Advertisements

ಫ್ಯಾಷನ್ ಹೆಸರಿನಲ್ಲಿ ತುಂಡು ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡ ನಟಿ ಉರ್ಫಿ ಜಾವೇದ್ ಅವತಾರ ನೋಡಿ ಮೂರ್ಛೆ ಹೋದ ನೆಟ್ಟಿಗರು.!! ನಂತರ ಏನಾಯಿತು ನೋಡಿ…

Kannada News

ಗೆಳೆಯರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ಹಾಗೂ ಮಾಡಲ್ಗಳು ಅದೆಷ್ಟು ಬಾರಿ ತಮ್ಮ ಬಟ್ಟೆಗಳಿಗಾಗಿ ಹಾಗೂ ಇನ್ನಿತರ ಕಾರಣಗಳಿಗಾಗಿ ನೆಟ್ಟಿಗರ ಕಣ್ಣಿಗೆ ಗುರಿಯಾಗುತ್ತಾರೆ. ಅದೇ ರೀತಿ ಮಾಡೆಲ್ ಹಾಗೂ ನಟಿಯಾಗಿರುವ ಉರ್ಫಿ ಜಾವೇದ್ ಫ್ಯಾಶನ್ ಹೆಸರಿನಲ್ಲಿ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಫ್ಯಾಶನ್ ಹೆಸರಿನಲ್ಲಿ ಇವರು ಹಾಕಿಕೊಂಡ ಬಟ್ಟೆಗಳೇ ಇದಕ್ಕೆ ಸಾಕ್ಷಿ..

ಕಳೆದ ಕೆಲವು ದಿನಗಳಿಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಫೋಟೋಗಳಲ್ಲಿ ಇವರು ಬ್ರಲೆಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದರು. ಇವರು ಇತ್ತೀಚಿಗೆ ಕೆಲದಿನಗಳಿಂದ ತಮ್ಮ ಬಟ್ಟೆಗಳಿಂದಾಗಿ ಸುದ್ದಿಯಲ್ಲಿದ್ದಾರೆ..

ಅಷ್ಟೇ ಅಲ್ಲದೆ ಸೀರೆಯನ್ನು ಹೀಗೂ ಉಡಬಹುದಾ ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ.. ಗೋಣಿಚೀಲ, ದಾರ, ವೈಯರ್ ಸೇರಿದಂತೆ ಎಲ್ಲದರಲ್ಲೂ ಬಟ್ಟೆ ಮಾಡಿ ಧರಿಸುತ್ತಾರೆ.. ಹೌದು ಹಿಂದಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿದ ನಟಿ ಉರ್ಫಿ ಜಾವೇದ್. ಅಷ್ಟೇ ಅಲ್ಲದೆ ಇವರು ವೃತ್ತಿಯಿಂದ ಒಬ್ಬರು ಮಾಡೆಲ್ ಕೂಡ ಹೌದು. ಇನ್ನು ಇವರು ಇದೆಲ್ಲವನ್ನು ಬಿಟ್ಟು ಹೆಚ್ಚಾಗಿ ಸುದ್ದಿಯಾಗಿದ್ದು ಇವರ ಬಟ್ಟೆಗಳಿಂದ.

ಹೌದು ಇವರು ತೊಡುವ ಬಟ್ಟೆಗಳು ಇವರನ್ನು ಹೆಚ್ಚು ಜನಪ್ರಿಯತೆಗೆ ಒಳಪಡಿಸಿದವು ಎಂದು ಹೇಳಬಹುದು. ಇತ್ತೀಚಿಗಷ್ಟೇ ವಿಚಿತ್ರ ರೀತಿಯಲ್ಲಿ ಸೀರೆಯುಟ್ಟು ಮತ್ತೆ ಟ್ರೋ-ಲ್ ಆಗಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ ಅವರು ಉದ್ದ ಕೂದಲ್ ಮಾಡಿಕೊಂಡು ಬಾಡಿ ಹಗ್ ಬಟ್ಟೆ ಧರಿಸಿದ್ದರು.. ಈ ಬಟ್ಟೆಗೆ ದಾರಗಳೇ ಆಧಾರವಾಗಿದ್ದವು..

ಈ ವಿಚಿತ್ರ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಕಾಮೆಂಟ್ ಮಾಡಿದ್ದು, ಮಿಯಾ ಖಲೀಫಾ ಸಹೋದರಿ ಉರ್ಫಿ ಖಲೀಫಾ ಎಂದು ಕರೆದಿದ್ದರು.. ಉರ್ಫಿಯ ಹೊಸ ಹೊಸ ಅ’ವತಾರಗಳನ್ನು ನೋಡಲು ಅನೇಕರು ಕಾತುರದಿಂದ ಕಾಯುತ್ತಿರುತ್ತಾರೆ. ನಟಿ ಚಾಹತ್ ಖನ್ನಾ ಇತ್ತೀಚೆಗಷ್ಟೇ ಉರ್ಫಿ ಉಡುಗೆ ಬಗ್ಗೆ ಕಾಮೆಂಟ್ ಮಾಡಿದ್ದರು. ಇವರಿಬ್ಬರ ಜ’ಟಾಪ’ಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು..

ಕೆಲವು ದಿನಗಳ ಹಿಂದೆಯಷ್ಟೇ ಉರ್ಫಿ ಜಾವೇದ್ ಮೇಲೆ ಅನೇಕ ದೂ’ರುಗಳು ಸಲ್ಲಿಕೆಯಾಗಿದ್ದವು. ಅರೆಬರೆ ಡ್ರೆಸ್ ಹಾಕಿ, ಸಮಾಜದ ನೋಟವನ್ನೇ ಹಾ’ಳು ಮಾಡುತ್ತಿದ್ದಾರೆ ಎಂದು ಕೆಲವರು ಕಿ’ಡಿಕಾರಿದ್ದರು. ದೂ’ರು ನೀಡಿದವರ ವಿ’ರುದ್ಧವೇ ತಮ್ಮಿಷ್ಟದ ಡ್ರೆಸ್ ತೊಟ್ಟುಕೊಂಡು ಪ್ರ’ತಿಭ’ಟನೆ ಮಾಡಿದ್ದರು.. ಮೊಬೈಲ್ ಮೂಲಕ ತಮ್ಮ ಮಾನ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ಮತ್ತೆ ಬೀದಿಗೆ ಇಳಿದಿದ್ದರು. ತಾವು ಯಾರಿಗೂ ಹೆ’ದರುವುದಿಲ್ಲ ಮತ್ತೆ ತಮ್ಮಿಷ್ಟದಂತೆಯೇ ಬದುಕುವುದಾಗಿಯೂ ಹೇಳಿಕೊಂಡಿದ್ದರು..

ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದರು. ಅ’ತ್ಯಾಚಾರಿಗಳ ಮೇಲೆ ದೂ’ರು ಕೊಡಿ, ನನ್ನ ಮೇಲಲ್ಲ ಎಂದು ಕಿ’ಡಿಕಾರಿದ್ದರು. ಇದೀಗ ವಕೀಲ ಅಲಿ ಕಾಶಿಫ್, ಉರ್ಫಿ ಜಾವೇದ್ ವಿರುದ್ಧ ಲಿಖಿತ ದೂ’ರು ನೀಡಿದ್ದಾರೆ.. ಹೌದು ವಕೀಲ ಅಲಿ ಕಾಶಿಫ್ ಉರ್ಫಿ ಜಾವೇದ್ ವಿ’ರುದ್ಧ ಲಿಖಿತ ದೂ’ರು ನೀಡಿದ್ದಾರೆ. ಇನ್ನು ಅವರ ದೂ’ರನ್ನು ಪೋ’ಲಿಸರು ಸ್ವೀಕರಿಸಿದ್ದು, ಮುಂದಿನ ಕಾ’ರ್ಯಗಳಿಗೆ ಅಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಉರ್ಫಿ ಜಾವೇದ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನು ನಟಿ ಉರ್ಫಿ ಜಾವೇದ್ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..