Advertisements

ನಟಿ ಸುಮಲತಾ ಮನೆಯಲ್ಲಿ ಮದುವೆ ಸಂಭ್ರಮ.. ಯಾರದ್ದು ಗೊತ್ತಾ?

Cinema

ದಕ್ಷಿಣ ಭಾರತ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಹಿರಿಯ ನಟಿ ಸುಮಲತಾ ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಈ ನಟಿ, ಗೌರವಾನ್ವಿತ ಪಾತ್ರಗಳನ್ನೇ ಆರಿಸಿಕೊಂಡು ನಯಜ ಅಭಿನೇತ್ರಿ
ಅನಿಸಿಕೊಂಡವರು ಸುಮಲತಾ ಪತಿಯ ಅಂಬರೀಶ್ ನಿಧನದ ನಂತರ ಅಭಿಮಾನಿಗಳ ಮನವಿಯ ಮಣಿದು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯ ಸಾಧಿಸಿದರು. ಸುಮಲತಾ ಅವರು ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಸುಂದರವಾದ ನಟಿಯರಲ್ಲಿ ಒಬ್ಬರು.

[widget id=”custom_html-5″]

Advertisements
Advertisements

ಇವರು ಮೂಲತಹ ಆಂಧ್ರ ಪ್ರದೇಶದವರು ಹುಟ್ಟಿ ಬೆಳೆದಿದ್ದು ಓದಿದ್ದು ಎಲ್ಲವೂ ಅಲ್ಲಿಯೇ ತೆಲುಗು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿ ನಾಯಕಿಯಾದ ನಂತರ ಕನ್ನಡ ತಮಿಳು ಮತ್ತು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಹ ನಟಿಸಿ ಎಲ್ಲ ಚಿತ್ರರಂಗದಲ್ಲೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಇಂದಿಗೂ ಸುಮಲತಾ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಸುಮಲತಾ ಅವರ ಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಮೊದಲಿಗೆ ಎಲ್ಲರೂ ಫೋಟೋಗಳನ್ನು ನೋಡಿ ಅಭಿಷೇಕ್ ಅವರ ಮದುವೆ ಗೊತ್ತಾಗಿರಬಹುದೆ ಎಂದುಕೊಂಡರು.

[widget id=”custom_html-5″]

ಆದರೆ ಇದು ಸುಮಲತಾ ಅವರ ಸಹೋದರನ ಮಗನ ನಿಶ್ಚಿತಾರ್ಥದ ಫೋಟೋ ಗಳಾಗಿದ್ದವು ನಾನು ಎತ್ತಿ ಆಡಿಸಿದ
ಮಗುವಿಗೆ ಮದುವೆಯೆಂದರೆ ನನಗೆ ತುಂಬಾ ಸಂತೋಷ ಆಗುತ್ತೆ ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು ಅಭಿಷೇಕ್ ಗೆ ಬೇಗ ಮದುವೆ ಮಾಡಿ ಎನ್ನುತ್ತಿದ್ದಾರೆ .

[widget id=”custom_html-5″]