ನಮಸ್ಕಾರ ವೀಕ್ಷಕರೇ ದಿವ್ಯಜ್ಯೋತಿ ಅಥವಾ ಡಿಂಪಲ್ ದಿವ್ಯ ಈ ಹೆಸರನ್ನು ಬಹುತೇಕ ನಾವೆಲ್ಲರೂ ಕೇಳಿರುತ್ತೇವೆ ಜನಪ್ರಿಯ ನಿರೂಪಕಿ ಮತ್ತು ನ್ಯೂಸ್ ಆಂಕರ್ ಇವರು ಉದಯ ಮ್ಯೂಸಿಕ್ ಚಾನೆಲ್ ನಲ್ಲಿ ಐದು ವರ್ಷ ನಿರೂಪಕಿಯಾಗಿ ಕೆಲಸ ಮಾಡಿ ಪ್ರಸ್ತುತ ಪ್ಲಬಿಕ್ ಟಿವಿ ವಾಹಿನಿಯಲ್ಲಿ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ರಂಗನಾಥ್ ಅವರ ಜೊತೆ ಕಾರ್ಯಕ್ರಮವನ್ನು ನಡೆಸಿಕೊಡುವ ಡಿಂಪಲ್ ದಿವ್ಯ ಜ್ಯೋತಿ ಅವರಿಗೆ ಬಹಳ ಅಭಿಮಾನಿಗಳು ಇದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಫ್ಯಾನ್ಸ್ ಬೇಸ್ ಇದೆ ಎಂದರೆ ತಪ್ಪಾಗೊದಿಲ್ಲ ಡಿಂಪಲ್ ದಿವ್ಯ ಜ್ಯೋತಿ ಅವರು ಇತ್ತೀಚೆಗೆ ಮುದ್ದಾದ ಮಗುವಿಗೆ ಜನ್ಮ ನೀಡಿದರು ಇದೀಗ ತಮ್ಮ ಮಗುವಿನ ಕ್ಯೂಟ್ ಆದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ

ದಿವ್ಯಜ್ಯೋತಿ ಯವರು ಇತ್ತೀಚೆಗೆ ತಾಯಿಯಾಗುತ್ತಿರುವ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು ಪ್ರೆಗ್ನೆನ್ಸಿ ಫೋಟೋಶೂಟ್ ಗಳನ್ನು ಸಹ ಮಾಡಿಸಿದ್ದರು ಮೊನ್ನೆಯಷ್ಟೇ ಯುಗಾದಿ ಹಬ್ಬ ನಡೆಯಿತು ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ವರ್ಷದ ಆರಂಭ ಈ ಹೊಸವರ್ಷದಂದು ಡಿಂಪಲ್ ದಿವ್ಯ ಜ್ಯೋತಿ ಅವರು ತಮ್ಮ ಮುದ್ದು ಮಗುವಿನ ಜೊತೆ ಇರುವ ಕ್ಯೂಟ್ ಫೋಟೋಗಳನ್ನು ಹಂಚಿ ಕೊಂಡಿದ್ದರು ಯುಗಾದಿ ಹಬ್ಬವನ್ನು ಈ ಬಾರಿ ತನ್ನ ಮುದ್ದು ಮಗುವಿನ ಜೊತೆಗೆ ಹಬ್ಬವನ್ನು ಆಚರಿಸಿದ್ದಾರೆ

ದಿವ್ಯಜ್ಯೋತಿ ಇನ್ನೂ ಪಬ್ಲಿಕ್ ಟಿವಿ ನಲ್ಲಿ ಇವರ ನಿರೂಪಣಾ ಶೈಲಿ ಇವರು ಮಾತನಾಡುವ ರೀತಿ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಡಿಂಪಲ್ ದಿವ್ಯ ಎಂದಲೇ ಖ್ಯಾತಿ ಹೊಂದಿರುವ ದಿವ್ಯ ಅವರಿಗೆ ಅನೇಕ ಅಭಿಮಾನ ಬಳಗವು ಉಂಟು ದಿವ್ಯಜ್ಯೋತಿ ಅವರು ತುಂಬಾ ಫೇಮಸ್ ಆಗಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ, ಹಾಗೂ ದಿವ್ಯಜ್ಯೋತಿ ಹೆಚ್ಚು ಟ್ರೋಲ್ ಆಗಿದ್ದು ಉಂಟು ಇನ್ನು ದಿವ್ಯಜ್ಯೋತಿ ಅವರು ತನ್ನ ಮುದ್ದು ಮಗುವಿನ ಜೊತೆ ಕುಟುಂಬದವರ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ