Advertisements

ಒಬ್ಬಂಟಿಯಾಗಿ ಟ್ಯಾಕ್ಸಿಯನ್ನು ಹತ್ತಿದ ಹುಡುಗಿ.! ನಂತರ ಟ್ಯಾಕ್ಸಿ ಡ್ರೈವರ್ ಗೆ ಈ ಹುಡುಗಿ ಮಾಡಿದ್ದೇನು ಗೊತ್ತಾ..? ಶಾ’ಕಿಂಗ್…

Inspiration

ನಮಸ್ತೆ ಸ್ನೇಹಿತರೆ, ಎಲ್ಲರೂ ಮಹಿಳೆಯರಿಗೆ ಉತ್ತಮ ಸ್ವತಂತ್ರ ಇದೆ ಅಂತಹ ಭಾವಿಸುತ್ತಾರೆ. ಆದರೆ ಈ ಪ್ರಪಂಚದಲ್ಲಿ ಎಲ್ಲಿ ಹೋದರು ಮಹಿಳೆಯರಿಗೆ ಸ್ವಾತಂತ್ರ್ಯ ಅನ್ನುವುದೇ ಇಲ್ಲ. ಕೆಲವರ ಕಣ್ಣಿಗೆ ಬಿದ್ದು ಎಷ್ಟೋ ಜನ ಹೆಣ್ಣು ಮಕ್ಕಳ ಸುಂದರವಾದ ಭವಿಷ್ಯ ಹಾ’ಳಾಗಿ ಹೋಗುತ್ತಿದೆ. ತಟ್ಟನೆ ಯಾವುದಾದರೂ ಕಷ್ಟದ ಸಮಯ ಬಂದರೆ, ಅಲ್ಲಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ ಈ ಹುಡುಗಿ ಕಷ್ಟಕರ ಸಮಯದಲ್ಲಿ ಮಾಡಿದ ದೈರ್ಯ ಮತ್ತು ಆಲೋಚನೆಗೆ ಪ್ರಪಂಚವೇ ಸೂಪರ್ ಅನ್ನುತ್ತಿದೆ. ಲಂಡನ್ ನಗರದಲ್ಲಿ ಕೆಲಸ ಮುಗಿಸಿ ಒಬ್ಬ ಹುಡುಗಿ ಮನೆಗೆ ಹಿಂತಿರುಗಲು ಒಂದು ಕ್ಯಾಬ್ ಅನ್ನು ಬುಕ್ ಮಾಡುತ್ತಾಳೆ.. ಆ ಹುಡುಗಿಯನ್ನ ತನ್ನ ಕ್ಯಾಬ್ ನಲ್ಲಿ ಹತ್ತಿಸಿಕೊಂಡ ಡ್ರೈವರ್ 15 ನಿಮಿಷಗಳ ನಂತರ ಯಾರು ಇಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ. ಮುಂದೆ ಏನ್ ಆಯ್ತು ನೋಡಿ…!

Advertisements
Advertisements

ಕಾರ್ ನಿಲ್ಲಿಸಿದ ಕ್ಯಾಬ್ ಡ್ರೈವರ್ ತಕ್ಷಣವೇ ಎಲ್ಲಾ ಡೋರ್ ಗಳನ್ನು ಲಾಕ್ ಮಾಡಿದ. ನಂತರ ಹಿಂದಿನ ಸೀಟ್ ನಲ್ಲಿ ಕೂತಿದ್ದ ಹುಡುಗಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ತೊಂ’ದರೆ ಕೊಡಲು ಶುರುಮಾಡಿದ. ಆ ಹುಡುಗಿ ಎಷ್ಟೇ ಪ್ರಯತ್ನಿಸಿದರು ಕೂಡ ಬಿಡದೆ ಆಕೆಗೆ ತೊಂ’ದರೆ ಕೊಡಲು ಮುಂದುವರೆದ. ಇಂತಹ ದಿಕ್ಕುತೋಚದ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡ ಹುಡುಗಿ ಬುದ್ದಿವಂತಿಕೆಯಿಂದ ಹೇಳಿದ್ದೇನೆಂದರೆ…. ಆ ಮಾತು ಕೇಳಿದರೆ ಎಲ್ಲರಿಗೂ ಶಾ’ಕ್…!

ಏನು ಮಾಡಲಾಗದ ಪರಿಸ್ಥಿತಿಯಲ್ಲಿದ್ದ ತಾನು, ಥಟ್ಟಂತ ಒಂದು ಉಪಾಯ ಹೂಡುತ್ತಾಳೆ. ಕ್ಯಾಬ್ ಡ್ರೈವರ್ ಗೆ ಹೀಗೆ ಹೇಳುತ್ತಾಳೆ, ‘ ನನಗೆ ಏ’ಡ್ಸ್ ಇದೆ ಅಂತ.’ ಈ ಮಾತು ಕೇಳಿ ಗಾ’ಬರಿಗೊಂಡ ಡ್ರೈವರ್ ಆಕೆಯನ್ನು ಬಿಟ್ಟು ಎದ್ದು ಬಿ’ದ್ದು ಆಸ್ಪತ್ರೆಗೆ ಓಡಿ ಹೋಗಿ.. ತನಗೆ ಟೆಸ್ಟ್ ಮಾಡುವಂತೆ ವೈದ್ಯರ ಬಳಿ ಕೇಳಿಕೊಂಡ. ನಂತರ ಈ ಹುಡುಗಿಯೂ ನಡೆದ ಘಟ’ನೆ ಬಗ್ಗೆ ಪೋಲಿಸರಿಗೆ ಮುಟ್ಟಿಸಿದಳು. ತಕ್ಷಣ ಆ ಕ್ಯಾಬ್ ಡ್ರೈವರ್ ಅನ್ನು ಪೋಲಿಸರು ಹಿಡಿದು ಬಂಧಿಸಿದ್ದಾರೆ.. ಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ಹೇಳಿಕೆ ಕೊಟ್ಟ ಹುಡುಗಿ ತನಗೆ ಏ’ಡ್ಸ್ ಇಲ್ಲಾ ಆ ಕ್ಷಣದಲ್ಲಿ ಈ ದು’ಷ್ಟನಿಂದ ತಪ್ಪಿಸಿಕೊಳ್ಳಲು ಈ ರೀತಿ ಉಪಾಯ ಮಾಡಿದೆ ಎಂದು ಹೇಳಿದ್ದಾರೆ. ನೋಡಿದ್ರಲ್ವಾ ಸ್ನೇಹಿತರೆ ಈ ಘಟ’ನೆಯಿಂದ ನಮಗೆ ತಿಳಿಯುವುದೇನೆಂದರೆ, ಉಪಾಯ ಬಲ್ಲವನಿಗೆ ಅಪಾಯವಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ.