Advertisements

ಕೇವಲ 17 ವರ್ಷಕ್ಕೆ ಪೋಲಿಸ್ ಕಮೀಷನರ್ ಆದ ಹುಡುಗಿ! ಹೇಗೆ ಗೊತ್ತಾ? ನಿಜಕ್ಕೂ ಗ್ರೇಟ್..

Kannada News

ನಮಸ್ತೆ ಸ್ನೇಹಿತರೆ, ಕೇವಲ 17 ವರ್ಷಕ್ಕೆ ಪೋಲಿಸ್ ಕಮೀಷನರ್ ಆದ ಹುಡುಗಿಯ ಕಥೆ ಕೇಳಿದರೆ ನಿಜಕ್ಕೂ ಹೆಮ್ಮೆ ಪಡುವಂತದ್ದು.. ಅಷ್ಟೇ ದುಃಖವಾಗುತ್ತದೆ. ಆದರೆ ಕೇವಲ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪೋಲಿಸ್ ಕಮೀಷನರ್ ಆಗಿದ್ದು ಹೇಗೆ, ಇದರ ಹಿಂದಿರುವ ಕಾರಣ ಏನು ಗೊತ್ತಾ? ಸ್ನೇಹಿತರೆ ಈ ಹುಡುಗಿಯ ಹೆಸರು ರಮ್ಯ, ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ..

ಈಕೆಯ ಕನಸು ನಾನು ಪೋಲಿಸ್ ಕಮೀಷನರ್ ಆಗಬೇಕು ಎನ್ನುವುದು. ಆದರೆ ವಿಧಿ ಅನ್ನುವುದು ಈ ಹುಡುಗಿಯ ಜೀವನಕ್ಕೆ ನಾಂದಿ ಹಾಡಿದೆ.. ಹೌದು ವೈದ್ಯರ ಪ್ರಕಾರ ಈ ಹುಡುಗಿ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.. ಯಾಕೆಂದರೆ ಈ ಹುಡುಗಿಗೆ ಬ್ಲ’ಡ್ ಕ್ಯಾ’ನ್ಸ’ರ್ ಇರುವ ಕಾರಣ ಹೆಚ್ಚು ದಿನ ಬದುಕಲು ಆಗುವುದಿಲ್ಲ ಎಂದು.

ತಾನು ಬಾರದ ಲೋಕಕ್ಕೆ ಹೋಗುತ್ತೇನೆ ಎಂದು‌ ಗೊತ್ತಿದ್ದರು ಸಹ ಈ ಹುಡುಗಿ ಅದನ್ನು ಲೆಕ್ಕಿಸದೆ ಕಾಲೇಜ್ ಗೆ ಹೋಗಿ ನಾನು ಚೆನ್ನಾಗಿ ಓದಿ ಪೋಲಿಸ್ ಕಮೀಷನರ್ ಆಗಬೇಕು ಎನ್ನುವ ಒಂದು ದಿಟ್ಟತನವನ್ನು ಎಲ್ಲರೂ ಮೆಚ್ಚಲೇ ಬೇಕು.. ವಿಧಿಗೆ ಸವಾಲಾಕಿ ನಿಂತಿರುವ ಈ ಹುಡುಗಿ ಇತರರಿಗೂ ಸ್ಪೂರ್ತಿ. ಇನ್ನೂ ಮೇಕ್ ಮೈ ಪೌಂಡೇಷನ್ ಬಗ್ಗೆ ಎಲ್ಲರು ಕೇಳಿರ್ತೀರಾ..

ಆ ಫೌಂಡೇಷನ್ ಗೆ ಈ ಹುಡುಗಿಯ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ.. ಇದಾದ ನಂತರ ಫೌಂಡೇಷನ್ ಅವರು ಈ ಹುಡುಗಿಯ ಆಸೆಯನ್ನು ಹೇಗಾದರೂ ತೀರಿಸಬೇಕು ಎಂದು ಹೈದರಾಬಾದ್ ನ ಪೋಲಿಸ್ ಕಮೀಷನರ್ ಒಬ್ಬರಿಗೆ ಕರೆ ಮಾಡಿ ಈ ಹುಡುಗಿಯ ಬಗ್ಗೆ ತಿಳಿಸುತ್ತಾರೆ.

ಈ ಹುಡುಗಿಯ ಬಗ್ಗೆ ಕೇಳಿದ ಪೋಲಿಸ್ ಕಮೀಷನರ್ ಒಂದು ಕ್ಷಣ ಮೌನವಾಗಿಬಿಡುತ್ತಾರೆ.. ತದನಂತರ ಆ ಹುಡುಗಿಯನ್ನು ಒಂದು ದಿನದ ಮಟ್ಟಿಗೆ ಪೋಲಿಸ್ ಕಮಿಷನರ್ ಮಾಡಲು ಒಪ್ಪಿಕೊಳ್ಳುತ್ತಾರೆ. ಆಗ ಕೇವಲ 17 ವರ್ಷಕ್ಕೆ ರಮ್ಯ ಅವರು ಒಂದು ದಿನದ ಮಟ್ಟಿಗೆ ಕಮೀಷನರ್ ಆಗುತ್ತಾರೆ. ಪೋಲಿಸ್ ಕಮೀಷನರ್ ಆದ ಕೆಲವೇ ಘಂಟೆಗಳಲ್ಲಿ ಈ ಹುಡುಗಿ ನಮ್ಮ ಭಾರತದಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿಗೆ, ರೈತರಿಗೆ ಮತ್ತು ಹೆಚ್ಚಾಗಿ ಕಾರ್ ಡ್ರೈವರ್ ಗಳ ಮೇಲೆ ದೌ’ರ್ಜ’ನ್ಯ ನಡೆಯುತ್ತಿದೆ..

ಇದೆನ್ನೆಲ್ಲ ತಡೆಯಬೇಕು ಎಂದು ರಮ್ಯ ಅವರು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಪೋಲಿಸರು ಆಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ತನಗೆ ಇರುವ ಖಾಯಿಲೆ ಬಗ್ಗೆ ಯೋಚನೆ ಮಾಡದೆ ಪರರ ಬಗ್ಗೆ ಯೋಚನೆ ಮಾಡುವ ರಮ್ಯ ಅವರ ವ್ಯಕ್ತಿತ್ವಕ್ಕೆ ಸೆಲ್ಯೂಟ್ ಹೊಡೆಯಲೇ ಬೇಕು..

ಇನ್ನೂ ರಮ್ಯ ಅವರಿಗೆ ಇರುವ ಬ್ಲ’ಡ್ ಕ್ಯಾ’ನ್ಸ’ರ್ ಖಾಯಿಲೆ ಗುಣಮುಖವಾಗಿ ಪೋಲಿಸ್ ಕಮೀಷನರ್ ಆದರೆ ತನ್ನ ಆಸೆಯಂತೆ ರೈತರು, ವಿದ್ಯಾರ್ಥಿಗಳು, ಡ್ರೈವರ್ ಗಳ ಮೇಲೆ ಆಗುತ್ತಿರುವ ದೌ’ರ್ಜನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತಾರೆ.. ಇವರ ಕನಸು ನನಸಾಗಲಿ. ಈ ಹುಡುಗಿಯ ಬಗ್ಗೆ ನೀವೆನು ಹೇಳಲು ಇಷ್ಟಪಡುತ್ತೀರಾ..