ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಮೇಡಮ್ ಅವರು ಎಷ್ಟು ಖುಷಿಯಾಗಿದ್ದಾರೆ ನೋಡಿ ನೋಡಲು ಎರಡು ಕಣ್ಣುಗಳು ಸಾಲದು ಇದೇ ರೀತಿ ಅಶ್ವಿನಿ ಮೇಡಮ್ ಖುಷಿಯಾಗಿರ ಬೇಕು ಅಂತ ಅಭಿ ಮಾನಿಗಳು
ಕೂಡ ಬಯಸುವುದು ನಿಜಕ್ಕೂ ಈ ಫೋಟೋವೊಂದನ್ನು ನೋಡುತ್ತಿದ್ದರೆ ಅಭಿಮಾನಿ ಗಳ ಮುಖದಲ್ಲಿಯೂ ಕೂಡ ಸಂತೋಷ ವನ್ನು ತರಿಸಿದ್ದಾರೆ ಅಶ್ವಿನಿ ಮೇಡಮ್ ಪುಟ್ಟ ಮಗುವೊಂದಿಗೆ ಕಳೆದು ಹೋಗು ಬಿಟ್ಟಿದ್ದಾರೆ
[widget id=”custom_html-5″]
ಅಷ್ಟರಮಟ್ಟಿಗೆ ಮುದ್ದಾಡಿ ದ್ದಾರೆ,ಮಗುವಿನ ಜೊತೆ ಹ್ಯಾಪಿ ಆಗಿದ್ದಾರೆ ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಓದಿ ನೋಡಿ ಅಶ್ವಿನಿ ಮೇಡಮ್ ತನ್ನ ಪುಟ್ಟ ಮಗು ಅಭಿಮಾನಿಯನ್ನು ಎತ್ತಿಕೊಂಡು ಮುದ್ದಾಡಿದ್ದಾರೆ ಮನೆಗೆ ಪುಟ್ಟ ಪಾಪು ಬಂದಿತ್ತು ಆ ಪಾಪುವಿನ ಜೊತೆ ಸಮಯವನ್ನು ಕಳೆದಿದ್ದಾರೆ ಅಶ್ವಿನಿ ಮೇಡಮ್ ಪುಟ್ಟ ಮಗುವಿನ ತಾಯಿಯ ಜೊತೆ ಕುಳಿತು ಮಾತನಾಡಿದ್ದಾರೆ..
[widget id=”custom_html-5″]

ಅವರು ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳು ಅಶ್ವಿನಿ ಮೇಡಮ್ ಅವರನ್ನು ಮಾತನಾಡಿಸಬೇಕು ಅಂತ ಮಗುವಿನ ಜೊತೆ ಬಂದಿದ್ದರು ಹಾಗ ಮಗುವನ್ನೆತ್ತಿಕೊಂಡು ಪ್ರೀತಿಯಿಂದ ಮುದ್ದಾಡಿದ್ದಾರೆ ತುಂಬಾ ಚೆನ್ನಾಗಿ ಮಾತನಾಡಿಸಿದ್ದಾರೆ ಮಗುವಿನ ತಾಯಿ ಕೂಡ ಬಹಳಷ್ಟು ಖುಷಿಯಿಂದ ಸಂಭ್ರಮಿಸಿದರು ಮೊದಲ ಬಾರಿಗೆ ಅಶ್ವಿನಿ ಮೇಡಮ್ ಅವರನ್ನು ಮೀಟ್ ಆಗಿದ್ದು ಅಂತೆ
ಒಳ್ಳೆಯ ಮಾತುಗಳನ್ನಾಡಿ ಪಾಸಿಟಿವ್ ವೈಬ್ಸ್ ನ್ನು ತುಂಬಿದ್ದಾರೆ
ಇದೇ ರೀತಿ ಅಶ್ವಿನಿ ಮೇಡಮ್ ಅವರು ಯಾವಾಗಲೂ ಖುಷಿಯಾಗಿರ ಬೇಕು ತನ್ನ ಪತಿ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದು ಕೊಂಡು ಮೂರು ತಿಂಗಳುಗಳಿಂದ ನೆನಪಿಸಿಕೊಂಡು ಯಾವಾಗಲೂ ಕಣ್ಣೀರು ಹಾಕುತ್ತಿದ್ದರು ಅವರಿಲ್ಲ ಎಂದು ತುಂಬಾ ನೋವು ಅನುಭವಿಸಿದ್ದರು
[widget id=”custom_html-5″]

ಇದುವರೆಗೂ ಕೂಡ ಅಶ್ವಿನಿ ಮೇಡಮ್ ಅವರು ನಗುವುದಾಗಲಿ ಖುಷಿಪಡುವುದು ಆಗಲಿ ಯಾರು ಕೂಡ ನೋಡಿಲ್ಲ ತುಂಬಾ ಮೌನವಾಗಿ ಇರುತ್ತಿದ್ದರು ಆದರೆ ಇಂದು ಈ ಪುಟ್ಟ ಮಗುವು ಅಶ್ವಿನಿ ಮೇಡಮ್ ಅವರ ಮುಖದಲ್ಲಿ ಖುಷಿಯನ್ನು ಮೂಡಿಸಿದೆ ಆ ಮಗುವಿನ ಜೊತೆ ತುಂಬಾ ಹ್ಯಾಪಿ ಆಗಿದ್ದರೂ ಇದೇ ರೀತಿ ಯಾವಾಗಲೂ ಅಶ್ವಿನಿ ಮೇಡಮ್ ಅವರು ಯಾವಾಗಲೂ ನಗುನಗುತ್ತಾ ಇರಬೇಕು ಅಂತ ಅಭಿಮಾನಿಗಳ ಆಸೆ ಸದ್ಯಕ್ಕೆ ಈ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಬಹಳಷ್ಟು ತುಂಬಾ ವೈರಲ್ ಆಗಿದೆ ಅಭಿಮಾನಿಗಳು ಕೂಡ ಇಷ್ಟ ಪಟ್ಟಿದ್ದಾರೆ ಖುಷಿಯಾಗಿದ್ದಾರೆ ಎಷ್ಟರ ಮಟ್ಟಿಗೆ ಸ್ಮೈಲಿಂಗ್ ಮಾಡಿರುವುದನ್ನ ಖುಷಿ ಪಡುತ್ತಿರುವುದನ್ನು ಈ ಫೋಟೋ ದಲ್ಲಿ ನೋಡಿ ಇದೇ ರೀತಿ ಜೀವನಪೂರ್ತಿ ಅಶ್ವಿನಿ ಮೇಡಮ್ ಅವರು ಚೆನ್ನಾಗಿರಲಿ ಅಂತ ಪುನೀತ್ ರಾಜ್ ಕುಮಾರ್ ಅವರ ಸ್ನೇಹಿತರು ಕೂಡ ಹಕಳೆದದ್ದಾರೆ
[widget id=”custom_html-5″]