Advertisements

ಸಮುದ್ರದಲ್ಲಿ ಸಿಕ್ಕ 2000 ವರ್ಷಗಳಷ್ಟು ಪುರಾತನವಾದ ಆ್ಯಂಟಿಕಿಥೆರಾ..! ಅ’ಚ್ಚರಿಯಲ್ಲಿ ವಿಜ್ಞಾನಿಗಳು.. ಅಷ್ಟಕ್ಕೂ ಏನು ಈ ಆ್ಯಂಟಿಕಿಥೆರಾ..?

Science

ನಮಸ್ತೆ ಸ್ನೇಹಿತರೆ, ನಮ್ಮ ಭೂಮಿಯ ಮೇಲೆ ನಡೆಯುವ ವಿಸ್ಮಯಗಳು ಈಗಲೂ ವಿಜ್ಞಾನಕ್ಕೂ ನಿಲುಕದ ವಿಷಯಗಳಾಗಿಯೇ ಉಳಿದಿವೆ. ಭೂಮಂಡಲದ ಮೇಲೆ ನಡೆಯುವ ಅನೇಕ ವಿ’ಸ್ಮಯಗಳು ಹಾಗೂ ಭೂಗ’ರ್ಭದಲ್ಲಿ ಅಡಗಿರುವ ಹಲವಾರು ರ’ಹಸ್ಯಗಳು ಈಗಲೂ ಭೇದಿಸಲು ಸಾಧ್ಯವಾಗದೆ ಇನ್ನೂ ರ’ಹಸ್ಯವಾಗಿಯೇ ಉಳಿದುಕೊಂಡಿವೆ. ಅದು ಪುರಾತನ ದೇವಾಲಯಗಳ ಅದ್ಭುತ ರಚನೆಯಾಗಿರಲಿ ಅಥವ ರಾಮಾಯಣ ಮಹಾಭಾರತದಲ್ಲಿ ನಡೆದ ಘ’ಟನೆಗಳಾಗಲಿ ಅಥವಾ ಪುರಾತನ ಕಾಲದಲ್ಲಿ ಕಂಡುಹಿಡಿದ ಅದ್ಭುತ ಅ’ನ್ವೇಷಣೆಗಳಾಗಿರಲಿ ಅವುಗಳನ್ನು ಅರ್ಥ ಮಾಡಿಕೊಳ್ಳಲು ಈಗಿನ ವಿಜ್ಞಾನಿಗಳಿಗೆ ಸವಾಲಾಗಿಯೇ ಉಳಿದುಹೋಗಿದೆ. ಅದೇ ರೀತಿ 2000 ವರ್ಷಗಳಷ್ಟು ಪುರಾತನವಾದ ಆ್ಯಂಟಿಕಿಥೆರಾ ಸಿಕ್ಕಿದೆ.. ಇದರ ಬಗ್ಗೆ ತಿಳಿಯೋಣ ಬನ್ನಿ.

Advertisements
Advertisements

ಸಮುದ್ರದ ಆ’ಳದಲ್ಲಿ ವಿಜ್ಞಾನಿಗಳಿಗೆ ಸುಮಾರು 2 ಸಾವಿರ ವರ್ಷಗಳಷ್ಟು ಪುರಾತನವಾದ ರ’ಹಸ್ಯಮಯ ಆ್ಯಂಟಿಕಿಥೆರಾ ಒಂದು ಸಿಕ್ಕಿದೆ. ಆದರೆ ಇದು ಸಿಕ್ಕಾಗ ವಿಜ್ಞಾನಿಗಳಿಗೆ ಈ ವಸ್ತು ಏನು ಎನ್ನುವುದೇ ತಿಳಿಯಲಿಲ್ಲ. ಆದರೆ ಈ ವಸ್ತುವಿನ ಕಾರ್ಬನ್ ಡೇಟಿಂಗ್ ನಿಂದ ತಿಳಿದುಬಂದ ವಿಷಯವೇನೆಂದರೆ ಇದು 2000 ವರ್ಷಗಳ ಹಳೆಯ ಕಂಪ್ಯೂಟರ್ ಆಗಿದೆ ಎಂದು. ಈ ಕಂಪ್ಯೂಟರ್ ಆಗಿನ ಕಾಲದಲ್ಲಿ ನಕ್ಷತ್ರಗಳನ್ನು ಲೆಕ್ಕ ಮಾಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಪುರಾತತ್ವ ವಿಭಾಗದವರು ಅವರಿಗೆ ಸಿಕ್ಕ ಎಲ್ಲಾ ವಸ್ತುಗಳನ್ನು ಜೋಡಿಸಿದಾಗ ಅವರಿಗೆ ವಿ’ಚಿ’ತ್ರವಾದ ಡಿವೈಸ್ ಕಂಡುಬಂತು, ಅದನ್ನು ಅವರು ಆಂಟಿಕಿಥೆರಾ ಎಂದು ಕರೆದರು. ಇದು ಗ್ರೀಕ್‌ನ ಪ್ರಾಚೀನ ತಂತ್ರಜ್ಞಾನವಾಗಿದ್ದು ಇದು ವಿಶ್ವದ ಮೊದಲ ಕಂಪ್ಯೂಟರ್ ಎಂದೇ ಹೇಳಲಾಗುತ್ತಿದೆ. ಗೂಗಲ್ ಕೂಡ ತನ್ನ ಡೂಡಲ್ ನಲ್ಲಿ ಈ ಕಂಪ್ಯೂಟರ್ ಚಿತ್ರವನ್ನ ಹೈಲೈಟ್ ಮಾಡಿತ್ತು. ವಿಜ್ಞಾನಿಗಳು ಈಗಾಗಲೇ ಈ ಕಂಪ್ಯೂಟರ್‌ನ ಪ್ರತಿರೂಪವನ್ನು ತಯಾರು ಮಾಡಿದ್ದಾರೆ ಹಾಗೂ ಇದರ ಪ್ರತಿರೂಪದ ಚಿತ್ರವನ್ನು ವಿಜ್ಞಾನಿಗಳು ಒಂದು ಪತ್ರಿಕೆಯಲ್ಲಿ ಕೂಡಾ ಪ್ರಕಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವು ವಿಜ್ಞಾನಿಗಳು ಆಗಿನ ನಾಗರಿಕತೆಯ ಜನರು ಸಾಕಷ್ಟು ಬುದ್ಧಿವಂತರಾಗಿದ್ದರು ಹಾಗೂ ಅವರಿಗೆ ವಿಜ್ಞಾನದ ಬಗ್ಗೆ ಸಾಕಷ್ಟು ತಿಳಿದಿತ್ತು.

ಆದರೆ ಇನ್ನೂ ಕೆಲವು ವಿಜ್ಞಾನಿಗಳು ಮಾತ್ರ ಈ ವಿಷಯವನ್ನು ಒಪ್ಪದೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಆಗಿನ ಕಾಲದಲ್ಲಿ ಜನ ಅಷ್ಟು ಬುದ್ದಿವಂತರಾಗಿದ್ದರೆ ಅವರು ಈಗಿರುವ ವಿಜ್ಞಾನ ಹಾಗೂ ತಂತ್ರಜ್ಞಾನದೆದುರು ಏನೂ ಇಲ್ಲ ಎಂದಿದ್ದಾರೆ‌ ಎಂದು ಚರ್ಚೆ ಮಾಡಿದ್ದಾರೆ. ಆದರೆ ಈಗಿನ ವಿಜ್ಞಾನಿಗಳಿಗೆ ಹಿಂದಿನ ಕಾಲದ ಕೆಲವು ಆವಿಷ್ಕಾರಗಳ ಬಗ್ಗೆ ಕಿಂಚಿತ್ತು ಮಾಹಿತಿಯು ಸಹ ಸಿಕ್ಕಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಿಂದಿನ ಕಾಲದ ಆವಿಷ್ಕಾರಗಳ ಬಗ್ಗೆ ನಿಮಗೇನನ್ಸತ್ತೆ? ಆಗಿನ ಕಾಲದಲ್ಲಿ ನಿಜಕ್ಕೂ ಅಡ್ವಾನ್ಸ್ಡ್ ಟೆಕ್ನಾಲಾಜಿ ಇತ್ತಾ? ಕಾಮೆಂಟ್ ಮಾಡಿ ತಿಳಿಸಿ.