Advertisements

ಹರಿದು ಹೋದ ಹಳೆ ಬಟ್ಟೆ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಅಜ್ಜ ಗಾಬರಿಯಾದ! ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೇ ಹರಿದ ಬಟ್ಟೆ ಹಾಕಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ಕಂಪ್ಲೇಂಟ್ ಕೊಡಲು ಬಂದಾಗ ಕಲೆಕ್ಟರ್ ಒಬ್ಬರು ಏನು ಮಾಡಿದ್ದಾರೆ ಗೊತ್ತಾ ನೋಡಿದರೆ ಶಾಕ್ ಆಗುತ್ತೀರಾ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ , ಉತ್ತರ ಪ್ರದೇಶದ ಲಕ್ಕಿಮ್ ಪುರ್ ಕೇರ್ ಎಂಬ ಸಿಟಿಯಲ್ಲಿ ಡಿಸಿ ಆಗಿ ಕೆಲಸ ಮಾಡುತ್ತಿರುವ ಶ್ರೀಧರ್ ಸಿಂಗ್ ಅವರ ಆಫೀಸಿನಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯುತ್ತಿತ್ತು ಈ ಕಾರ್ಯಕ್ರಮಕ್ಕೆ ಹರಿದ ಬಟ್ಟೆ ಹಾಕಿಕೊಂಡಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದರು ಜನತಾದರ್ಶನದಲ್ಲಿ ಜನಗಳ ಕಷ್ಟಗಳನ್ನು ಜಿಲ್ಲಾಧಿಕಾರಿ ಶ್ರೀಧರ್ ಸಿಂಗ್ ಅವರು ವಿಚಾರಿಸುತ್ತಿದ್ದರು ಆಗಲೆ ಇವರ ಬಳಿ ಕಂಪ್ಲೇಂಟ್ ಹೇಳಲು ಬಂದಿದ್ದ ಹಿರಿಯ ವ್ಯಕ್ತಿಯನ್ನು ನೋಡಿ ಶ್ರೀಧರ್ ಸಿಂಗ್ ಅವರಿಗೆ ತುಂಬಾ ಬೇಸರವಾಯಿತು

Advertisements
Advertisements

ಏಕೆಂದರೆ ಈ ಹಿರಿಯ ವ್ಯಕ್ತಿ ಹರಿದುಹೋಗಿದ್ದ ಬಟ್ಟೆ ಹಾಕಿಕೊಂಡು ತನ್ನ ಕಷ್ಟ ಹೇಳಿಕೊಳ್ಳಲು ಡಿಸಿ ಆಫೀಸ್ ಗೆ ಬಂದಿದ್ದರು ಈ ವ್ಯಕ್ತಿಯ ಅವಸ್ಥೆ ನೋಡಿ ಶ್ರೀಧರ್ ಸಿಂಗ್ ಅವರ ಮನಸ್ಸು ಕರಗಿತು ತಕ್ಷಣ ಆನ್ ದ ಸ್ಪಾಟ್ ಈ ಬಡ ವ್ಯಕ್ತಿಗೆ ತನ್ನ ಅಧಿಕಾರಿಗಳಿಗೆ ಹೇಳಿ ಹೊಸ ಬಟ್ಟೆ ತರಿಸಿಕೊಟ್ಟರು.. ಒಂದು ಜೊತೆಯಲ್ಲ ಬದಲಿಗೆ ಹತ್ತು ಜೊತೆ ಹೊಸ ಹೊಸ ಬಟ್ಟೆಗಳನ್ನು ತರಿಸಿ ತಾವೇ ಸ್ವಂತ ಹಣಕೊಟ್ಟು ಜಿಲ್ಲಾಧಿಕಾರಿ ಶ್ರೀಧರ್ ಸಿಂಗ್ ಬಡ ವ್ಯಕ್ತಿಗೆ ಸಹಾಯ ಮಾಡಿದ್ದಾರೆ ಇಷ್ಟೇ ಅಲ್ಲ ಆ ಹಿರಿಯ ವ್ಯಕ್ತಿನ ಊಟ ಮಾಡಿದ್ರಾ ಅಂತ ಡಿಸಿ ಕೇಳಿದಾಗ ಇಲ್ಲ ಸರ್ ಊಟ ಮಾಡಿ ಮೂರು ದಿನ ಆಯ್ತು ಅಂತ ಆ ಬಡ ವ್ಯಕ್ತಿ ಹೇಳಿದ ಶ್ರೀಧರ್ ಸಿಂಗ್ ಕೂಡಲೇ ಆ ವ್ಯಕ್ತಿಗೆ ತಮ್ಮ ಆಫೀಸಿನಲ್ಲಿ ಕೂರಿಸಿ ಹೋಟೆಲ್ ನಿಂದ ಆತನಿಗೆ ಹೊಟ್ಟೆತುಂಬಾ ಊಟ ತರಿಸಿಕೊಟ್ಟರು ಪಾಪ ಬಡ ವ್ಯಕ್ತಿ ಹೊಟ್ಟೆ ತುಂಬಾ ಊಟ ಮಾಡಿದ ನಂತರ ತಮ್ಮ ಪ್ಯಾಕೆಟ್ ನಲ್ಲಿದ್ದ ಪರ್ಸ್ ತೆಗೆದು ಹತ್ತು ಸಾವಿರ ಹಣವನ್ನು ಈ ವಯಸ್ಸಾದ ವ್ಯಕ್ತಿ ಕೈಗೆ ಕೊಟ್ಟರು

ಲಕ್ಕಿಮ್ ಪುರ್ ಕೇರ್ ನ ಈಶ ನಗರ ಠಾಣಾ ಕ್ಷೇತ್ರದ ರಾಯಪುರ ಕಮ್ಮನಹಳ್ಳಿ ಯ ನಿವಾಸಿ ಈತ, ರಾಜೀವ್ ಗರ್ ಎಂಬುದು ಈ ಹಿರಿಯ ವ್ಯಕ್ತಿಯ ಹೆಸರು ನಂತರ ತಾನು ಇಲ್ಲಿಗೇಕೆ ಬಂದೆ ತನ್ನ ಸಮಸ್ಯೆಗಳು ಏನು ಅಂತ ಡಿಸಿ ಶ್ರೀಧರ್ ಸಿಂಗ್ ಬಳಿ ಹೇಳಿಕೊಂಡರು ಈ ವ್ಯಕ್ತಿಯ ಸಮಸ್ಯೆ ಕೇಳಿ ತಕ್ಷಣ ಈ ವ್ಯಕ್ತಿಗೆ ಸಹಾಯ ಮಾಡುವಂತೆ ಶ್ರೀಧರ್ ಸಿಂಗ್ ತಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟರು, ರಾಜೀವ್ ಗರ್ ಗೆ 10 ಜೊತೆ ಹೊಸ ಬಟ್ಟೆ ಕೊಡಿಸಿದರು ಹೊಟ್ಟೆ ತುಂಬಾ ಊಟ ಹಾಕಿಸಿದರು ಮತ್ತು 10 ಸಾವಿರ ನಗದು ಹಣವನ್ನು ಹಿರಿಯ ವ್ಯಕ್ತಿ ಖರ್ಚಿಗೆ ತಮ್ಮ ಪರ್ಸ್ ನಿಂದ ಕೊಟ್ಟರು ಶ್ರೀಧರ್ ಸಿಂಗ್ ಕುಮಾರ್ ಅವರು ಮಾಡಿದ ಈ ಸಹಾಯ ನೋಡಿ ಅಲ್ಲಿಗೆ ಬಂದಿದ್ದ ದೂರುದಾರರು ಡಿಸಿ ಅವರಿಗೆ ಚಪ್ಪಾಳೆ ಹೊಡೆದು ಹ್ಯಾಟ್ಸಾಫ್ ಹೇಳಿದರು ಇದೇ ಮೊದಲ ಬಾರಿ ಅಲ್ಲ ತಮ್ಮ ಬಳಿ ದೂರು ಹೇಳಿಕೊಳ್ಳಲು ಬರುವ ಹಲವು ಕಷ್ಟದಲ್ಲಿರುವ ಜನಗಳಿಗೆ ಶ್ರೀದರ್ ಸಿಂಗ್ ಕುಮಾರ್ ಅವರು ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಾರೆ

ಶ್ರೀಧರ್ ಸಿಂಗ್ ಕುಮಾರ್ ತನಗೆ ಮಾಡಿದ ಸಹಾಯ ನೋಡಿ ಅಜ್ಜ ರಾಜೀವ್ ಗರ್ ಗೆ ಕಣ್ಣಿನಲ್ಲಿ ಕಣ್ಣೀರು ಬಂತು ಸರ್ ನಾನು ಊಟ ಮಾಡಿ ಎಷ್ಟೋ ದಿನಗಳು ಆಗಿತ್ತು ಇವತ್ತು ಬೆಳಗ್ಗೆ ಕೂಡ ಖಾಲಿಹೊಟ್ಟೆಯಲ್ಲಿ ನಿಮ್ಮ ಆಫೀಸ್ ಗೆ ಬಂದೆ ಆದರೆ ನೀವು ನನಗೆ ಹೊಟ್ಟೆ ತುಂಬಾ ಊಟ ಕೊಟ್ರಿ ನಿಮಗೆ ಅನಂತ ಅನಂತ ಧನ್ಯವಾದಗಳು ಅಂತ ಶ್ರೀಧರ್ ಸಿಂಗ್ ಕುಮಾರ್ ಅವರಿಗೆ ಕೈಮುಗಿದು ಧನ್ಯವಾದ ಹೇಳಿ ಹಿರಿಯ ಅಜ್ಜ ರಾಜೀವ್ ಗರ್ ಡಿಸಿ ಕೊಟ್ಟಿದ್ದನ್ನೆಲ್ಲ ಎತ್ತಿಕೊಂಡು ತಮ್ಮ ಗುಡಿಸಲಿಗೆ ವಾಪಸ್ ಹೋದರು ಸ್ನೇಹಿತರೆ ಬಡ ಅಜ್ಜನಿಗೆ ಇಷ್ಟೊಂದು ಸಹಾಯ ಮಾಡಿದ ಈ ಜಿಲ್ಲಾಧಿಕಾರಿ ಶ್ರೀಧರ್ ಸಿಂಗ್ ಕುಮಾರ್ ಅವರಿಗೆ ಧನ್ಯವಾದ ಹೇಳಲು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..