Advertisements

ಗಂಡನಿಗೆ ಗೊತ್ತಾಗದಂತೆ 3-3 ಮದುವೆಯಾದ ಮಳ್ಳಿ! ನಂತರ ಆಗಿದ್ದೇನು ಗೊತ್ತೇ? ಯಪ್ಪ ಪ್ರಪಂಚದಲ್ಲಿ ಇಂತ ಹೆಣ್ಣು ಮಕ್ಕಳು ಇರ್ತಾರಾ?

Kannada News

ಸ್ನೇಹಿತರೆ, ಸನಾತನ ಕಾಲದಿಂದಲೂ ಸಹ ಮದುವೆಯೆಂಬ ವಿಶೇಷ ಬಾಂಧವ್ಯಕ್ಕೆ ಮಹತ್ತರವಾದ ಸ್ಥಾನವಿದೆ. ಅಷ್ಟೇ ಯಾಕೆ ಹಿರಿಯರು ಏಕಪತ್ನಿ ಹಾಗೂ ಏಕಪತಿ ಎಂಬ ಆದಷ್ಟು ನಿಯಮಗಳನ್ನು ಸಮಾಜಕ್ಕೆ ನೀಡಿ ಹೋಗಿದ್ದಾರೆ. ಹೀಗಿರುವಾಗಲೂ ಕೂಡ ಈ ಚಾಲಾಕಿ ತನ್ನ ಮೊದಲನೇ ಗಂಡನಿಗೆ ಗೊತ್ತಿಲ್ಲದಂತೆ ಬರೋಬ್ಬರಿ ಮೂರು ಮದುವೆಯಾಗಿದ್ದಾಳೆ.

ನಮ್ಮ ಪೂರ್ವಜರು ಪತಿ ಒಂದೇ ಪತ್ನಿ ಎಂಬ ಸಿದ್ಧಾಂತವನ್ನು ಬೋಧಿಸುತ್ತಿದ್ದಂತ ಕಾಲ ನೋಡನೋಡುತ್ತಲೇ ಮಾಯವಾಗುತ್ತಿದೆ. ಎಲ್ಲೋ ಕೆಲವರು ಮಾತ್ರ ರಾಮ ಸೀತೆಯರಂತೆ ಸಂಸಾರ ನಡೆಸಿದರೇ, ಇನ್ನಷ್ಟು ಮಂದಿ ತಮಗೆ ಬೇಜಾರಾದರೆ ಡೈವೋರ್ಸ್ ಕೊಟ್ಟು ಮತ್ಯಾರನ್ನೋ ಮದುವೆಯಾಗುವಂತಹ ಕಾಲ ಬಂದಿದೆ. ಇದಕ್ಕೆ ಹೇಳೋದು ರೀ ಜೀವನ ನಾವಂದುಕೊಂಡಷ್ಟು ಸುಲಭವಾಗಿರುವುದಿಲ್ಲ ಎಂದು.

ಗಂಡು ಮತ್ತು ಹೆಣ್ಣು ಇಬ್ಬರೂ ಕಷ್ಟ-ಸುಖಗಳನ್ನು ಸಮಾಧಾನದಿಂದ ಹಂಚಿಕೊಂಡು ಇರಬೇಕು ಎಂಬ ಮಂತ್ರ ಹೇಳಿ ಗಟ್ಟಿಮೇಳದೊಂದಿಗೆ ಅಗ್ನಿಸಾಕ್ಷಿಯ ಮುಂದೆ ನವಜೋಡಿಗೆ ಮದುವೆ ಮಾಡುತ್ತಾರೆ. ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ನಡೆದಿರುವಂತಹ ಈ ಒಂದು ಘಟನೆ ಪ್ರಪಂಚದಲ್ಲಿ ಇಂಥ ಹೆಣ್ಣು ಮಕ್ಕಳು ಇರುತ್ತಾರೆ ಎಂಬ ಅನುಮಾನಕ್ಕೆ ಈಡಾಗುವಂತೆ ಮಾಡಿದೆ.

ಹೌದು ಫ್ರೆಂಡ್ಸ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ‌. ನಂದಿನಿ ಎಂಬಾಕೆಯನ್ನು ಹತ್ತು ವರ್ಷಗಳ ಹಿಂದೆ ಭಾಗೇಪಲ್ಲಿಯ ಹುಡುಗನಿಗೆ ಕೊಟ್ಟು ಮದುವೆ ಮಾಡಲಾಗಿರುತ್ತದೆ. ಆದರೆ ಈಕೆ ಈ ಹಿಂದೆ ಪ್ರೀತಿಸುತ್ತಿದ್ದ ಶಿವಪ್ಪ ಎಂಬುವರೊಂದಿಗೆ ಓಡಿಹೋಗಿ ಪುಟ್ಟ ಸಂಸಾರವನ್ನು ಕಟ್ಟಿಕೊಂಡಿದ್ದಳು.

ಆದರೆ ಈ ಮದುವೆಯಾದ ಒಂದು ವರ್ಷದೊಳಗೆ ಶಿವಪ್ಪ ಅನಾಆರೋಗ್ಯದಿಂದ ಸಾವನ್ನಪ್ಪಿದನು. ಅನಂತರ ಪ್ರವೀಣ್ ಎಂಬವನೊಂದಿಗೆ ಸಂಸಾರ ಮಾಡಲು ಶುರುಮಾಡುತ್ತಾಳೆ. ಆದರೆ ದುರಾದೃಷ್ಟವೆಂಬಂತೆ ಆತನು ಕೂಡ ಲಾರಿಗೆ ಸಿಲುಕಿ ಸಾವನ್ನಪ್ಪುತ್ತಾನೆ.

ಹೀಗಾಗಿ ತನ್ನ ಸಾಂಸಾರಿಕ ಜೀವನ ಸರಿ ಬರದ ಕಾರಣ ನಂದಿನಿ ಖಿನ್ನತೆಗೆ ಒಳಗಾಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ಹೌದು ಸ್ನೇಹಿತರೆ ಇದೆಲ್ಲವೂ ಆದನಂತರ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ತನ್ನ ಮೊದಲನೇ ಗಂಡನ ಬಳಿ ಹೋದಾಗ ಆತ ತಿರಸ್ಕರಿಸಿದನು. ಈ ಕಾರಣಕ್ಕೆ ಈಕೆ ಬಾವಿಗೆ ಬಿದ್ದು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.