Advertisements

ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ..

Cinema

ಪ್ರೀಯ ಓದುಗರೇ ನಗುವಿನ ಸರ್ದಾರ, ಬಡವರ ಬಂಧು, ಅನಾಥರ ಆಪತ್ಬಾಂಧವ ಸದಾ ಸಂಕಷ್ಟದಲ್ಲಿ ಇದ್ದವರಿಗೆ ಸದಾ ಮುಂದೆ ನಿಂತು ಸಹಾಯ ಮಾಡಿದ ದೊಡ್ಡಮನೆ ಕಿರಿಯ ಮಗ ಪುನೀತ ರಾಜಕುಮಾರ, ಎಲ್ಲರ ಪ್ರೀತಿಯ ಅಪ್ಪು ಇಂದಿಗೆ ನಮ್ಮನ್ನ ಅಗಲಿ ವರ್ಷಗಳೇ ಕಳೆದವು. ಆದ್ರೆ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ. ನಮ್ಮ ನಿಮ್ಮೆಲ್ಲರ ಮನಸ್ಸಲ್ಲಿ, ಹೃದಯದಲ್ಲಿ. ಹೌದು ತಾನೇ…

ಇದೀಗ ಅಪ್ಪು ಹೆಸರಲ್ಲಿ ರಾಜ್ಯ, ರಾಷ್ಟ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಇದೀಗ ಅಪ್ಪು ಅವರ ಹೆಸರನ್ನು ರಸ್ತೆಗೆ ಇಡಲು ಮುಂದಾಗಿದ್ದಾರೆ. ಅದರ ಉದ್ಘಾಟನೆಯ ಗೆಸ್ಟ್ ಯಾರು ಗೊತ್ತಾ? ಇದಕ್ಕೆ ಪತ್ನಿ ಅಶ್ವಿನಿಯವರ ಪ್ರೀತಿಕ್ರಿಯೆ ಹೇಗಿತ್ತು ಅಂತಾ ತಿಳಿಯೋಕೆ ಈ ಲೇಖನವನ್ನು ಪೂರ್ಣವಾಗಿ ಓದಲೇ ಬೇಕು.
ಇತ್ತೀಚಿನ ಎಲ್ಲ ಕಾರ್ಯಕ್ರಮಗಳನ್ನು ಅಪ್ಪು ಅನುಪಸ್ಥಿತಿಯಲ್ಲಿ ಪತ್ನಿ ಅಶ್ವಿನಿಯವರೇ ನಡೆಸಿಕೊಡುತ್ತಿದ್ದಾರೆ.

ಅಪ್ಪು ಇರುವ ತನಕ ಮಾಧ್ಯಮದ ಮುಂದೆ ಆಗ್ಲಿ, ಕಾರ್ಯಕ್ರಮಗಳಿಗೆ ಅಶ್ವಿನಿಯವರು ಹೋಗುತ್ತಿರಲಿಲ್ಲ. ಆದ್ರೆ ಪುನೀತ್ ಅವರು ಮಾಡಬೇಕಾಗಿದ್ದ ಎಲ್ಲಾ ಕರ್ತವ್ಯಗಳನ್ನು ಅಶ್ವಿನಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಜವಾಬ್ದಾರಿಯುತವಾಗಿ ಇದೀಗ ಎಲ್ಲ ಕೆಲಸಗಳನ್ನು ಮಾಡುತ್ತಾ ಅಪ್ಪು ಕೆಲಸಗಳನ್ನು ನನಸು ಮಾಡುತ್ತಿದ್ದಾರೆ. ಇವರಿಗೆ ಅಪ್ಪು ಅಭಿಮಾನಿಗಳು ಸಹ ಸಾಥ್ ನೀಡುತ್ತಿದ್ದಾರೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ಇತ್ತೀಚಿಗೆ ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಸೆಂಟರ್ ನ ಉದ್ಘಾಟನೆಯನ್ನು ಆರ್ ಅಶೋಕ ಹಾಗೂ ಅಪ್ಪು ಪತ್ನಿ ಅಶ್ವಿನಿಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಇದೆ ಸಂಧರ್ಭದಲ್ಲಿ ಆರ್ ಅಶೋಕ್ ಅವರು ಅಶ್ವಿನಿಯವರ ಕುಶಲೋಪರಿ ವಿಚಾರಿಸಿದರು. ಹಾಗೆ ರಸ್ತೆ ಒಂದಕ್ಕೆ ಪುನೀತ ರಾಜಕುಮಾರ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಹಾಗಾಗಿ ಇದರ ಉದ್ಘಾಟನೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆಸುವುದಾಗಿ ಆರ್ ಅಶೋಕ್ ಅಶ್ವಿನಿಯವರ ಬಳಿ ಹೇಳಿದ್ದಾರೆ.

ಇದಕ್ಕೆ ಅಶ್ವಿನಿ ಅವರು ಕೂಡ, ನಿಮಗೆ ಯಾರು ಸರಿ ಅನಿಸುತ್ತೋ ಅವರನ್ನ ಕರೆಸಿ, ನನಗೇನು ಸಮಸ್ಯೆ ಇಲ್ಲ ಎಂದಿದ್ದಾರೆ. ಯಾರನ್ನು ಬೇಕಾದ್ರು ಕರೆಸಿ ನನಗೆ ಖುಷಿಯಿದೆ ಎಂದು ನಗುತ್ತಲೆ ಉತ್ತರಿಸಿ ಅಲ್ಲಿಂದ ಹೊರಟರು.
ಮತ್ತೆ ಹೊರ ನಡೆಯುತ್ತಿದ್ದ ಅಶ್ವಿನಿಯವರನ್ನು ಕರೆಯಿಸಿ ಆರ್ ಅಶೋಕ್ ಪುನೀತ್ ರಾಜಕುಮಾರ್ ಅವರ ಹೆಸರಿರುವ ರೋಡ್ ನ ಉದ್ಘಾಟನೆಯನ್ನು ಬಹಳ ಅದ್ದೂರಿಯಾಗಿ ಮಾಡೋಣ ಎಂದು ಅಶ್ವಿನಿಯವರಿಗೆ ಹೇಳಿದ್ರು. ಆಗ ಅಶ್ವಿನಿಯವರು ನಿಮ್ಮ ಸಂತೋಷ ಸರ್.

ನೀವು ಏನೇ ಮಾಡಿದ್ರು ಅದು ಅಪ್ಪು ಅವರಿಗಾಗಿ ಮಾಡುತ್ತೀದ್ದೀರಿ ಎಂದ ಮೇಲೆ ಅದು ಚೆನ್ನಾಗಿಯೇ ಇರುತ್ತದೆ. ನನಗು ಖುಷಿ ಇದೇ ಎಂದಿದ್ದಾರೆ. ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಕಾಲಿವುಡ್ ನಲ್ಲಿಯೂ ಇದೀಗ ಟಾಪ್ ನಟ ನಟಿಯರಿಗೆ ಬಾರಿ ಬೇಡಿಕೆ ಇದೇ. ಎಂತಹ ನಟನೆಗೂ ನಟಿ ಸಮಂತಾ ರೆಡಿ. ಆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಇದೀಗ ಅಪಾರ ಅಭಿಮಾನಿಗಳಿಂದ ಗುರುತಿಸಿಕೊಂಡ ನಟಿ ಸಮಂತಾ. ನಾಗಚೈತನ್ಯ ಅವರೊಂದಿಗೆ ಇದ್ದ ಸಂಬಂಧಕ್ಕೆ ವಿಚ್ಛೇ ದನದ ನೀಡಿದ್ರು. ನಂತರವೆ ಇವರು ಕುಗ್ಗದೆ ಮತ್ತಷ್ಟು ಹಿಟ್ ಆಗಿದ್ದು.

ಅವರ ಅದೃಷ್ಟ ಸಂಪೂರ್ಣ ಬದಲಾಯಿತು. ಅಲ್ಲದೆ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ಇನ್ನಷ್ಟು ಪ್ರಸಿದ್ಧಿ ಪಡೆದರು. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿರುವಂತಹ ಸಮಂತ ಸಕ್ಕತ್ ಬೋಲ್ಡ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಆದರೆ ತಮ್ಮ ಸಂಭಾವನೆಯಲ್ಲಿಯೂ ಯಾವುದೇ ಕಾಂಪ್ರಮೈಸ್ ಇಲ್ಲದೆ ಕೋಟಿ ಕೋಟಿ ಏರಿಕೆ ಮಾಡಿಕೊಂಡಿದ್ದಾರೆ.


ವಿವಾಹವಾದ ಮೇಲೆ ತಮ್ಮ ನಟನಾ ವೃತ್ತಿಯನ್ನು ಕೈಬಿಟ್ಟು ವಯಕ್ತಿಕ ಜೀವನದತ್ತ ಮುಖ ಮಾಡುವ ನಟಿಯರಿಗಿಂತ ಸಮಂತಾ ಡಿಪರೆಂಟ್ ಆಗಿದ್ದರೆ. ಅವರು ವಿವಾಹವಾದ ಮೇಲೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಎಲ್ಲ ನಟಿಯರಿಗೆ ಇವರು ಮಾದರಿಯಾಗಿದ್ದಾರೆ. ವೈಯಕ್ತಿಕ ಬದುಕಿನ ಕಡೆಗೆ ನಿರಾಶಕ್ತಿ ತೋರಿದ ಸಮಂತಾ ಇಡಿ ಚಿತ್ತವನ್ನು ನಟನೆಯಲ್ಲಿ ನೆಟ್ಟಿದ್ದಾರೆ.

ಇದೆಲ್ಲದರ ಜೊತೆಗೆ ತಮ್ಮ ಸಂಭಾವನೆತನ್ನು ಬಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಲವಾರು ಜಾಹೀರಾತುಗಳ ಮಾಡುತ್ತಿದ್ದಾರೆ. ಬ್ರಾಂಡ್ ಅಂಬಾಸಿಡರ್ ಆಗಿರುವಂತಹ ನಟಿ ಸಮಂತಾ ಋತ್ ಪ್ರಭು ಪಾಂಟ ಜ್ಯೂಸ್ ಕುಡಿಯುವ ಹತ್ತು ಸೆಕೆಂಡ್ ಜಾಹೀರಾತಿಗೆ ಬರೋಬರಿ ನಲವತ್ತರಿಂದ ಐವತ್ತು ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಅಲ್ಲದೆ ಸಮಂತ ಒಂದೇ ಒಂದು ಜಾಹೀರಾತಿನ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಹಂಚಿಕೊಳ್ಳಬೇಕೆಂದರೆ ಬರೋಬ್ಬರಿ 10 ಲಕ್ಷ ಹಣವನ್ನು ಪಡೆಯುತ್ತಾರೆ. ಇದು ನಂಬಲು ಆಗದೆ ಇದ್ರು ಸತ್ಯವಾದ ಮಾತು. ಅಷ್ಟೊಂದು ಕಾಸ್ಲಿಆಗಿದ್ದರೆ ನಟಿ ಸಮಂತಾ ಅವರು.