Advertisements

ಮದುವೆಗೂ ಮುಂಚೆ ಕಡ್ಡಿಯಂತೆ ಇರುವ ಹೆಣ್ಣು ಮಕ್ಕಳು ಮದುವೆಯಾದಮೇಲೆ ಇದ್ದಕಿದ್ದಾಗೆ ದಪ್ಪ ಆಗ್ತಾರೆ! ಯಾಕೆ ಗೊತ್ತಾ? ಇದೇ ಕಾರಣಕ್ಕೆ ನೋಡಿ..

Kannada News

ಸ್ನೇಹಿತರೆ, ಸಾಮಾನ್ಯವಾಗಿ ಅದೆಷ್ಟೋ ಜನ ಹೆಂಗಸರು ಅಥವಾ ಹೆಣ್ಣುಮಕ್ಕಳು ಅತಿಹೆಚ್ಚಿನ ದೇಹದ ತೂಕವನ್ನು ಹೊಂದಿರುವ ಕಾರಣ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಹೌದು ತೂಕ ಹೆಚ್ಚಾಗಿದ್ದರೆ ಬೇಗ ಬೇಗ ಕೆಲಸ ಮಾಡಲು ಸಾಧ್ಯವಾಗುತ್ವುದಿಲ್ಲ. ಅಲ್ಲದೆ ನೆಲದ ಮೇಲೆ ಒಮ್ಮೆ ಕೂತರೆ ಮತ್ತೆ ಮೇಲೇಳಲು ಬೇರೊಬ್ಬರ ಸಹಾಯ ಬೇಕಾಗುತ್ತದೆ. ಕೊಂಚ ದೂರವೂ ಸಹ ಅವರಿಂದ ನಡೆಯಲು ಸಾಧ್ಯವಾಗುವುದಿಲ್ಲ. ಹೀಗೆ ಸಣ್ಣಗಿದ್ದವರು ದಿಢೀರನೆ ತಮ್ಮ ತೂಕವನ್ನು ಹೆಚ್ಚಿಸಿಕೊಂಡು ದಪ್ಪವಾಗಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Advertisements
Advertisements

ಹೌದು ಫ್ರೆಂಡ್ಸ್ ಮದುವೆಗೂ ಮುನ್ನ ಹೆಣ್ಣುಮಕ್ಕಳು ತಮಗಿಷ್ಟದ ಮಾಡ್ರನ್ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆಹಾರಕ್ರಮದಲ್ಲಿ ಬಹಳ ಗಮನಹರಿಸುತ್ತಾರೆ. ಅಮ್ಮ ಮಾಡಿದ ಆರೋಗ್ಯಕರ ಹಾಗೂ ರುಚಿಕರ ಅಡುಗೆಯನ್ನು ಸೇವಿಸುವುದರಿಂದ ಬಹಳನೇ ಸಣ್ಣಗೆ ಸುಂದರವಾಗಿರುತ್ತಾರೆ. ಆದರೆ ಮದುವೆಯಾದ ನಂತರ ಟೆನ್ಶನ್ ಹಾಗೂ ಇನ್ನಿತರ ಕಾರಣಗಳಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಹೌದು ಸ್ನೇಹಿತರೆ ನಮ್ಮ ಹಿರಿಯರು ಹೇಳುವ ಮಾತಿನಂತೆ ಅರಿಶಿಣದ ನೀರು ಮೈಮೇಲೆ ಬೀಳುವ ಕಾರಣ ವಧು-ವರರಿಬ್ಬರೂ ದಪ್ಪಗಾಗ್ತಾರೆ ಎಂಬ ಮಾತಿದೆ.

ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ತವರುಮನೆಯಲ್ಲಿ ಒಂದು ಕಡ್ಡಿ ಕೆಲಸವನ್ನು ಮಾಡದಂತಹ ಹೆಣ್ಣುಮಕ್ಕಳು ಗಂಡನ ಮನೆಗೆ ಹೋದ ಮೇಲೆ ಎಲ್ಲಾ ಜವಾಬ್ದಾರಿಯನ್ನು ತಮ್ಮ ಮೇಲೆ ಎಳೆದುಕೊಂಡು ಹಗಲು-ರಾತ್ರಿಯೆನ್ನದೆ ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಇವೆಲ್ಲ ಕೆಲಸದ ಒತ್ತಡದಿಂದ ಊಟವನ್ನು ಸ್ಕಿಪ್ ಮಾಡುವ ಹೆಣ್ಣುಮಕ್ಕಳು ಬೇಗ ಗ್ಯಾಸ್ಟಿಕ್ ಕಾಯಿಲೆಗೆ ತುತ್ತಾಗುತ್ತಾರೆ. ಹೀಗಾಗಿ ದೇಹದಲ್ಲೆಲ್ಲಾ ಗ್ಯಾಸ್ ತುಂಬಿಕೊಂಡು ನೋಡಲು ಬಹಳನೇ ದಪ್ಪಗೆ ಕಾಣುತ್ತಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.