Advertisements

ಮಗಳಿಗೋಸ್ಕರ ಈ ತಂದೆ ಮಾಡ್ತಿರೋ ಕೆಲಸ ನೋಡಿ ಇಡೀ ಪ್ರಪಂಚವೇ ಕಣ್ಣೀಲಿಡುತ್ತಿದೆ..! ನಿಜಕ್ಕೂ ಈ ತಂದೆಯ ಕಣ್ಣೀರಿನ ಸ್ಟೋರಿ ಒಮ್ಮೆ ನೋಡಿ..!

Kannada News

ಸ್ನೇಹಿತರೆ, ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಕೆಲವು ವಿಚಿತ್ರ ಹಾಗೂ ಎಂದೂ ಕಾಣದಂತಹ ಘಟನೆಗಳನ್ನು ನೋಡಿದ್ದೇವೆ, ಹಾಗೂ ಅದರ ಕುರಿತು ಕೆಲವು ಮಾಹಿತಿಗಳನ್ನ ಕೂಡ ಕೇಳಿರುತ್ತೇವೆ, ಅದರಂತೆ ಚೀನಾ ದೇಶದಲ್ಲಿಯೂ ಒಬ್ಬ ಬಡ ರೈತ ಹುಟ್ಟಿದ ಒಂದು ಮುದ್ದಾದ ಹೆಣ್ಣು ಕಂದಮ್ಮನಿಗೆ ಭ’ಯಂ’ಕರವಾದ ರೋ’ಗವೊಂದು ಕಾಣಿಸಿಕೊಂಡಿದ್ದು ಅದರ ಚಿ’ಕಿ’ತ್ಸೆಗಾಗಿ ಆ ರೈತ ಮಗಳನ್ನು ಮಣ್ಣಿನಲ್ಲಿ ಹೂತು ಹಾಕಬೇಕಾಗಿದೆ, ಅಷ್ಟಕ್ಕೂ ಈ ವಿಚಿತ್ರವಾದ ಕಾ’ಯಿ’ಲೆಯಾದರೂ ಯಾವುದು!

ಇನ್ನು ಮಣ್ಣಿನಲ್ಲಿ ಮಗಳನ್ನು ಹೀಗೆ ಮುಚ್ಚಲು ಕಾರಣವೇನು ? ಕೊನೆಗೆ ಆ ಕಾ’ಯಿಲೆ ಗುಣವಾಯಿತಾ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ.. ಹೌದು ಫ್ರೆಂಡ್ಸ್ ಚೀನಾದ ಈ ಬಡ ರೈತನಿಗೆ ಎರಡು ಮುದ್ದಾದ ಮಕ್ಕಳಿದ್ದರು,

ಆದ್ರೆ ಮಗಳು ಹುಟ್ಟಿದಾಗಿನಿಂದ ಯಾವುದೋ ಗಾ‘ಢವಾದ ಕಾ’ಯಿ’ಲೆಯೊಂದು ಕಾಣಿಸಿಕೊಂಡ ಕಾರಣ ತನ್ನಲ್ಲಿದ್ದ ಹಣವೆಲ್ಲವನ್ನೂ ಖರ್ಚು ಮಾಡುವುದರ ಜೊತೆಗೆ ಹತ್ತು ಲಕ್ಷ ಹಣವನ್ನು ಇತರರಿಂದ ಸಾಲ ಪಡೆದು ಮಗಳಿಗೆ ಚಿ’ಕಿ’ತ್ಸೆ ಕೊಡಿಸುತ್ತಿದ್ದ..

ಕೊ’ನೆಗೆ ತನ್ನ ಬಳಿ ಇದ್ದ ಎಲ್ಲಾ ಹಣ ಹಾಗೂ ಸಾಲ ಕೊಡುವವರನ್ನು ಕಳೆದುಕೊಂಡ ಈತನ ಪರಿಸ್ಥಿತಿ ನೋಡಿದ ಡಾಕ್ಟರ್ಗಳು ನಿಮ್ಮ ಮಗಳು ಹೆಚ್ಚು ದಿನ ಉಳಿಯುವುದಿಲ್ಲ ಎಂದು ತಿಳಿಸುತ್ತಾರೆ.. ಹೀಗಾಗಿ ತನ್ನ ಮಗಳನ್ನು ಆ’ಸ್ಪತ್ರೆಯಿಂದ ಡಿ’ಸ್ಚಾರ್ಜ್ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಿ ಬೆಳಗ್ಗೆಯಾದರೆ ಚೆನ್ನಾಗಿ ಊಟ ತಿಂಡಿ ತಿನ್ನಿಸಿ ಒಟ್ಟಿಗೆ ಕಾಲ ಕಳೆಯುತ್ತಾ ಆಟವಾಡುತ್ತಾ,

ಸಂಜೆಯಾದರೆ ಮಗುವನ್ನು ತಾನೇ ತೋಡಿದ ಮಣ್ಣಿನ ಹಳ್ಳದಲ್ಲಿ ಮಲಗಿಸುತ್ತಾನೆ.. ಹೀಗೆ ಪ್ರತಿನಿತ್ಯ ತನ್ನ ಮಗಳನ್ನ ಬೆಳಗ್ಗೆ ಹೊತ್ತು ಆಟವಾಡಿಸಿ ಸಂಜೆಯ ಮಣ್ಣಿನ ಗುಂಡಿಯೊಳಗೆ ಮಲಗಿಸುತ್ತಾನೆ. ಇದನ್ನು ಕಂಡಂತಹ ಊರಿನ ಜನರೆಲ್ಲರೂ ಯಾಕೆ ಮಕ್ಕಳನ್ನು ಹೇಗೆ

ಪ್ರತಿದಿನ ಬದುಕಿರುವಾಗಲೇ ಮಣ್ಣಿನಲ್ಲಿ ಮಲಗುವಂತೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ಆತ ತನ್ನ ಮಗಳಿಗೆ ಇರೋ ವಿಚಿತ್ರ ಕಾ’ಯಿಲೆಯ ಕುರಿತು ಹೇಳಿ, ನನ್ನ ಮಗಳು ಹೆಚ್ಚಿನ ಕಾಲ ಉಳಿಯುವುದಿಲ್ಲ ಇನ್ನು ಕೆಲವೇ ಕೆಲವು ದಿನಗಳಲ್ಲಿ ನನ್ನ ಮಗಳು ಮಣ್ಣಿನ ಪಾಲಾಗುತ್ತಾಳೆ..

ಹೀಗಾಗಿ ಅಂದು ಆಕೆಯನ್ನು ಇಲ್ಲಿ ಮಲಗಿಸಿದರೆ ಆಕೆಗೆ ತುಂಬಾನೇ ಹೆದರಿಕೆಯಾಗುತ್ತದೆ, ಆದಕಾರಣ ನಾನು ಇವತ್ತಿನಿಂದಲೇ ಮಣ್ಣಿನಲ್ಲಿ ಒಬ್ಬಳೇ ಮಲಗುವ ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ತನ್ನ ಭಾ’ವುಕತೆಯನ್ನು ವ್ಯಕ್ತಪಡಿಸಿದನು.. ಈ ಕರುಣಾಜನಕ ತಂದೆ ಮಗಳ ಕಥೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ..