Advertisements

ಬಿಗ್​ ಬಾಸ್​ ಮನೆಯಿಂದ ಹೊರ ಬರುವುದಕ್ಕೂ ಮೊದಲೇ ಈಡೇರಿತು ರಘು ಗೌಡ ಆಸೆ! ಏನು ಅವರ ಆಸೆ?

Entertainment

ನಮಸ್ತೆ ಸ್ನೇಹಿತರೆ, ಬಿಗ್​ ಬಾಸ್​ ಮನೆಯಲ್ಲಿ ಪ್ರತಿವಾರ ಉತ್ತಮ ಹಾಗೂ ಕ’ಳ’ಪೆ ಎನ್ನುವ ಪಟ್ಟವನ್ನು ನೀಡಲಾಗುತ್ತದೆ. ಉತ್ತಮ ಎನಿಸಿಕೊಂಡವರಿಗೆ ಪದಕ ಲಭಿಸುತ್ತದೆ. ಕ’ಳ’ಪೆ ಪಟ್ಟ ತೆಗೆದುಕೊಂಡವರು ಕೈ’ದಿ’ಯ ರೀತಿ ಒಂದು ದಿನ ಜೈ’ಲಿ’ನಲ್ಲಿ ಕಳೆಯಬೇಕು. ಪ್ರಶಾಂತ್​ ಸಂಬರಗಿ, ಶಮಂತ್​ ಸೇರಿ ಅನೇಕರು ಕ’ಳ’ಪೆ ಪಟ್ಟ ಪಡೆದುಕೊಂಡಿದ್ದರು. ಆದರೆ, ರಘು ಗೌಡ ಒಮ್ಮೆಯೂ ಕ’ಳ’ಪೆ ಪಟ್ಟ ಪಡೆದುಕೊಂಡಿರಲಿಲ್ಲ.

Advertisements
Advertisements

ಬಿಗ್ ಬಾಸ್ ಆರಂಭದಲ್ಲಿ ರಘು ಗೌಡ ತುಂಬಾನೇ ಸೈ’ಲೆಂ’ಟ್ ಇದ್ದರು. ನಂತರ ಸುದೀಪ್​ ಕಿವಿಮಾತು ಕೇಳಿ ಬದಲಾಗಿದ್ದರು. ಮನೆಯಲ್ಲಿ ಸಾಕಷ್ಟು ಆ್ಯಕ್ಟಿವ್​ ಇದ್ದಿದ್ದರಿಂದ ಅವರಿಗೆ ಕ’ಳ’ಪೆ ಪಟ್ಟ ಯಾವಾಗಲೂ ಸಿಕ್ಕಿರಲಿಲ್ಲ. ಹೀಗಾಗಿ, ಕೆಲ ವಾರಗಳ ಹಿಂದೆ ಪ್ರತಿಯೊಬ್ಬ ಸ್ಪರ್ಧಿಯ ಬಳಿಯೂ ಹೋಗಿ, ನನಗೆ ಕಳಪೆ ಪಟ್ಟ ನೀಡಿ. ಜೈ’ಲು ವಾಸ ಹೇಗಿರುತ್ತದೆ ಎಂದು ನೋಡಿಬೇಕು ಎಂಬ ಆಸೆ ಇದೆ ಎಂದು ಹೇಳಿದ್ದರು. ಅದು ಕೊನೆಯ ವಾರ ರಘು ಅವರ ಆಸೆಯಂತೆ ಈಡೇರಿದಂತಾಗಿದೆ.

ಬಿಗ್​ ಬಾಸ್​ ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ಒಂದನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ನಿಯಮದ ಪ್ರಕಾರ ಟಾಸ್ಕ್​ ಮುಗಿದ ನಂತರ ಯಾವುದೇ ಐಟಮ್​ಗಳನ್ನು ಯಾರೂ ಮುಟ್ಟಬಾರದು. ಈ ಸೂಚನೆ ಗೊತ್ತಿದ್ದರು ಸಹ ರಘು ಗೌಡ ಹೋಗಿ ಟಾಸ್ಕ್​ ಉಪಕರಣಗಳನ್ನು ಮುಟ್ಟಿದ್ದರು. ಹೀಗಾಗಿ, ಮನೆಯವರಿಗೆ ಟೀ-ಕಾಫಿ ನೀಡುವುದನ್ನು ನಿಲ್ಲಿಸಿದ್ದರು. ಇದರಿಂದ ಕೋ’ಪಗೊಂಡ ಎಲ್ಲರೂ ಕ’ಳ’ಪೆ ಪಟ್ಟವನ್ನು ರಘು ಗೌಡ ಅವರಿಗೆ ನೀಡಿದ್ದರಿಂದ ಕೊನೆಯ ವಾರ ಅವರು ಜೈ’ಲಿಗೆ ಹೋಗಬೇಕಾಯಿತು. ಈ ಮೂಲಕ ಅವರ ಆಸೆ ಕೊನೆಗೂ ಈಡೇರಿದೆ. ಕೊರೊನಾ ವೈ’ರ’ಸ್​ ಎರಡನೇ ಅಲೆ ಜೋ’ರಾಗಿ ಇರುವ ಕಾರಣದಿಂದ ಬಿಗ್ ಬಾಸ್ ತ’ಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಅದೇ ರೀತಿ ಧಾರಾವಾಹಿ, ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್​ಗೆ ಸರ್ಕಾರ ಬ್ರೇ’ಕ್​ ಹಾಕಿದೆ. ಪರಿಣಾಮ ಬಿಗ್​ ಬಾಸ್​ ಶೋ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬಂದಿದೆ.