Advertisements

ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ 22 ವರ್ಷ ವಯಸ್ಸಿನ ಈ ವ್ಯಕ್ತಿ ಈಗ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ..! ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬರು ಕೂಡಲೇ ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಗುರಿ ಹೊಂದಿರುತ್ತಾರೆ.. ಇನ್ನೂ‌ ಆ ಗುರಿಯನ್ನು ಸಾಧಿಸಲು ಸತತವಾಗಿ ಪ್ರಯತ್ನ ಹಾಗು ಪರಿಶ್ರಮ ಇದ್ದರೆ ಯಾರು ಏನು‌ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ವ್ಯಕ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ ಆಗಿದ್ದಾನೆ.. ಜೀವನದಲ್ಲಿ ಎಷ್ಟೇ ಕ’ಷ್ಟಗಳು ಬಂದರು ಎಷ್ಟೇ ಅ’ಡೆತ’ಡೆಗಳು ಬಂದರು ಕೂಡ ತನ್ನ ಆ’ತ್ಮವಿಶ್ವಾಸವನ್ನು ಕಳೆದುಕೊಳ್ಳದ ವ್ಯಕ್ತಿ ಉತ್ತಮ ಮಟ್ಟದಲ್ಲಿ ಬೆಳೆಯುತ್ತಾನೆ ಈ ವ್ಯಕ್ತಿಯ ನಿಜ ಜೀವನದ ಕಥೆ ಮತ್ತೊಬ್ಬರಿಗೆ ಸ್ಪೂರ್ತಿ ಆಗಿದೆ.. ಹೌದು ಸ್ನೇಹಿತರೆ ಚೆನ್ನೈನ್ನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಅದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದ, ಈ ವ್ಯಕ್ತಿ ಈಗ‌‌ ಚೆನ್ನೈನಲ್ಲಿ ದೊಡ್ಡ ಪಟ್ಟಣದಲ್ಲಿ ಫೇಮಸ್ ಆಗಿದ್ದಾನೆ.. ಅಷ್ಟಕ್ಕೂ ಈ ಭಿಕ್ಷುಕ ಮಾಡಿದ್ದೇನು ಗೊತ್ತಾ? ಅದರ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ವ್ಯಕ್ತಿಯ ಹೆಸರು ಜಯವೆಲ್ ಅಂತ..

Advertisements
Advertisements

ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಇಂದು ಲಂಡನ್ ದೇಶದಲ್ಲಿ ಒಂದು‌ ಉನ್ನತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.. ನೀವು ಯೋಚನೆ ಮಾಡಬಹುದು ಒಬ್ಬ ಸಾಮಾನ್ಯ ಭಿಕ್ಷುಕ ಲಂಡನ್ ನಲ್ಲಿ ನಿಜಕ್ಕೂ ಕೆಲಸ ಮಾಡುತ್ತಿದ್ದಾನಾ ಎಂದು.. ಆದರೆ ಇದು ನಿಜವಾದ ಸತ್ಯ ಕಥೆ. 30 ವರ್ಷದ ಹಿಂದೆ ಜಯವೆಲ್ ನ್ನ ತಂದೆ ತಾಯಿ ಊರಿನಲ್ಲಿ ಬ’ಡತನದಿಂದಾಗಿ ತುಂಬಾ ಜನರ ಬಳಿ ಸಾಲ ಮಾಡಿಕೊಂಡ ಕಾರಣ ಚೆನ್ನೈಗೆ ವಲಸೆ ಬರುತ್ತಾರೆ.‌ ಇನ್ನೂ ಚೆನ್ನೈನಲ್ಲಿ ಇವರಿಗೆ ಯಾವುದೇ ಕೆಲಸ ಕೂಡ‌ ಸಿಗುವುದಿಲ್ಲ ಆಗ ಒಂದು‌ ಒತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಾಗ‌ ಏನು ಮಾಡಬೇಕೆಂದು ತಿಳಿಯದೆ ರಸ್ತೆಯಲ್ಲಿ ನಿಂತು ಭಿಕ್ಷೆ ಬೇಡಲು ಶುರುಮಾಡಿದರು.. ಈಗೆ ಕೆಲವು ದಿನಗಳು ಕಳೆದಂತೆ ಜಯವೆಲ್ ನ್ನ ತಂದೆ ಅ’ಕಸ್ಮಾತ್ತಾಗಿ ಹೃ’ದಯಾಘಾ’ತದಿಂದ ನಿ’ಧನರಾಗುತ್ತಾರೆ.. ಇನ್ನೂ ಅದೇ‌ ಸಮಯದಲ್ಲಿ ಅವರ ತಾಯಿ ಕೂಡ ಗಂಡನ ಸಾ’ವಿನಿಂದ ಅ’ನಾರೋ’ಗ್ಯಕ್ಕೆ ತು’ತ್ತಾಗುತ್ತಾರೆ..

ಆಗ ಜಯವೆಲ್ ಗೆ ಕೇವಲ 6 ವರ್ಷ ವಯಸ್ಸಾಗಿತ್ತು.. ಈಗೆ ಒಂದು ದಿನ ಜಯವೆಲ್ ತನ್ನ ತಾಯಿಯ ಪಕ್ಕ ಕುಳಿತು ಆಳುತ್ತಿದ್ದನ್ನು ನೋಡಿದ ಉಮಾ ದಂಪತಿಗಳು ಜಯವೆಲ್ ನನ್ನು ಗಮನಿಸುತ್ತಾರೆ.. ಆಗ ಅವರ ಮನಸ್ಸಿಗೆ ತುಂಬಾ ನೋ’ವಾಗಿ‌ ಆ ದಂಪತಿಗಳು ಹೇಗಾದರೂ ಮಾಡಿ ಈ ಹುಡುಗನಿಗೆ ಏನಾದರೂ ಸಹಾಯ ಮಾಡಬೇಕು ಎಂದು ಆಲೋಚನೆ ಮಾಡಿದ ಇವರು ಜಯವೆಲ್ ಬಗ್ಗೆ ಒಂದು ವೀಡಿಯೋ ಮಾಡಿ ಆ ವಿಡೀಯೋಗೆ ಒಂದು ಹೆಸರಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಶ್ ಮಾಡುತ್ತಾರೆ.‌  ಇನ್ನೂ ಜಯವೆಲ್ ನ್ನ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರು ಕೂಡ ಆತನ ಸಹಾಯಕ್ಕಾಗಿ ಬರುತ್ತಾರೆ.. ಅದೇ ರೀತಿ ಸೂಯಂ NGO ಟ್ರಸ್ಟ್ ಮೂಲಕ ಜಯವೆಲ್ ನ್ನ ವಿದ್ಯಾಭ್ಯಾಸಕ್ಕೆ ಬೇಕಾದಷ್ಟು ಹಣವನ್ನು ನೀಡುತ್ತಾರೆ.. ಪ್ರತಿದಿನ ಜಯವೆಲ್ ಬೆಳಗ್ಗೆ ಶಾಲೆಗೆ ಹೋಗಿ ಮತ್ತೆ ಮಧ್ಯಾಹ್ನದ ಸಮಯದಲ್ಲಿ ಭಿಕ್ಷೆ ಬೇಡಿ ಸಿಕ್ಕಿ ಹಣದಿಂದ ತನ್ನ ತಾಯಿಯನ್ನು ನೋಡಿಕೊಂಡು ಪಿಯುಸಿ ಮುಗಿಸುತ್ತಾನೆ..

ಇನ್ನೂ ಪಿಯುಸಿಯಲ್ಲಿ ರಾಂಕ್ ವಿದ್ಯಾರ್ಥಿಯಾಗಿ ಹೋರ ಬರುತ್ತಾನೆ.. ಜಯವೆಲ್ ವಿದ್ಯಾಭ್ಯಾಸದಲ್ಲಿ ರ್ಯಾಂಕ್ ಬರುತ್ತಿದ್ದಂತೆ ಕೆಲವರು ಆತನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ಮುಂದೆ ಬರುತ್ತಾರೆ.. ನಂತರ ಲಂಡನ್ ನ್ನ ಕೆಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಎಂಟ್ರೆಸ್ಸ್ ಪರೀಕ್ಷೆಯನ್ನು ಬರೆದು ಅನಂತರ ಅಲ್ಲಿ ಇಂಜನಿಯರಿಂಗ್ ಕೆಲಸ ಪಡೆದುಕೊಳ್ಳುತ್ತಾನೆ.. ಆಗೆಯೇ ತನ್ನ ತಾಯಿಗೂ ಕೂಡ ತನಗೆ ಕೆಲಸ ಸಿಕ್ಕಿರುವ ವಿಷಯವನ್ನು ತಿಳಿಸುತ್ತಾನೆ.. ಅನಂತರ ಜಯವೆಲ್ ತಾನು ಪಟ್ಟ ಕ’ಷ್ಟ ಮತ್ತೊಬ್ಬರು ಪಡಬಾರದು ಎಂದು ತನ್ನಗೆ ಬಂದ ಹಣದಿಂದ ಒಂದು ಟ್ರಸ್ಟ್ ಅನ್ನು ಓಪನ್ ಮಾಡಿ ಬಡವರಿಗೆ ಸಹಾಯ ಮಾಡುತ್ತಾನೆ.. ಜೀವನದಲ್ಲಿ ಗುರಿ ಮತ್ತು ಸತತ ಪ್ರಯತ್ನದಿಂದ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ.. ಸ್ನೇಹಿತರೆ ಜಯವೆಲ್ ನ್ನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..