ಕೆಲವು ದಿನಗಳಿಂದ ಈಚೆಗೆ ಪಬ್ಲಿಕ್ ಟಿವಿ ರಂಗಣ್ಣನವರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಕಾರಣ ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಸೆಲೆಬ್ರಿಟಿಗಳಿಗೆ ಹಾಗೂ ದೊಡ್ಡ ದೊಡ್ಡ ರಾಜಕಾರಣಿಗಳಿಗೆ ಹಾಗೂ ಮಠಾಧೀಶರಿಗೆ ಕೊಟ್ಟು ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಜೊತೆಗೆ ಭಾರಿ ಸದ್ದು ಮಾಡಿತು. ಅಲ್ಲದೆ ನಟ ಯಶ್ ಅವರ ಮನೆಗೆ ರಂಗಣ್ಣನವರ ಭೇಟಿ ಕುರಿತಂತೆ ಯಶ್ ಅವರ ಅಭಿಮಾನಿಗಳು ಸಾಕಷ್ಟು ಫೋಟೊಗಳನ್ನು ವೈ’ರ’ಲ್ ಮಾಡಿದ್ದರು. ಇದೀಗ ಪಬ್ಲಿಕ್ ಟಿವಿ ಖ್ಯಾತಿಯ ರಂಗಣ್ಣನವರು ತಮ್ಮ ಮಗಳ ಮದುವೆಯನ್ನು ಬಹಳ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಮುಗಿಸಿದ್ದಾರೆ.
[widget id=”custom_html-5″]

ಹಾಗಾದ್ರೆ ಪಬ್ಲಿಕ್ ಟಿವಿ ರಂಗಣ್ಣನವರ ಮಗಳ ಮದುವೆ ಹೇಗಿತ್ತು ಯಾರೆಲ್ಲ ಬಂದಿದ್ದರು ನೋಡಿ. ಹೌದು ಇವತ್ತು ಪಬ್ಲಿಕ್ ಟಿವಿ ರಂಗಣ್ಣನವರ ಮಗಳ ಮದುವೆ ತುಂಬಾನೆ ಅದ್ದೂರಿಯಾಗಿ ಶಾಸ್ತ್ರ ಪ್ರಕಾರವಾಗಿ ಮಾಡಿ ಮುಗಿಸಲಾಗಿದೆ. ಈ ಒಂದು ಮದುವೆ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ರಾಜಕಾರಣಿಗಳು ಸೆಲೆಬ್ರಿಟಿಗಳು ಹಾಗೂ ಮಠಾಧೀಶರು ಬಂದು ರಂಗಣ್ಣನವರ ಮಗಳಿಗೆ ಶುಭಹಾರೈಸಿದ್ದಾರೆ. ಪ್ರತಾಪ್ ಸಿಂಹ ಸೇರಿದಂತೆ ಯಶ್ ಅವರ ಕುಟುಂಬದವರು ಹಾಗೂ ಅನೇಕಾ ಸೆಲೆಬ್ರಿಟಿಗಳುಈ ಮದುವೆ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದು ಈ ಒಂದು ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರ’ಲ್ ಆಗುತ್ತಿದೆ.
[widget id=”custom_html-5″]