೂ ಮಗಳ ಮದುವೆ ದೊಡ್ಡ ಕನಸಾಗಿರುತ್ತದೆ. ಇನ್ನೂ ರಂಗನಾಥ್ ಅವರ ಮಗಳ ಮದುವೆ ಹೇಗಿತ್ತು ಯಾರೆಲ್ಲಾ ಅವರ ಮಗಳ ಮದುವೆಗೆ ಬಂದಿದ್ರು ಗೊತ್ತಾ. ಮತ್ತು ರಂಗಣ್ಣನ ಅಳಿಯನ ಬ್ಯಾಗ್ರೌಂಡ್ ಏನು ನೋಡಿ. ರಂಗನಾಥ್ ಅವರು ಒಂದು ಹಳ್ಳಿಯಲ್ಲಿ ಜನಿಸಿ ಬಡತನದಲ್ಲಿ ಬೆಳೆದಂತವರು ಇನ್ನು ಜೀವನದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕು ಅಂತ ಸಮಾಜದಲ್ಲಿ ಸುಧಾರಣೆ ಬದಲಾವಣೆ ತರಬೇಕು ಎನ್ನುವ ಕಾರಣಕ್ಕಾಗಿಯೆ ಪತ್ರಿಕೋದ್ಯಮವನ್ನು ಆರಿಸಿಕೊಂಡರು.

[widget id=”custom_html-5″]

Advertisements
Advertisements

ರಂಗನಾಥ್ ಅವರು ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದ ನಂತರ ಪಬ್ಲಿಕ್ ವಾಹಿನಿಯನ್ನು ಸ್ಥಾಪಿಸಿದರು.
ಇನ್ನೂ ರಂಗನಾಥ್ ಅವರಿಗೆ ಚಿತ್ರರಂಗದಲ್ಲಿ ಮತ್ತು ರಾಜಕೀಯ ರಂಗದಲ್ಲಿ ಬಹಳ ಗೌರವವಿದೆ. ನಿಮ್ಮ ರಂಗನಾಥ್ ಅವರ ಕುಟುಂಬದ ವಿಚಾರಕ್ಕೆ ಬರೋದು ಆದರೆ ರಂಗನಾಥ್ ರವರ ಪತ್ನಿಯ ಹೆಸರು ಶಾರದಾ ಹಾಗೂ ಅವರ ಪುತ್ರಿಯ ಹೆಸರು ಪಯಸ್ವಿನಿ ರಂಗನಾಥ್ ಅವರ ಮುದ್ದಿನ ಮಗಳ ಮದುವೆ ನೆರವೇರಿದ್ದು ಬಹಳ ಶಾತ್ರೋಪ್ತವಾಗಿ ಮಗಳ ಮದುವೆಯನ್ನು ಮಾಡಿ ಮುಗಿಸಲಾಗಿದೆ. ರಂಗನಾಥ್ ಅವರ ಮಗಳ ಮದುವೆ ಬೆಂಗಳೂರಿನಲ್ಲಿ ನಡೆದಿದೆ. ರಂಗನಾಥ ರವರ ಮಗಳನ್ನು ಮದುವೆಯಾಗಿರುವ ಹುಡುಗನ ಹೆಸರು ನಿಖಿಲ್ ಭಾಸ್ಕರ್ ಮುಂದಿನ ತಿಂಗಳು ಆರತಕ್ಷತೆಯ ಶಾಸ್ತ್ರ ನಡೆಯಲಿದೆ.

[widget id=”custom_html-5″]

ಇನ್ನು ರಂಗನಾಥ್ ಮಗಳ ಮದುವೆಗೆ ಕುಟುಂಬಸ್ಥರು ಮತ್ತು ರಾಜ್ಯದ ರಾಜಕೀಯ ವ್ಯಕ್ತಿಗಳು ಹಾಗೂ ಕೆಲವು ಸಿನಿಮಾ ಕಲಾವಿದರು ಬಂದು ಶುಭ ಹಾರೈಸಿದ್ದಾರೆ. ರಂಗನಾಥ್ ಅವರು ಮೊಟ್ಟಮೊದಲ ಬಾರಿಗೆ ತನ್ನ ಕುಟುಂಬವನ್ನ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಸಿದ್ದು ರಂಗನಾಥ್ ರವರ ಮಗಳು ತಂದೆಯಂತೆ ಜರ್ನಲಿಸಂ ಓದಿಕೊಂಡು ಮುಂದೆ ತಂದೆ ಅಂತೆಯೆ ಕೆಲಸ ಮಾಡಬೇಕು ಆಸೆಯನ್ನು ಇಟ್ಟುಕೊಂಡಿದ್ದಾರೆ. ಇನ್ನು ರಂಗನಾಥ್ ರವರ ಅಳಿಯ ದೊಡ್ಡ ಕುಟುಂಬದಿಂದ ಬಂದಿದ್ದು ಹುಡುಗ ನಿಖಿಲ್ ಅವರು ಖ್ಯಾತ ಉದ್ಯಮಿ ಅಂತ ಹೇಳಲಾಗುತ್ತಿದೆ.

[widget id=”custom_html-5″]