Advertisements

ಈ ಸ್ಟಾರ್ ನಟಿಗೆ ಮಾತು ಬರಲ್ಲ ಕಿವಿಯೂ ಕೇಳಿಸಲ್ಲ.! ಈ ನಟಿಯ ಸ್ಟೋರಿ ಕೇಳಿದ್ರೆ ನಿಜಕ್ಕೂ ಕ’ಣ್ಣೀರು ಬರುತ್ತದೆ.. ಈ ನಟಿ ಯಾರು ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ, ಯಾರ ಬಳಿಯಾದರೂ ನಮ್ಮ‌ ಭಾವನೆಗಳನ್ನ ಹೇಳಬೇಕು ಅಂದ್ರೆ ಮಾತು ಬರಬೇಕು ಮತ್ತೊಬ್ಬ ಭಾವನೆಗಳನ್ನು ಕೇಳಬೇಕು ಅಂದ್ರೆ ನಮಗೆ ಕಿವಿ ಕೇಳಿಸಬೇಕು ಇವೆರಡೂ ಇಲ್ಲ ಅಂದ್ರೆ ಜೀವನ ಹೇಗಿರುತ್ತದೆ ಎಂದು ಊಹೆ ಮಾಡಿಕೊಳ್ಳುವುದಕ್ಕೂ ಕಷ್ಡ ಆಗುತ್ತದೆ.. ಆದರೆ ಈ ಹುಡುಗಿ ಮಾತ್ರ ತನಗೆ ಮಾತು ಬಾರದೇ ಇದ್ದರು ಕಿವಿ ಕೇ’ಳಿಸದೆ ಇದ್ದರು ದೊಡ್ಡ ಸ್ಟಾರ್ ನಟಿ‌ ಆಗುವ ಕನಸನ್ನ ಕಂಡಿದ್ದರು ನಂತರ ಆ ಹುಡುಗಿಯ ಜೀವನದಲ್ಲಿ ಆಗಿದೇನ್ನು ಆ ನಟಿ‌ ಯಾರೆಂದು ನೋಡೋಣ ಬನ್ನಿ.. ತನಗೆ ಮಾತು ಬರದಿದ್ದರೂ ಕಿವಿ ಕೇಳಿಸದಿದ್ದರು ಜೀವನವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಈ ನಟಿಯ ಹೆಸರು ಅಭಿನಯ ಅಂತ. ಕನ್ನಡದ ಹುಡುಗರು ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ತಂಗಿಯಾಗಿ ಶ್ರೀನಗರ್ ಕಿಟ್ಟಿಗೆ ಪ್ರೇಯಸಿಯಾಗಿ ಕಾಣಿಸಿಕೊಂಡು ತಮ್ಮ ಅದ್ಬುತ ನಟನೆಯ ಮೂಲಕ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ ನಟಿ..

Advertisements
Advertisements

ನಟಿ ಅಭಿನಯ ಹುಟ್ಟಿದ ಕೇವಲ ಮೂರು ತಿಂಗಳಿಗೆ ಕೇಳುವ ಹಾಗು ಮಾತಾನಾಡುವ ಶಕ್ತಿಯನ್ನು ಕಳೆದುಕೊಂಡರು. ಆನಂತರ ಪ್ರತಿ ದಿನ ಅಭಿನಯ ಜೀವನ ಕ’ಷ್ಟಕರವಾಗಿ ಬದಲಾವಣೆ ಆಯಿತು. ಟಿವಿಯಲ್ಲಿ ಸಿನಿಮಾ ನೋಡುತ್ತಿದ್ದ ಅಭಿನಯ ಏನು ಅರ್ಥ ಆಗದೆ ನೊಂದುಕೊಳ್ಳುತ್ತಿದ್ದರು ಆಗ ತನ್ನ ಮಗಳಿಗೆ ಮಾತುಗಳು ಆರ್ಥ ಆಗುವ ಹಾಗೆ ಪ್ರತಿದಿನ ಟ್ರೈ’ನಿಂಗ್ ಕೊಡುತ್ತಿದ್ದ ತಂದೆ ಆನಂದ್ ವರ್ಮಾ ಅವರು ಕೊನೆಗೆ ಅದರಲ್ಲಿ ಯಶಸ್ಸು ಸಾಧಿಸಿದ್ದರು.‌. ಬೆಳೆಯುತ್ತಿದ್ದಂತೆ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಅಭಿನಯ ತನ್ನ ಮಗಳನ್ನ ನೋಡಿ ಮಗಳನ್ನು ನಟಿಯಾಗಿ ಮಾಡಬೇಕೆಂದು ಮೊದಲು ಮಾಡಾಲಿಂಗ್ ಕಳುಹಿಸಿದರು ತಂದೆಯಾದ ಆನಂದ್ ವರ್ಮಾ.. ನಂತರ ಅಭಿನಯ ಸ್ಥಿತಿಯನ್ನ ನೋಡಿ ನಿರ್ದೇಶಕರು ಯಾರು ಕೂಡ ಇವರಿಗೆ ಸಿನಿಮಾದಲ್ಲಿ ನಟನ ಮಾಡುವ ಅವಕಾಶ ಕೊಡಲು ಮುಂದಾಗಲಿಲ್ಲ.. ಕೊನೆಗೆ ಅಭಿನಯ ಅವರ ನಟನಾ ಕೌಶಲವನ್ನು ನೋಡಿದ ನಿರ್ದೇಶಕ ನಾಡೋಡಿಗಲ್ ಎನ್ನುವ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ನೀಡಿದರು..

ಆ ಸಿನಿಮಾ ಕನ್ನಡದಲ್ಲಿ ಹುಡುಗರು, ತೆಲುಗಿನಲ್ಲಿ ಶಂಭೋ ಶಿವ ಶಂಭೋ ಸಿನಿಮಾವಾಗಿ ರಿ’ಮೇಕ್ ಆಯಿತು. ‌ ಈ ಸಿನಿಮಾ ನಟಿ ಅಭಿನಯಾಗೆ ಒಳ್ಳೆಯ ಹೆಸರಿನ ಜೊತೆಗೆ ಬೇರೆ ಸಿನಿಮಾಗಳಲ್ಲಿ ನಟನ ಮಾಡಲು ಹೆಚ್ಚು ಹೆಚ್ಚು ಅವಕಾಶಗಳನ್ನು ಹಾಗು ಅವಾರ್ಡ್ ಗಳನ್ನು ತಂದು ಕೊಟ್ಟಿತು.. ಈಗ ಸುಮಾರು 30 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ನಟಿ‌ ಅಭಿನಯ ಅವರು.. ಮಾತನಾಡಲು ಆಗದ ಮಗಳ ಬಗ್ಗೆ ಪ್ರತಿ ಕ್ಷಣ ಯೋಚನೆ ಮಾಡುತ್ತಿದ್ದ ತಂದೆ ಆನಂದ್‌ ವರ್ಮಾ ಅವರು ಕತ್ತಲು ತುಂಬಿದ ತನ್ನ ಮಗಳು ಅಭಿನಯ ಜೀವನದಲ್ಲಿ ಹೊಸ ಬೆಳಕನ್ನು ಮುಡಿಸಿದರು.. ತನ್ನ ಮಗಳಿಗೆ ಹೊಸ ಪ್ರಪಂಚ ಸೃಷ್ಟಿಸಿದರು. ಅಷ್ಟೇ ಅಲ್ಲದೆ ನಟಿಯಾಗುವಂತೆ ಮಾಡಿದರು. ತನ್ನ ಜೀವನವನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಅಭಿನಯಳಿಗೆ ಹೊಸ ಬದುಕನ್ನ ರೂಪಿಸಿದ ತಂದೆಯ ಅತಿಯಾದ ಪ್ರೀತಿ ಹಾಗು ಮಗಳ ಮೇಲೆ ತಂದೆಗೆ ಇರುವ ಕಾಳಜಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…