Advertisements

ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಮುಂದಾದ ಈ ಮಹಿಳೆ ಮಾತ್ರ ಸಾಯಲಿಲ್ಲ.. ಅದು ಹೇಗೆ ಗೊತ್ತಾ..? ಅಲ್ಲಿ ನಡೆದಿದ್ದು ಮಾತ್ರ ವಿಸ್ಮಯ..

Kannada News

ನಮಸ್ತೆ ಸ್ನೇಹಿತರೆ, ಈ ಜಗತ್ತಿನಲ್ಲಿ ಅದೃಷ್ಟ ಅನ್ನೋದು ಒಂದು ಇದ್ದರೆ ಸಾಕು, ನಾವು ರಾಜಯೋಗದಲ್ಲಿ ಜೀವನ ಮಾಡಬಹುದು. ನಮ್ಮ ಕೆ’ಟ್ಟ ಸಮಯದಲ್ಲೂ ಅದೃಷ್ಟ ಅನ್ನೋದು ಕೈ ಹಿಡಿಯುತ್ತೆ. ಅದೇ ರೀತಿ ಈ ಮಹಿಳೆಗೂ ಸಹ ಆಗಿದೆ. ಈ ಮಹಿಳೆ ವಿಶ್ವದ ಎತ್ತರದ ಕಟ್ಟಡಗಳಲ್ಲಿ ಒಂದಾದ ಎಂಪೈರ್ ಕಟ್ಟಡದ 86ನೇ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೆಳಗೆ ಜಿಗಿಯುತ್ತಾಳೆ. ಆದರೆ ಈಕೆ ಮಾತ್ರ ಸಾಯುವುದಿಲ್ಲ, ಅಲ್ಲಿ ನಡೆದ ವಿಸ್ಮಯವೇನು ಅಂತ ತಿಳಿಯಲು ಮುಂದೆ ಓದಿ…

Advertisements
Advertisements

29 ವರ್ಷದ ಈ ಮಹಿಳೆಯ ಹೆಸರು ಆಡಂ. ಆಡಂ ತಾನು ಮಾಡುತ್ತಿದ್ದ ಕೆಲಸವನ್ನು ಕಳೆದುಕೊಳ್ಳುತ್ತಾಳೆ. ದಿನಕಳೆದಂತೆ ಆಕೆಗೆ ತನ್ನ ಕುಟುಂಬವನ್ನು ಸಾಕಲು ಸಹ ಹಣವಿಲ್ಲದೆ ಕ’ಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಬಾಡಿಗೆಯನ್ನು ಪಾವತಿಸಲು ಸಹ ಆಕೆಯ ಬಳಿ ಹಣವಿರಲಿಲ್ಲ. ಆಕೆಯ ಮಾಲೀಕರು ಅವಳನ್ನು ಮತ್ತು ಆಕೆಯ 10 ವರ್ಷದ ಮಗನನ್ನು ಮನೆಯಿಂದ ಹೊರಹಾಕುವುದಾಗಿ ಬೆದರಿಸುತ್ತಿದ್ದರು. ಇದರಿಂದ ಬೇಸ’ತ್ತ ಆಡಂ ಆಳವಾದ ಖಿ’ನ್ನತೆಗೆ ಒಳಗಾಗಿ ಏನು ಮಾಡಬೇಕೆಂದು ತಿಳಿಯದೆ ಅವಳು ಎಂಪೈರ್ ಸ್ಟೇಟ್ ಕಟ್ಟಡದ ಮೇಲೆ ಏರಿ ಆತ್ಮಹ’ತ್ಯೆಗೆ ಸಿದ್ದಳಾದಳು.

ಇಷ್ಟು ಬಾಧೆಗಳ ನಡುವೆ ಏನು ಯೋಚನೆ ಮಾಡದೆ 86ನೇ ಮಹಡಿಯಿಂದ ಧುಮುಕಿ ಬಿಡುತ್ತಾಳೆ ಆಡಂ. ಇಷ್ಟಾದರೂ ಆಕೆ ಮಾತ್ರ ಸಾಯಲಿಲ್ಲ, ಅದು ಹೇಗೆ ಅಂತೀರಾ. ಆ ದಿನ ಎಂಪೈರ್ ಕಟ್ಟಡದ ಸುತ್ತಮುತ್ತ ತೀವ್ರ ಗಾಳಿ ಇದ್ದ ಕಾರಣ, ಗಾಳಿಯ ರಭಸಕ್ಕೆ ಆಡಂ ಕೆಳಗೆ ಬೀಳದೆ 85ನೇ ಮಹಡಿಯ ಬಾಲ್ಕನಿಯಲ್ಲಿ ಬಂದು ಬೀಳುತ್ತಾಳೆ. ಚಿಕ್ಕಪುಟ್ಟ ಗಾಯಗಳಿಂದ ತನ್ನ ಸಾವನ್ನು ತಪ್ಪಿಸಿಕೊಳ್ಳುತ್ತಾಳೆ ಆಡಂ. ಅಲ್ಲಿದ್ದ ಜನ ಆಡಂನನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆಕೆಯ ಅದೃಷ್ಟ ತನ್ನನ್ನು ಗಾಳಿಯ ರೂಪದಲ್ಲಿ ಬಂದು ಕಾಪಾಡಿದೆ. ನೋಡಿದ್ರಲ್ಲ ಸ್ನೇಹಿತರೆ, ಅದೃಷ್ಟ ಎನ್ನುವುದು ಒಂದಿದ್ದರೆ ಸಾವು ಬಂದರೂ ನಮ್ಮನ್ನು ಏನು ಮಾಡುವುದಿಲ್ಲ.. ಈ ಘ’ಟನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.