Advertisements

ಮೇಘನಾ ಶೂಟಿಂಗ್ ಹೋಗಿದ್ದ ಸಮಯದಲ್ಲಿ ಮಗ ಎಂಥಹ ಕೆಲಸ ಮಾಡಿದ್ದಾನೆ ಗೊತ್ತಾ! ಕಣ್ಣೀರಿಟ್ಟ ಮೇಘನಾ.. ಶಾಕಿಂಗ್..

Cinema

ನಮಸ್ಕಾರ ವೀಕ್ಷಕರೆ ಚಿರು ಸರ್ಜಾ ಹಾಗೂ ಪತ್ನಿ ಮೇಘನಾ ಸರ್ಜಾ ಖುಷಿಯಿಂದ ಜೀವನ ಸಾಗಿಸುವ ಸಮಯ ಇವರದು ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಚಿರಂಜೀವಿ ಸರ್ಜಾ ಮಗುವಿನ ಮುಖವನ್ನೂ ನೋಡದೆ ನಿಧನರಾದರು ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾರಾಜ್ ಜೀವ ಮತ್ತು ಜೀವನ ಅವರ ಪ್ರೀತಿಯ ಮಗ ರಾಯನ್ ರಾಜ್ ಸರ್ಜಾ ಆಗಿದ್ದಾನೆ

[widget id=”custom_html-5″]

ಎಂದು ಹೇಳಿದರೂ ತಪ್ಪಾಗಲಾರದು ಇನ್ನು ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡ ಈ ಪುಟ್ಟ ಮಗು ತಾಯಿ ಮೇಘನಾ ರಾಜ್ ಅವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆಯುತ್ತಿದ್ದನು ಇದೀಗ ಮೇಘನಾರಾಜ್ ರವರು ಮಗನನ್ನು ತಂದೆ ತಾಯಿ ಜೊತೆ ಬಿಟ್ಟು ಶೂಟಿಂಗ್ ಎಂದು ಹೋಗಿರು ತ್ತಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆ ಸಮಯದಲ್ಲಿ ಮೇಘನಾ ರಾಜ್ ಅವರ ದೇಹವು ಶೂಟಿಂಗ್ ನಲ್ಲಿ ಇದ್ದರೆ ಮನಸ್ಸು ಮನೆಯಲ್ಲಿ ಮಗನ ಕಡೆ ಇರುತ್ತಿತ್ತು ಹಾಗಾಗಿ ಮೇಘನರಾಜ್ ರವರು ಹದಿನೈದು ನಿಮಿಷಕ್ಕೊಮ್ಮೆ ತಂದೆ-ತಾಯಿ ಗೆ ಕಾಲ್ ಮಾಡಿ ಮಗನ ಯೋಗಕ್ಷೇಮವನ್ನು ವಿಚಾರಣೆ ಮಾಡುತ್ತಿರುತ್ತಾರೆ ಮೇಘನಾರಾಜ್ ತಂದೆ ಸುಂದರರಾಜ್ ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಕರೆ ಮಾಡಿ ಮಗ ರಾಯನ್ ಸರ್ಜಾ ಮಲಗಿದ್ದಾನ ಊಟ ಮಾಡಿದ್ನ ಆಟವಾಡುತ್ತಿದಾನ ನನ್ನನ್ನು ಕೇಳುತ್ತಿದ್ದಾನ ಎಂದು ಆಗಾಗ ಕರೆಮಾಡಿ ಮಗನ ಬಗ್ಗೆ ವಿಚಾರಣೆ ಮಾಡುತ್ತಿದ್ದರಂತೆ ಇನ್ನು ಮೊನ್ನೆಯಷ್ಟೇ ಶೂಟಿಂಗ್ ಗೆ ಹೋಗಿದ್ದು ಅಂತಹ ಸಂದರ್ಭದಲ್ಲಿ ಮನೆಯಲ್ಲಿದ್ದ ಟಿವಿಯಲ್ಲಿ ಕಾಣಿಸಿಕೊಂಡ ಚಿರಂಜೀವಿ ಸರ್ಜಾ ವನ್ನು ನೋಡಿ ಅಪ್ಪ ಅಪ್ಪ ಎಂದು ರಾಯನ್ ರಾಜ್ ಸರ್ಜಾ ಕೂಗಾಡಿದ್ದಾನೆ

[widget id=”custom_html-5″]

ಇನ್ನೇನು ನೋಡಿದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ತನ್ನ ಪ್ರೀತಿಯ ಅಳಿಯ ಚಿರಂಜೀವಿ ಸರ್ಜಾ ಅವರನ್ನು ನೆನಪಿಸಿ ಕೊಂಡು ಕಣ್ಣೀರಿಟ್ಟಿದ್ದಾರೆ ಈ ವಿಷಯವನ್ನು ಮೇಘನರಾಜ್ ಗೆ ಕರೆ ಮಾಡಿ ಹೇಳಿದ್ದಾರೆ ಪತಿ ಚಿರಂಜೀವಿ ಸರ್ಜಾ ರವರನ್ನು ನೆನೆದು ಭಾವುಕರಾಗಿದ್ದಾರೆ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದಾಗ ತಂದೆ ಮುಖವನ್ನು ನೋಡದೆ ಇದ್ದರೂ ಇವರೇ ನನ್ನ ಅಪ್ಪ ಎಂದು ರಾಯನ್ ಸರ್ಜಾ ಗುರುತಿಸುತ್ತಾನೆ ಎಂದು ಮೇಘನರಾಜ್ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿ ಈ ವಿಷಯವನ್ನು ಹಂಚಿ ಕೊಂಡಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ

[widget id=”custom_html-5″]