Advertisements

2 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದ ಶ್ರೀಮಂತ ಮಹಿಳೆ ಈಗ ಮರದ ಕೆಳಗೆ ಜೀವನ ಮಾಡ್ತಿದ್ದಾರೆ.. ಏನಾಯ್ತು ಗೊತ್ತಾ?

ಜೀವನದಲ್ಲಿ ಉಂಟಾಗುವ ತಿರುವುಗಳನ್ನ ಯಾರು ಕೂಡ ಊಹಿಸಲು ಅಸಾಧ್ಯ ವಿಧಿಯಾಟದ ಮುಂದೆ ಮಾನವ ಸೊನ್ನೆ ಅನ್ನೋದಕ್ಕೆ ಪದೆ ಪದೆ ಕೆಲವೊಂದು ಘ’ಟ’ನೆಗಳೂ ಸಾಕ್ಷಿ ಆಗುತ್ತಲೆ ಇದೆ. ಇಂತದೆ ಒಂದು ಘ’ಟ’ನೆ ಬಗ್ಗೆ ಏನಾಗುತ್ತೆ ನೋಡಿ. ಇವರ ಹೆಸರು ಅನಿತಾ ಬಾಲು ಅಂತಾ ಮೂಲತಹ ಕೇರಳದ ಅಲ್ಲಪುಲ್ಲ ಜಿಲ್ಲೆಯ ಕಂದನೂರು ನಿವಾಸಿ ಒಂದು ಕಾಲದಲ್ಲಿ ಉದ್ಯಮಿಯಾಗಿ ಶ್ರೀಮಂತಿಕೆಯ ಸ್ವಪ್ಪತ್ತಿಗೆಯಲ್ಲಿ ಜೀವನ ಸಾಗಿಸುತ್ತಿದ್ದರು. ತಮ್ಮ ಕಂಪನಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡುವಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು ಆದರೆ ಆಕೆಯ ಟೈಮ್ ಸರಿಯಿರಿಲಿಲ್ಲ ಅನಿಸುತ್ತೆ.

Advertisements
Advertisements

ಪತಿ ಮಾಡಿದ ಒಂದೆ ಒಂದು ತಪ್ಪಿಗೆ. ಹೌದು ಅನಿತಾ ತಂದೆ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದರು ಆದ್ರೆ ನಿವೃತ್ತಿ ಪಡೆದು ದುಬೈ ಗೆ ಹೋಗಿ ಕಂಪನಿಯೊಂಧು ತೆರಿತಾರೆ. ನಂತರ ಬಾಲು ಅನ್ನೋರ ಜೊತೆ ಮಗಳ ವಿವಾಹವನ್ನ ಮಾಡುತ್ತಾರೆ. ಇಪ್ಪತ್ತು ವರ್ಷ ಈ ದಂಪತಿಗಳೂ ನೆಮ್ಮದಿಯ ಸಂಸಾರವನ್ನ ನಡೆಸುತ್ತಾರೆ. ಆದ್ರೆ ಒಂದೆ ಒಂದು ದುಡುಕಿನ ನಿರ್ಧಾರ ಇವ್ರನ್ನ ಸಾಲದ ಸುಳಿಗೆಗೆ ಸಿಲುಕಿಸಿ ಪತಿ ಪತ್ನಿ ಇಬ್ಬರು ಸೇರಿ ಶುರುಮಾಡಿದ ಎ’ಲ’ಕ್ಟ್ರಿಕಲ್ ಮೆಕಾನಿಕ್ ಕಂಪನಿ ಕ್ಯೆ ಸು’ಡು’ವಂತೆ ಮಾಡಿತು. ಬ್ಯಾಂಕ್ ನಿಂದ ಮಾಡಿದ ಸಾಲವನ್ನ ತೀರಿಸದ ಗಂಡ ಕೇರಳಕ್ಕೆ ಹೋಗುತ್ತಾರೆ.

ಅನಂತರ ಅನಿತಾ ಶೂರಿಟಿಗೆ ಸಹಿ ಮಾಡುತ್ತಿದ್ರು ಆಕೆಯ ಮೇಲೆ ಪ್ರಕರಣಗಳನ್ನ ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆ.ಎಲ್ಲವನ್ನು ಕಳೆದುಕೊಳ್ಳುತ್ತಾರೆ ಅನಿತಾ. ಜೈಲಿನಿಂದ ವಾಪಸ್ಸು ಬಂದ ಮೇಲೆ ದೇವಸ್ಥಾನ ಮರ ಒಂದರ ಕೆಳಗೆ ಒಂದು ತಿಂಗಳಿಂದ ವಾಸ ಮಾಡುತ್ತಿದ್ದಾರೆ. ಮಗ ಕರೆದರೂ ಮನೆಗೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದರಂತೆ.ಸಧ್ಯ ಅವರನ್ನ ಸುರಕ್ಷಿತವಾದ ತಾಣಕ್ಕೆ ಸೇರಿಸಲಾಗಿದ್ದು ದಿಡೀರ್ ಉಂಟಾದ ನೋವು ಅನಿತಾ ಅವರಿಗೆ ಆಘಾತ ಉಂಟು ಮಾಡಿದ್ದೂ ಚೇತರಿಸಿಕೊಳ್ಳಳು ಸಮಯ ಬೇಕು ಅನ್ನೋದು ಕುಟುಂಬದವರ ಮಾತು