Advertisements

ಸಂಬಂಧ ನೋಡಲು ಬಂದು ಹುಡುಗಿಯ ತಾಯಿಯನ್ನೇ ಮದುವೆಯಾದ 25 ವರ್ಷದ ಹುಡುಗ.! ಮುಂದೆ ನಡೆದಿದ್ದೆಲ್ಲಾ ರೋಚಕ.. ಏನಾಯ್ತು ಗೊತ್ತಾ..?

Kannada News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವ ಹಾಗೆ ಎಷ್ಟೋ ಕಡೆ ಗಂಡಿನ ಕುಟುಂಬದವರು ಹೆಣ್ಣಿನ ಮನೆಯಲ್ಲಿ ಮದುವೆಗೆ ವಿಚಾರವಾಗಿ ಅಕ್ಕನನ್ನು ನೋಡಲು ಬಂದಾಗ ತಂಗಿಯನ್ನು ನೋಡಿ ಒಪ್ಪಿಕೊಂಡು ಮದುವೆಯಾಗಿರುವ ಘ’ಟನೆಗಳನ್ನ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.. ಆದರೆ ಇಲ್ಲಿ ಹುಡುಗ ಹೆಣ್ಣಿನ್ನು ನೋಡಲು ಬಂದಾಗ ಹುಡುಗಿಯ ತಾಯಿಯನ್ನೇ ಮದುವೆಯಾಗಿದ್ದಾನೆ.! ಅಷ್ಟಕ್ಕೂ ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ, ಹೆಣ್ಣಿನ ಮನೆಯಲ್ಲಿ ಹುಡುಗ ಮಾಡಿದ ಕೆಲಸವಾದ್ರೂ ಏನು ಗೊತ್ತಾ? ನೋಡೋಣ ಬನ್ನಿ..

Advertisements
Advertisements

ಹೌದು ಸ್ನೇಹಿತರೆ ಈ ಒಂದು ಘ’ಟನೆ ನಡೆದಿರೋದು ಮಹಾರಾಷ್ಟ್ರದ‌ ಧುಳೆ ಎಂಬ ಜಿಲ್ಲೆಯಲ್ಲಿ, ಅಲ್ಲಿ ಒಂದು ಬಡ ಕುಟುಂಬದ ಮನೆಗೆ ಮದುವೆ ವಿಚಾರವಾಗಿ ಹುಡುಗಿಯನ್ನು ನೋಡಲು ಗಂಡಿನ ಕುಟುಂಬದವರು ಹಾಗು ಹುಡುಗ ಕೂಡ ಬಂದ. ಆದರೆ ಹೆಣ್ಣಿನ ಕುಟುಂಬದವರಿಗೆ ಆ ಹುಡುಗ ಹಿಡಿಸಲಿಲ್ಲ ಆಗ ಈ ಹುಡುಗ ಬೇಡ ಎಂದಿದ್ದರು.. ನಂತರ ಹುಡುಗ ಹುಡುಗಿ ಇಷ್ಟವಾಗಿದ್ದು ತನ್ನ ಮನೆಯವರಿಗೆ ತಿಳಿಸದೆ..

ಮಾರನೇ ದಿನ ಹೆಣ್ಣಿನ ಕುಟುಂಬದವರಿಗೆ ಹೆ’ದರಿಸಿ ಹುಡುಗಿಯನ್ನು ಕೊಡಿ ಇಲ್ಲ ಅಂದ್ರೆ ಕೊ’ಲೆ ಮಾಡುತ್ತೇನೆ ಎಂದು ಬೆ’ದರಿಕೆ ಹಾಕಿದ.. ಅದಕ್ಕೆ ಹೆಣ್ಣಿನ ಮನೆಯವರು ಹುಡುಗನ ಬೆ’ದರಿಕೆಗೆ ಹೆ’ದರದೆ ಅವನನ್ನೇ ಬೆ’ದರಿಸಿ ಅಲ್ಲಿಂದ ಕಳುಹಿಸಿದರು.. ಆದರೆ ಆ ಹುಡುಗ ಅಷ್ಟಕ್ಕೇ ಸುಮ್ಮನೆ ಆಗಲಿಲ್ಲ. ಮತ್ತೆ ಆ‌ ಹುಡುಗಿಯ ತಾಯಿಗೆ ಕರೆ ಮಾಡುತ್ತಾನೆ. ಇನ್ನೂ ಪ್ರತಿದಿನ ಕೂಡ ಹುಡುಗಿಯ ತಾಯಿ ಹಾಗು ಹುಡುಗ ನಿತ್ಯ ಸಂಪರ್ಕದಲ್ಲಿ ಇರುತ್ತಿದ್ದರು.. ಕೊನೆಗೆ ಆ ಹುಡುಗಿಯ ತಾಯಿಯನ್ನೇ ತನ್ನ ಮಾತಿನಿಂದ ಮರಳು ಮಾಡಿ ಆ ಮಹಿಳೆಯ ತಲೆ ಕೆಡಿಸುತ್ತಾನೆ.. ನಂತರ ಒಂದು ದಿನ ಇದ್ದಕ್ಕಿದ್ದಂತೆ ಹುಡುಗಿಯ ತಾಯಿ ಕಾ’ಣೆಯಾಗುತ್ತಾಳೆ.

ಆಗ ಕುಟುಂಬದವರು ಕಂ’ಗಾಲಾಗಿ ಆ ಮಹಿಳೆಯ ಗಂಡ ಮಕ್ಕಳು ಸೇರಿ ಇಡೀ ಊರಿನ ಎಲ್ಲಾ ಕಡೆ ಹುಡುಕುತ್ತಾರೆ ಆದರೆ ಮಹಿಳೆ ಸಿಗದಿದ್ದ ಕಾರಣ ಪೊಲೀಸ್ ಸ್ಟೇ’ಷನ್ ಗೆ ಹೋಗುವಾಗ ಓಡಿ ಹೋದ ಮಹಿಳೆ ತನ್ನ ಗಂಡನಿಗೆ ಕರೆ ಮಾಡುತ್ತಾಳೆ. ಆಗ ಗಂಡನಿಗೆ ಮಹಿಳೆ ಕೊಟ್ಟ ಉತ್ತರವೇನು ಗೊತ್ತಾ? ನಾನು ಹುಡುಗನ ಜೊತೆ ಓಡಿ ಬಂದಿದ್ದೇನೆ ನಾನು ಆತನನ್ನೇ ಮದುವೆ ಆಗುತ್ತೇನೆ ಎಂದು ಉತ್ತರ ಕೊಟ್ಟಳು. ಇನ್ನೂ ಆಕೆ ಕೊಟ್ಟ ಉತ್ತರ ಕೇಳಿದ ಮಹಿಳೆಯ ಗಂಡ ಒಂದು ಕ್ಷಣ ಶಾ’ಕ್ ಆದರು.. ಆದರೆ ಆ ಮಹಿಳೆಗೆ 41 ವರ್ಷ‌ ವಯಸ್ಸಾಗಿತ್ತು ಈಕೆ ಮೊದಲು ಮದುವೆಯಾಗಿ 25 ವರ್ಷವಾಗಿತ್ತು ಅಷ್ಟೇ ಅಲ್ಲದೆ 5 ಜನ ಮಕ್ಕಳು ಮತ್ತು‌ 4 ಜನ ಮೊಮ್ಮಕ್ಕಳು ಈ ಮಹಿಳೆಗೆ ಇದ್ದರೂ.. ನೋಡಿದ್ರಲ್ಲ ಸ್ನೇಹಿತರೆ ಎಂತಹ ಕಾಲ ಬಂತು ಅಂತ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..