Advertisements

ಮನೆ ಕೆಲಸದವರು ರಜೆ ಕೇಳಿದ್ರೆ ಅಪ್ಪು ಸರ್ ಏನ್ ಮಾಡುತ್ತಿದ್ರೂ ಅಂತ ಯಾರಿಗೂ ಗೊತ್ತೇ ಇಲ್ಲ ನೋಡಿ!

Cinema

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಿನ ಸಿನಿಮಾ ಜೇಮ್ಸ್ ಚಿತ್ರ ತೆರೆಮೇಲೆ ಬರಲು ಕೆಲವು ವಾರಗಳು ಬಾಕಿ ಇವೆ
ಮೊನ್ನೆ ಪುನೀತ್ ರಾಜಕುಮಾರ್ ಅವರ ಮಿಲಿಟರಿ ಫೋಟೋ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಅಭಿಮಾನಿಗಳು ಕೂಡ ಸಲಾಂ ಸೋಲ್ಜರ್ ದೇಶಕ್ಕೆ ನೀನೆ ಪವರ್, ನಿನ್ನ ಬಿಟ್ಟರೆ ದೇಶಕ್ಕೆ ಮತ್ತೊಂದು ಪವರ್ ಇಲ್ಲ ಎಂದು ಕೊಂಡಾಡಿ ದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ಅವರ ಮನೆಯಲ್ಲಿ ತುಂಬಾ ಜನ ಕೆಲಸದವರು ಕೆಲಸ ಮಾಡುತ್ತಿದ್ದಾರೆ. ಮನೆ ಕೆಲಸದವರು ರಜೆ ಕೇಳಿದಾಗ ಅಪ್ಪು ಅವರ ರಿಯಾಕ್ಷನ್ ಹೇಗಿರುತ್ತಿತ್ತು. ಅಪ್ಪು ಅವರು ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಿದ್ದರು ಸಂಪೂರ್ಣ ಮಾಹಿತಿ ಓದಿನೋಡಿ. ಹೌದು ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಕೂಡ ಬಹಳಷ್ಟು ಗೌರವ ಕೊಟ್ಟು ಮಾತನಾಡಿಸುವ ಅಂತಹ ವ್ಯಕ್ತಿ ಅಪ್ಪು ಅವರು.

Advertisements
Advertisements

ಎಲ್ಲರಿಗೂ ಕೂಡ ಅವರದ್ದೇ ಆದ ಫ್ರೀಡಮ್ ಅನ್ನೂ ಕೊಡುತ್ತಾ ಇದ್ದರೂ. ಆರಾಮಾಗಿ ಎಲ್ಲರೂ ಕೂಡ ಉತ್ಸಾಹದಿಂದ ಮನೆಯಲ್ಲಿ ಕೆಲಸ ಮಾಡುತ್ತಾ ಇದ್ದರು ಅವರಿಗೂ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಫ್ಯಾಮಿಲಿ ಗೆ ಏನೇನು ಬೇಕೋ ಎಲ್ಲ ರೀತಿಯ ಸಪೋರ್ಟ್ ಅನ್ನು ಪುನೀತ್ ರಾಜ್ ಕುಮಾರ್ ಅವರು ಮಾಡುತ್ತಿದ್ದರು. ಅಪ್ಪು ಮನೆಗೆ ಬಂದಂತಹ ಸಮಯದಲ್ಲಿ ಕೂಡ ಅವರ ಯೋಗಕ್ಷೇಮ ಗಳನ್ನು ವಿಚಾರಿಸುತ್ತಾ ಇದ್ದರು. ಮನೆಯಲ್ಲಿ ಎಲ್ಲರೂ ಕೂಡ ಆರಾಮಾಗಿದ್ದೀರಾ ಎಂದು ಕೇಳುತ್ತಿದ್ದರು. ಸೋ ಅಷ್ಟರಮಟ್ಟಿಗೆ ಪುನೀತ್ ರಾಜ್ ಕುಮಾರ್ ಕೆಲಸದವರ ಫ್ಯಾಮಿಲಿಯ ಬಗ್ಗೆ ಕಾಳಜಿಯನ್ನು ವಹಿಸುತ್ತಿದ್ದರು. ಇನ್ನು ಕೆಲಸದವರು ರಜೆಯನ್ನು ಕೇಳಿದಾಗ ಒಂದು ಪ್ರಶ್ನೆಯು ಕೂಡ ಮಾಡುತ್ತಿರಲಿಲ್ಲ ಯಾತಕ್ಕಾಗಿ ಅಂತ ಮತ್ತೆ ಯಾವಾಗ ಕೆಲಸಕ್ಕೆ ವಾಪಸ್ ಬರುತ್ತೀರಾ ಅಂತ ಮಾತ್ರ ಕೇಳುತ್ತಿದ್ದರು ಅಷ್ಟೇ..

ಜೊತೆಗೆ ಖರ್ಚಿಗೆ ಒಂದಿಷ್ಟು ಹಣವನ್ನು ಕೂಡ ಕೊಟ್ಟು ಕಳುಹಿಸುತ್ತಿದ್ದರು ಇಟ್ಕೊಳ್ಳಿ ಬೇಕಾಗುತ್ತೆ ಅಂತ ಹೇಳುತ್ತಿದ್ದರು.
ಅಷ್ಟರಮಟ್ಟಿಗೆ ಪುನೀತ್ ರಾಜ್ ಕುಮಾರ್ ಅವರು ಸ್ನೇಹಜೀವಿ ಆಗಿದ್ದರು. ದಾನ ಧರ್ಮಗಳಲ್ಲಿ ಎತ್ತಿದ ಕೈ ಕಷ್ಟ ಅಂತ ಮನೆ ಹತ್ತಿರ ಬಂದವರಿಗೆ ಅವರ ಕಷ್ಟಗಳನ್ನು ವಿಚಾರಿಸಿ ಹಣವನ್ನು ಕೊಟ್ಟು ಕಳುಹಿಸುತ್ತಿದ್ದರು. ನಮ್ಮ ಸುತ್ತಮುತ್ತಲಿನವರು ಕೂಡ ಚೆನ್ನಾಗಿ ಇರಬೇಕೆಂಬುದು ಅಪ್ಪು ಅವರ ಮನೋಭಾವ ಸರಳತೆಗೆ ಅವರಿಗೆ ಅವರೇ ಸಾಟಿ ಅಪ್ಪು ಆ ದೇವರು ಕೂಡ ಇಂತಹ ಒಳ್ಳೆಯ ಕೆಲಸಗಳನ್ನು ನೋಡಿ ನನ್ನ ಜೊತೆ ಇರಲಿ ಎಂದು ಕರೆದುಕೊಂಡು ಬಿಟ್ಟ ಆದರೆ ಪುನೀತ್ ರಾಜಕುಮಾರ್ ಅವರ ಕುಟುಂಬ ರಾಜನಿಲ್ಲದ ಅರಮನೆಯನೇ ಅಂತೆ ಖಾಲಿ ಖಾಲಿ ಆಗಿದೆ.