Advertisements

6ವರ್ಷದ ಬಾಲಕ ಅಪ್ಪು ಪಕ್ಕ ಬಂದು ಮಾಡಿದ್ದೇನು ,ಅಪ್ಪು ಏನ್ ಹೇಳುದ್ರು ನೋಡಿ..

Cinema

ನಮಸ್ಕಾರ ವೀಕ್ಷಕರೇ ಕರ್ನಾಟಕದ ಎಲ್ಲರೂ ಆರಾಧಿಸುವ ಅಂತಹ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸರಳತೆ ಬಗ್ಗೆ ನಿಮಗೆ ಗೊತ್ತಾ , ಹೌದು ಅಪ್ಪು ಸರಳತೆ ಬಗ್ಗೆ ಎಷ್ಟು ಹೇಳಿದರೂ ಕೂಡ ಸಾಲದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವ ವೃದ್ಧರ ತನಕ ಪುನೀತ್ ರಾಜ್ ಕುಮಾರ್ ಅವರು ಎಲ್ಲರಿಗೂ ಕೂಡ ಗೌರವ ವನ್ನು ಕೊಡುತ್ತಿದ್ದರು ಪುಟ್ಟ ಮಕ್ಕಳು ಬಂದರೆ ತಮ್ಮ ಹೆಗಲ ಮೇಲೆ ಎತ್ತಿಕೊಂಡು ಮುದ್ದಾಡುತ್ತಾರೆ ಮಾತನಾಡಿಸುತ್ತಾರೆ

[widget id=”custom_html-5″]

ಪಕ್ಕದಲ್ಲಿ ಕೂರಿಸಿ ಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಅಪ್ಪು ಅವರು ಸರಳ ವ್ಯಕ್ತಿ ಬೇರೆ ಸ್ಟಾರ್ ಗಳು ಯಾರಾದರೂ ಈ ಜಾಗದಲ್ಲಿ ಇದ್ದಿದ್ದರೆ ನಾನು ಬಿಜಿ ಇದ್ದೇನೆ ನನಗೆ ಕೆಲಸ ಇದೆ ಆಮೇಲೆ ಭಾ ಡಿಸ್ಟರ್ಬ್ ಮಾಡ್ಬೇಡ ಹೀಗೆ ಅಂತೆಲ್ಲ ಹೇಳಿ ಕಳುಹಿಸಿಬಿಡುತ್ತಿದ್ದರು ಆದರೆ ಮುತ್ತು ರತ್ನ ಪುನೀತ್ ರಾಜ್ ಕುಮಾರ್ ಅವರು ಆ ರೀತಿ ಮಾಡಿಲ್ಲ ಶೂಟಿಂಗ್ ಸಮಯದಲ್ಲಿ ತೆಗೆದಿರುವ ಅಂತಹ ಫೋಟೋ ಇದು ಶೂಟಿಂಗ್ ನಡೆಯುವಂತಹ ಜಾಗದಲ್ಲಿ ಅಕ್ಕ ಪಕ್ಕದಲ್ಲಿ ಹುಡುಗರು ಇರುತ್ತಾರಲ್ಲ ಆ ಸಣ್ಣ ಹುಡುಗರು ಅಪ್ಪು ಅವರನ್ನು ಮಾತ ನಾಡಿಸಲು ಬರುತ್ತಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆಗ ಪುನೀತ್ ರಾಜ್ ಕುಮಾರ್ ಅವರು ತನ್ನ ಕರೆದು ಅವರನ್ನು ಪಕ್ಕದಲ್ಲಿ ಕುಳಿತು ಕೊಳ್ಳೋಕೆ ಹೇಳುತ್ತಾರೆ ತಿನ್ನುತ್ತಿದ್ದ ಹಂತಹ ತಿಂಡಿಗಳನ್ನು ಹಾಗೂ ಸ್ನಾಕ್ಸ್ ಗಳು ಇದ್ದರೆ ಮಕ್ಕಳಿಗೆ ಕೊಡುತ್ತಿದ್ದರು ಅಪ್ಪು ತುಂಬಾ ಚೆನ್ನಾಗಿ ಮಕ್ಕಳ ಜೊತೆಗೆ ಮಕ್ಕಳಂತೆ ಇರುತ್ತಾರೆ ಆ ಪುಟ್ಟ ಮಕ್ಕಳ ಕೆನ್ನೆಯನ್ನು ಸವರುತ್ತಾರೆ ಅಪ್ಪುಗೆ ಮಕ್ಕಳ ಮೇಲೆ ತುಂಬಾ ಪ್ರೀತಿ ಇರೋದ್ರಿಂದ ಕಾರಣ ಮಕ್ಕಳು ಸಿಕ್ಕರೆ ಅವರ ಜೊತೆ ತುಂಬಾ ಸಮಯವನ್ನು ಕಳೆಯುತ್ತಾರೆ ಶೂಟಿಂಗ್ ಬ್ರೇಕ್ ಸಮಯದಲ್ಲಿ ತೆಗೆದಿರುವ ಅಂತಹ ಫೋಟೋ ಇದು ಇದಕ್ಕೆ ಹೇಳೋದು ಅಪ್ಪು ಅವರ ಗುಣವನ್ನು ಎಲ್ಲರೂ ಮೆಚ್ಚುವಂತದ್ದು ಯಾರ ಹತ್ತಿರವೂ ಕೂಡ ಪುನೀತ್ ರಾಜಕುಮಾರ್ ಅವರು ಇದುವರೆಗೂ ಕೋಪದಿಂದ ಮಾತನಾಡಿಸಿಲ್ಲ ಬೈದಿಲ್ಲ ಯಾರ ಮನಸ್ಸಿಗೂ ಕೂಡ ನೋವಾಗದಂತೆ ನಡೆದುಕೊಳ್ಳುತ್ತಿರಲಿಲ್ಲ ಬೇಸರ ಮಾಡುತ್ತಿರಲಿಲ್ಲ..

[widget id=”custom_html-5″]

ಅವರು ಎಷ್ಟೇ ಬ್ಯುಸಿ ಇದ್ದರೂ ಎಷ್ಟೇ ಟೆನ್ಷನ್ ನಲ್ಲಿ ಇದ್ದರು ಅಭಿಮಾನಿಗಳು ಬಂದರೆ ಒಂದು ಐದು ನಿಮಿಷವಾದರೂ ಅವರನ್ನು ಮಾತನಾಡಿಸಿ ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದರು ಅದಕ್ಕೆ ಅಪ್ಪು ಅವರನ್ನು ತುಂಬಾ ಇಷ್ಟ ಪಡುವುದು ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಹೆಸರನ್ನು ಬಸ್ ಸ್ಟ್ಯಾಂಡ್ ಗಳಿಗೆ ಇಡುವುದು ತಮ್ಮ ರೋಡ್ ಗಳಿಗೆ ಪುನೀತ್ ಅವರ ಹೆಸರಿಡುವುದು ಹಾಗೂ ಪುನೀತ್ ಅವರ ಪ್ರತಿಮೆಯನ್ನು ಜೀರ್ಣೋದ್ಧಾರ ಮಾಡಿರುವುದು ಬಟ್ಟೆಯ ಮೇಲೆ ಪುನೀತ್ ಅವರ ಚಿತ್ರ ಇರುವಂತಹ ಬಟ್ಟೆಗಳನ್ನು ಹಾಕಿಕೊಳ್ಳುವುದು ಹೀಗೆಲ್ಲ ಮಾಡಿ ಅಭಿಮಾನಿಗಳು ಅಪ್ಪು ಅವರನ್ನು ಶಾಶ್ವತವಾಗಿ ಉಳಿಸಿ ಕೊಳ್ಳುತ್ತಿದ್ದಾರೆ ಪ್ರತಿಕ್ಷಣ ಮಿಸ್ ಮಾಡಿ ಕೊಳ್ಳುತ್ತಿದ್ದೇವೆ ಐ ಮಿಸ್ ಯು ಅಪ್ಪು ಎಂದು ಅಭಿಮಾನಿಗಳು ಭಾವುಕರಾಗಿದ್ದಾರೆ..

[widget id=”custom_html-5″]