Advertisements

ನಟ ಸೂರ್ಯ ಯಾಕೆ ಎರಡು ಸಲ ಮದುವೆಯಾದರು ಗೊತ್ತೇ! ನಿಜವಾಗ್ಲೂ ಶಾಕ್ ಆಗ್ತೀರಾ..

Cinema

ತಮಿಳಿನ ಟಾಪ್ ಹೀರೋ ಸೂರ್ಯ ಖ್ಯಾತ ನಟರಾದ ಶಿವಕುಮಾರ್ ಅವರ ಮಗ ಶಿವಕುಮಾರ್ ಅವರು ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಯಾವಾಗಲೂ ಅವರ ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ. ಮಿಡಲ್ ಕ್ಲಾಸ್ ಫ್ಯಾಮಿಲಿ ಅದಕ್ಕೆ ಕಾರಣ ಶಿವಕುಮಾರ್ ಗೆ ಇರುವ ಅತಿಯಾದ ಒಳ್ಳೆಯತನ ನಿರ್ಮಾಪಕರಿಗೆ ಹಿಂ’ಸೆ ಕೊಡದೆ ಅವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದರು. ಯಾರನ್ನು ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್. ನಿರ್ಮಾಪಕರು ಕಷ್ಟದಲ್ಲಿ ಇದ್ದರೆ ಪ್ರೀ ಆಗಿ ಸಿನಿಮಾ ಮಾಡುತ್ತಿದ್ದರು. ಈ ಕಡೆ ಸೂರ್ಯ ಅವರಿಗೆ ಆಕ್ಟಿಂಗ್ ಎಂದರೆ ಬಿಲ್ ಕುಲ್ ಇಷ್ಟ ಇರಲಿಲ್ಲ. ತಂದೆಗೆ ಮಾತ್ರ ಮಗನನ್ನು ಹೀರೋ ಮಾಡಬೇಕೆಂದು ದೊಡ್ಡ ಆಸೆ ನಾನು ಬಿಜಿನೆಸ್ ಮಾಡುತ್ತೇನೆ ಎಂದು ಇಂಪೋರ್ಟ್ ಎಕ್ಸ್ಪರ್ಟ್ ಕಂಪನಿ ಶುರುಮಾಡಿದ ಸೂರ್ಯ ದಿನಕ್ಕೆ 200 ಕಿಲೋಮೀಟರ್ ಸುತ್ತಾಡಿ 18 ಗಂಟೆಗಳ ಕಾಲ ಕೆಲಸ ಮಾಡಿ ತಮ್ಮ ಕಂಪನಿಯನ್ನು ಡೆವಲಪ್ ಮಾಡಲು ತುಂಬಾ ಪ್ರಯತ್ನ ಪಟ್ಟರು. ಆದರೆ ಅದರಲ್ಲಿ ಸಕ್ಸಸ್ ಸಿಗಲಿಲ್ಲ .

[widget id=”custom_html-5″]

Advertisements
Advertisements

ಹಾಗೆ ಕೈಗೆ ಕೂಡ ಹಣ ಕೂಡ ಬರಲಿಲ್ಲ. ಆಗ ಮನೆಯವರ ಒತ್ತಾಯಕ್ಕೆ ಮಣಿದು ಸಿನಿಮಾ ಮಾಡಲು ಒಪ್ಪಿಕೊಂಡರು ಸೂರ್ಯ ಕುಟುಂಬ ಪೋಷಣೆಗಾಗಿ ನಟನೆ ಮಾಡಲು ಶುರುಮಾಡಿದ ಸೂರ್ಯ ಮೊದಲ ಚಿತ್ರಕ್ಕೆ ಐವತ್ತು ಸಾವಿರ ಸಂಭಾವನೆ ಪಡೆದು ನಟಿಸಿದರು. ನಂತರ ನಟಿ ಜ್ಯೋತಿಕಾ ಜೊತೆ ಸತತವಾಗಿ ಮೂರು ಚಿತ್ರಗಳನ್ನು ಮಾಡಿದರು. ಆಗ ಗಾಸಿಪ್ ಗಳು ಶುರುವಾಯಿತು. ಜ್ಯೋತಿಕಾ ಜೊತೆ ಸೂರ್ಯ ಅವರಿಗೆ ಅಫೇರ್ ಇದೆಯೆಂದು ನ್ಯೂಸ್ ಕ್ರಿಯೇಟ್ ಮಾಡಿದರು ಮೀಡಿಯಾದವರು. ನಟನೆ ಹೊರತುಪಡಿಸಿ ಪರ್ಸನಲ್ ಆಗಿ ಅಲ್ಲಿಯವರೆಗೂ ಜ್ಯೋತಿಕಾ ರನ್ನು ಮಾತನಾಡದ ಸೂರ್ಯ ಗಾಸಿಪ್ ಗಳ ಬಗ್ಗೆ ಜ್ಯೋತಿಕಾ ಜೊತೆ ಮಾತನಾಡಲು ಶುರುಮಾಡಿದರು. ನಂತರದ ದಿನಗಳಲ್ಲಿ ಇಬ್ಬರ ಮಧ್ಯೆ ಲವ್ ಸ್ಟಾರ್ಟ್ ಆಯ್ತು ಮನೆಯಲ್ಲಿ ತಂದೆ ತುಂಬಾ ಸ್ಟ್ರಿಟ್ ಇದ್ದ ಕಾರಣ ತನ್ನ ಲವ್ ವಿಷಯ ಹೇಳಲು ಭಯಪಟ್ಟರು ಸೂರ್ಯ.

[widget id=”custom_html-5″]

ಕೊನೆಗೆ ಒಂದು ದಿನ ಧೈರ್ಯ ಮಾಡಿ ತಮ್ಮ ಲವ್ ವಿಷಯವನ್ನು ಮನೆಯಲ್ಲಿ ಹೇಳಿದಾಗ ಸುಧಾರಾಮು ಒಪ್ಪಲಿಲ್ಲ
ಸೂರಿ ಅವರ ತಂದೆಗೆ ಈ ಮದುವೆ ಇಷ್ಟವಿರಲಿಲ್ಲ. ಆಗ ಜ್ಯೋತಿಕಾಗೆ ಕೊಟ್ಟ ಮಾತಿಗಾಗಿ ತಂದೆಯನ್ನು ಎದುರಿಸಿ ರಹಸ್ಯವಾಗಿ ಜ್ಯೋತಿಕಾ ಅವರಿಗೆ ತಾಳಿ ಕಟ್ಟಿದರು ಸೂರ್ಯ, ಆಗ ವಿಧಿ ಇಲ್ಲದೆ ಅಧಿಕೃತವಾಗಿ ಮತ್ತೆ ಇಬ್ಬರಿಗೂ ಮದುವೆ ಮಾಡಿದರು ಸೂರ್ಯ ಮನೆಯವರು. ಹೀಗೆ ಎರಡು ಬಾರಿ ಜ್ಯೋತಿಕಾ ಅವರನ್ನು ಮದುವೆಯಾದರು ಸೂರ್ಯ ಎಂದು ಆಗಿನ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಅದು ಎಷ್ಟು ಮಾತ್ರ ನಿಜಾನೋ ಗೊತ್ತಿಲ್ಲ ಆದರೆ ಜ್ಯೋತಿಕಾ ಗೆ ಕೊಟ್ಟ ಮಾತಿಗಾಗಿ ಸೂರ್ಯ ಏನು ಮಾಡಕ್ಕು ಸಿದ್ಧರಿದ್ದರು ಅನ್ನೋದು ಮಾತ್ರ ಸತ್ಯ. ಇಂತಹ ಗಂಡನನ್ನು ಪಡೆಯಕ್ಕೆ ಜ್ಯೋತಿಕಾ ಅವರು ಅದೃಷ್ಟ ಮಾಡಿರಬೇಕು ಅಲ್ಲವೇ..

[widget id=”custom_html-5″]