Advertisements

ಹೆಂಡತಿಯ ರೂಮ್ ನಲ್ಲಿ ರಹಸ್ಯವಾಗಿ ಸಿಸಿ ಕ್ಯಾಮರಾ ಇಟ್ಟ ಗಂಡ! ನಂತರ ರೆಕಾರ್ಡ್ ಆದ ದೃಶ್ಯವನ್ನು ನೋಡಿ ಶಾ’ಕ್ ಆಗಿದ್ದಾನೆ.

Kannada News

ನಮಸ್ತೆ ಸ್ನೇಹಿತರೆ, ಗಂಡ-ಹೆಂಡತಿ ನಡುವೆ ಅನುಮಾನಗಳು ಇರುವುದು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಈಗ ನಾವು ತಿಳಿಸುವ ಘಟನೆಯ ಸಹ ಅಂತಹದ್ದೇ, ತನ್ನ ಅನುಮಾನದಿಂದ ಗಂಡ ರೂಮಿನಲ್ಲಿ ಸಿಸಿ ಕ್ಯಾಮರಾ ಇಡುತ್ತಾನೆ.. ನಂತರ ತನ್ನ ಆಫೀಸ್ ಗೆ ಹೋದ ಮೇಲೆ ಹೆಂಡತಿ ಮನೆಯಲ್ಲಿ ಮಾಡುತ್ತಿದ್ದ ಕೆಲಸ ನೋಡಿ ಒಂದು ಕ್ಷಣ ಗಂಡನಿಗೆ ಹೃದಯವೇ ಹೊಡೆಯುವ ರೀತಿ ಆಗಿದೆ. ಇನ್ನೂ ಬರೇಲಿಯಾದಲ್ಲಿ ಈ ಘ’ಟನೆ ನಡೆದಿದೆ.. ತನ್ನ ಮನೆಯಲ್ಲಿ ಗಂಡನಿಗೆ ಹೆಂಡತಿಯ ಮೇಲೆ ಏನೋ ಒಂದು ರೀತಿಯ ಅನುಮಾನ ಶುರುವಾಗಿರುತ್ತದೆ. ಇನ್ನೂ ಇದಕ್ಕೆ ಪಕ್ಕದ ಮನೆ ಮಹಿಳೆ ಕೂಡ ಉಪ್ಪು ಕಾರ ಹಾಕಿ ಕೊಟ್ಟಿರುತ್ತಾಳೆ. ನಿಮ್ಮ ಹೆಂಡತಿಯ ನಡವಳಿಕೆ ಯಾಕೋ ಈ ನಡುವೆ ಒಂದು ರೀತಿ ಇದೆ ಎಂದು ಆತನಿಗೆ ಹೆಂಡತಿಯ ಮೇಲೆ ಹನುಮಾನ ಬರುವ ರೀತಿ ಹೇಳುತ್ತಾಳೆ.. ಇನ್ನೂ ಮೊದಲೇ ಆತನಿಗೆ ಹೆಂಡತಿಯ ಮೇಲೆ ಒಂದು ವಿಚಿತ್ರ ರೀತಿಯ ಅನುಮಾನ ಮೂಡಿರುತ್ತದೆ.

Advertisements
Advertisements

ನಾನು ಇಲ್ಲದೇ ಇದ್ದಾಗ ಮನೆಯಲ್ಲಿ ಏನೋ ಅನುಮಾನ ಪಡುವ ಸಂಗತಿ ನಡೆಯುತ್ತಿದೆ ಸರಿ ಅದೇನೋ ನೋಡೇ ಬಿಡೋಣ ಎಂದು ಹೆಂಡತಿಗೆ ಗೊತ್ತಿಲ್ಲದ ರೀತಿ ಆತ ರೂಮಿನಲ್ಲಿ ಸಿಸಿ ಕ್ಯಾಮರಾ ಪಿಕ್ಸ್ ಮಾಡಿಬಿಡುತ್ತಾನೆ.. ಇನ್ನೂ ನಂತರ ಎಂದಿನಂತೆ ಸಂಜೆ ಆತ ಆಪಿಸ್ ನಿಂದ ಮನೆಗೆ ಬಂದು ಸಿಸಿ ಕ್ಯಾಮರಾ ರೆಕಾರ್ಡಿಂಗ್ ಅನ್ನು ಚೆಕ್ ಮಾಡಿ ನೋಡಿದಾಗ ಒಂದು ಬೆಚ್ಚಿ ಬೀಳುವ ದೃಶ್ಯ ಆತನ ಕಣ್ಣಿಗೆ ಕಾಣುತ್ತದೆ.. ಅದೇನಪ್ಪಾ ಅಂದರೆ ಆತನ ಹೆಂಡತಿ ತನ್ನ ಮಗುವಿಗೆ ಬಾ’ಸುಂಡೆ ಬರುವಾಗೆ ಹೊ’ಡೆಯುತ್ತಾ ಹಿಂ’ಸೆ ಕೊಡುತ್ತಿರುತ್ತಾಳೆ. ತನ್ನ ಹೆತ್ತ ಮಗುವಿನ ಮೇಲೆಯೇ ಆಕೆ ರಾ’ಕ್ಷಸಿಯಾಗಿ ವರ್ತಿಸುತ್ತಿರುತ್ತಾಳೆ.

ನರರಾ’ಕ್ಷಸಿ ತಾಯಿ ಮಗುವಿಗೆ ಮೈಯೆಲ್ಲಾ ರ’ಕ್ತ ಬರುವ ಹಾಗೆ ಹೊ’ಡೆಯುತ್ತಾ ಹಿಂಸೆ‌ ಕೊಡುತ್ತಿರುತ್ತಾಳೆ.. ಇನ್ನೂ ದಿನಾ ಇದೇ ರೀತಿ ಹೊ’ಡೆಯುತ್ತಿರುತ್ತಾಳೆ. ನಂತರ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ನೋಡಿದ ಆತ ತನ್ನ ಮಗುವನ್ನು ಆ ರೀತಿ ಹೊಡೆದಿರುವುದಕ್ಕೆ ಆಕೆಯನ್ನು ಬೈ’ದು ಪೊಲೀಸ್ ಗೆ ಕಂ’ಪ್ಲೇಂಟ್ ಕೂಡ ಕೊಡುತ್ತಾನೆ.. ನೋಡಿ ಸ್ನೇಹಿತರೆ ಈ ಪ್ರಪಂಚದಲ್ಲಿ ತಾಯಿಯನ್ನು ದೇವರ ರೀತಿಯಲ್ಲಿ ಕಾಣುತ್ತಾರೆ. ಆದರೆ ತನ್ನ ಹೆತ್ತ ಮಗುವನ್ನೇ ರಾ’ಕ್ಷಸಿಯಂತೆ ಹಿಂ’ಸೆ ಮಾಡುವ ಈ ತಾಯಿ ನಿಜಕ್ಕೂ ಅಮ್ಮ ಎನ್ನುವ ಪದಕ್ಕೆ ಅವಮಾನ ಮಾಡಿದ್ದಾಳೆ.