Advertisements

ಮನೆಗೆ ಬಂದ ಮಹಿಳೆಗೆ ಅಪ್ಪು ಎಂಥ ಸಹಾಯ ಮಾಡಿದ್ದಾರೆ ಎಂದುಯಾರಿಗೂ ಗೊತ್ತಿಲ್ಲ..

Cinema

ನಮಸ್ಕಾರ ವೀಕ್ಷಕರೆ ನೀವು ಈ ಫೋಟೋದಲ್ಲಿ ಗಮನಿಸುತ್ತಿರ ಬಹುದು ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಮೇಡಮ್ ನ ಈ ಮಹಿಳೆಯೊಬ್ಬರು ಅಪ್ಪು ಅವರ ಮನೆಗೆ ಬಂದು ಮೀಟ್ ಆಗುತ್ತಾರೆ. ಒಂದು ದೊಡ್ಡದಾಗಿರುವ ಅಂತಹ ಫೋಟೋವನ್ನು ತೆಗೆದುಕೊಂಡು ಬಂದಿರುತ್ತಾರೆ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಈ ಮಹಿಳೆ, ಇವರೂ ಮೀಟ್ ಆದಾಗ ಅಪ್ಪು ಅವರು ತುಂಬಾ ಚೆನ್ನಾಗಿ ಮಾತನಾಡಿಸಿದರು ಈ ಮಹಿಳೆಗೆ ಒಂದು ಸಹಾಯ ಕೂಡ ಬೇಕಾಗಿರುತ್ತದೆ ಅದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಳಿ ಕೇಳಿದ್ದಾರೆ ಈ ಮಹಿಳೆ ಬಂದಂತಹ ಸಮಯದಲ್ಲಿ ಕೂಡ ಸಾಕಷ್ಟು ಅಪ್ಪು ಅಭಿಮಾನಿಗಳು ಬಂದಿದ್ದರು..

[widget id=”custom_html-3″]

ಪುನೀತ್ ಅವರು ಬಹಳ ಬಿಜಿ ಇದ್ದರು ಆ ಮಹಿಳೆಯನ್ನು ಸ್ವಲ್ಪ ಹೊತ್ತು ಅಲ್ಲೇ ಕುಳಿಸಿ ಆಮೇಲೆ ಸಿಕ್ತೀನಿ ಅಂತ ಹೇಳಿದ್ದರೂ ಅಪ್ಪು ಆಮೇಲೆ ಅಭಿಮಾನಿಗಳು ಹೋದ ಮೇಲೆ ಪರ್ಸನಲ್ ಆಗಿ ಬಂದು ಮಾತನಾಡಿದರು ಯೋಗಕ್ಷೇಮವನ್ನು ಕೂಡ ವಿಚಾರಿಸಿದರು ಪುನೀತ್ ರಾಜಕುಮಾರ್ ಅವರನ್ನು ಯಾರೇ ಬಂದು ಮೀಟ್ ಮಾಡಿದಾಗ ಅಪ್ಪು ಅವರು ಮೊದಲು ಕೇಳುತಿದ್ದಿದ್ದು..

[widget id=”custom_html-3″]

[widget id=”custom_html-3″]

Advertisements
Advertisements

[widget id=”custom_html-3″]

ಪಯಾಣ ಬರುವುದಕ್ಕೆ ಕಷ್ಟವಾಯಿತ ಚೆನ್ನಗಿದೀರಾ ಫ್ಯಾಮಿಲಿ ಎಲ್ಲರೂ ಕ್ಷೇಮವಾಗಿ ಇದ್ದಾರಾ ಎಂದು ಕೇಳುತ್ತಿದ್ದರು ಸರಳತೆಗೆ ಇನ್ನೊಂದು ಹೆಸರು ಅಪ್ಪು , ಹಾಗೂ ನಂತರ ಈ ಮಹಿಳೆಗೆ ಸ್ವಲ್ಪ ಹಣ ಬೇಕಾಗಿರುತ್ತದೆ.. ಸಹಾಯ ಮಾಡಿ ಎಂದು ಕೇಳಿ ಕೊಂಡಿದ್ದಾರೆ ಪುನೀತ್ ರಾಜ್ ಕುಮಾರ್ ಅವರು ನಿಮ್ಮ ಕಷ್ಟ ಏನು ಅಂತ ಕೇಳದೆ ಆ ಮಹಿಳೆ ಕೇಳಿದ ತಕ್ಷಣವೇ ಚೆಕ್ ನ್ನು ಬರೆದು ಕೊಟ್ಟಿದ್ದಾರೆ ತಕ್ಷಣವೇ ಸಹಾಯ ಮಾಡಿದ್ದಾರೆ ಕಷ್ಟ ಅಂತ ಯಾರ ಮನೆ ಹತ್ತಿರ ಬಂದರು ಅಪ್ಪು ಅವರು ಇದೇ ರೀತಿ ಕರಗುತ್ತಾರೆ ಎಲ್ಲರಿಗೂ ಕೂಡ ತನ್ನ ನೆಚ್ಚಿನ ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ ವ್ಯಕ್ತಿತ್ವ ವಂತ ಪುನೀತ್ ರಾಜಕುಮಾರ್ ಅವರು ಅದೇ ರೀತಿ ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಅವರು ಕೂಡ ಇದೇ ರೀತಿ ನಡೆದುಕೊಂಡು ಬಂದಿದ್ದರು ಅವರ ಮನೆಯ ಬಳಿ ಸಾಕಷ್ಟು ಜನ ಬರುತ್ತಿದ್ದರು ಕೆಲವರು ಸಹಾಯಕ್ಕಾಗಿ ಬರುತ್ತಿದ್ದರು..

[widget id=”custom_html-3″]

ಇನ್ನು ಕೆಲವರು ಫೋಟೋ ಸೆಲ್ಫಿ ಗಾಗಿ ಮಾತನಾಡಿಸಲು ಬರುತ್ತಿದ್ದರು ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಇಷ್ಟ ವಾದಂತಹ ತಿಂಡಿಯನ್ನು ತಂದುಕೊಟ್ಟು ಅವರ ಜೊತೆ ಸಮಯ ಕಳೆದು ಅವರೊಟ್ಟಿಗೆ ಕುಳಿತು ಊಟ ಸವಿದು ಬರುತ್ತಿದ್ದರು ಯಾರನ್ನೇ ಆಗಲಿ ಬಂದವರನ್ನ ಅವರು ಮತ್ತೆ ವಾಪಸ್ ಹೋಗುವಾಗ ಗೇಟಿನ ತನಕ ಬಂದು ಬಾಯ್ ಎಂದು ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದರು ಆದರೆ ಈಗ ಅಪ್ಪು ಅವರ ಮನೆಯ ಹತ್ತಿರ ಹೋದರೆ ಪ್ರೀತಿಯಿಂದ ಕಳುಹಿಸಿ ಕೊಡಲು ನಮ್ಮ ಅಪ್ಪು ನಮ್ಮ ಜೊತೆಗೆ ಇಲ್ಲ ಎಂತಹ ನೋವಿನ ಸಂಗತಿ ಅಲ್ವಾ ಅರಮನೆಯಂತಹ ಮನೆ ಇದ್ದರೂ ಕೂಡ ಆ ಮನೆಗೆ ರಾಜ ನಿಲ್ಲದೆ ಕಳೆಬರಹ ಇಲ್ಲದಂತಾಗಿದೆ. ಇನ್ನು ಅಶ್ವಿನಿ ಮೇಡಮ್ ಅವರು ಕೂಡ ಅಪ್ಪು ವಿನಂತ್ತೆ ಸಾಕಷ್ಟು ಹೃದಯವುಳ್ಳ ಗುಣದವರು ಅಭಿಮಾನಿಗಳನ್ನು ಕೂಡ ಅಶ್ವಿನಿ ಅವರು ಅಪ್ಪು ಅವರಂತೆ ಪ್ರೀತಿಸುತ್ತಾರೆ ಹಾರೈಸುತ್ತಾರೆ..

[widget id=”custom_html-3″]