Advertisements

80 ವರ್ಷದ ಮುದುಕನಂತೆ ವೇಷ ಧರಿಸಿ ಪ್ರಯಾಣಿಸಲು ಬಂದ 32ರ ಯುವಕ.. ಮತ್ತೆ ಅಲ್ಲಿ ಆಗಿದ್ದೇನು ಗೊತ್ತಾ? ಶಾ’ಕಿಂಗ್..!

Kannada News

ನಮಸ್ತೆ ಸ್ನೇಹಿತರೆ, ನಮ್ಮ ಸುತ್ತಮುತ್ತಲೂ ಅನೇಕ ಮೋ’ಸಗಳನ್ನು ನಾವು ಕಂಡಿರುತ್ತೇವೆ. ಕೆಲವರು ಮೋ’ಸ ಮಾಡಲು ಎಂತಹ ನೀ’ಚ ಕೆಲಸಕ್ಕಾದರೂ ಮುಂಬರುತ್ತಾರೆ. ಅದೇ ರೀತಿ ಇಲ್ಲಿ ಒಂದು ಘ’ಟನೆ ನಡೆದಿದೆ. ಮುದುಕನಂತೆ ವೇಷದರಿಸಿ ಪ್ರಯಾಣ ಮಾಡಲು ಬಂದ 32 ಯುವಕ.. ಹೊಸ ದೆಹಲಿ ವಿಮಾನ ನಿಲ್ದಾಣದಲ್ಲಿ 32 ರ ಹದಿಹರೆಯದ ಯುವಕ 80 ವರ್ಷದ ಮುದುಕನಂತೆ ವೇಷಧರಿಸಿ ನ್ಯೂಯಾರ್ಕ್‌ ನಗರಕ್ಕೆ ಪ್ರಯಾಣಿಸಲು ಪ್ರಯತ್ನಿಸಿ ಅಧಿಕಾರಿಗಳ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ.. ಜಯೆಷ್ ಪಾಟೀಲ್ ಎಂಬ ಈತ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತ 80 ವರ್ಷದ ಮುದುಕನಂತೆ ವೇಷಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದ..

Advertisements
Advertisements

ತೆಟ್ ವೃದ್ಧರ ರೀತಿ ಗಡ್ಡ, ಕೂದಲಿಗೆ ಬಿಳಿ ಬಣ್ಣವನ್ನು ಬಳಿದು ತಲೆಗೆ ಪೇಟವನ್ನು ಸುತ್ತಿ ಅಶಕ್ತರಂತೆ ವೀಲ್ ಚೇರ್ ನಲ್ಲಿ ಕುಳಿತುಕೊಂಡು ವಿಮಾನ ನಿಲ್ದಾಣಕ್ಕೆ ಬಂದಿದ್ದ ಈ ಭೂಪ. ನಕಲಿ ಪಾಸ್‌ಪೋರ್ಟ್ ಬಳಿಸಿ ಅಮೇರಿಕಾದ ನ್ಯೂಯಾರ್ಕ್ ಗೆ ಹಾರಲು ಪ್ರಯತ್ನಿಸಿದ ಈತನನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.. ವೀಲ್ ಚೇರ್ ನಲ್ಲಿ ಬಂದ ಈ ವ್ಯಕ್ತಿಯನ್ನು ಪರಿಶೀಲನೆಗಾಗಿ ನಿಲ್ಲುವಂತೆ ಅಧಿಕಾರಿಗಳು ಹೇಳಿದಾಗ ಈತ ನಿರಾಕರಿಸಿದ. ಮುಂದೆ ಏನಾಯಿತು ನೋಡಿ.

ಪಾಸ್‌ಪೋರ್ಟ್ ಪ್ರಕಾರ ಈತನ ದಿನಾಂಕ 1 ಫೆಬ್ರವರಿ 1938 ಆದರೆ ಆತನ ಚರ್ಮದಲ್ಲಿ ಯಾವುದೇ ಸೊಕ್ಕು ಇರಲಿಲ್ಲ ಮತ್ತು ಧ್ವನಿ ಕೂಡ ವೃದ್ಧನಂತೆ ಇರಲಿಲ್ಲ.. ಇದರಿಂದ ಅಧಿಕಾರಿಗಳು ಅನುಮಾನಗೊಂಡು ಈತನನ್ನ ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ. ವಿಚಾರ ನಡೆಸಿದಾಗ ಈತ 32 ವರ್ಷದ ಯುವಕ ಎಂದು ಅಧಿಕಾರಿಗಳು ಕಂಡುಹಿಡಿದಿದ್ದಾರೆ. ಈತನು ವಿದೇಶಕ್ಕೆ ಕೆಲಸದ ಮೇಲೆ ಹೋಗಬೇಕಿತ್ತು ಅಂತೆ. ಆದರೆ ಈತನಿಗೆ ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ಆ ಕಾರಣದಿಂದ ನಕಲಿ ದಾಖಲೆಗಳು ಸೃಷ್ಟಿಸಿ ವಿದೇಶಕ್ಕೆ ಹೋಗಲು ಪ್ಲಾನ್ ಮಾಡಿದ್ದ ಎಂದು ತಿಳಿಯಲಾಗಿದೆ. ವಿದೇಶಕ್ಕೆ ಹಾರಲು ಈ ಸ್ವದೇಶಿಗರು ಏನೆಲ್ಲಾ ಸರ್ಕಸ್ ಮಾಡುತ್ತಾರೆ ನೋಡಿ.. ಇನ್ನೂ ಈತನ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ..