Advertisements

ಸಿನಿಮಾರಂಗಕ್ಕೆ ಬರುವ ಮುನ್ನ ಮಾರಿಮುತ್ತು ಏನು ಕೆಲಸ ಮಾಡುತ್ತಿದ್ದರು ಗೊತ್ತಾ..? ಇವರಿಗೆ ಸಿನಿಮಾ ನಂಟು ಬಂದಿದ್ದು ಹೇಗೆ ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ, ನಟಿ ಮಾರಿಮುತ್ತು ಯಾರಿಗೆ ಗೊತ್ತಿಲ್ಲ ಹೇಳಿ.. ತನ್ನ ನಟನೆಯಿಂದ ಕನ್ನಡ ಸಿನಿಮಾರಂಗದಲ್ಲಿ ಫೇಮಸ್ಸಾದ ನಟಿ ಇವರು. ಉಪೇಂದ್ರ ಅವರು ಒದಗಿಸಿಕೊಟ್ಟ ಆಕಸ್ಮಿಕ ಅವಕಾಶವನ್ನು ಹಾಳು ಮಾಡದೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವವರಲ್ಲಿ ನಟಿ ಮಾರಿಮುತ್ತು ಸಹ ಒಬ್ಬರು. ಮಾರಿಮುತ್ತು ಅವರ ಕನ್ನಡ ಸಿನಿಮಾ ಎಂಟ್ರಿ ತುಂಬಾ ಆಕಸ್ಮಿಕವಾಗಿ ನಡೆದಿದೆ. ಸಿನಿಮಾಗೂ ಬರುವ ಮುಂಚೆ ಇವರು ಬೇರೆ ಕೆಲಸ ಮಾಡುತ್ತಿದ್ದರು. ಇವರು ಮೊದಲು ಮಾಡುತ್ತಿದ್ದ ಕೆಲಸವೇನು..? ಹಾಗೂ ಇವರ ಸಿನಿಪಯಣ ಹೇಗೆ ಶುರುವಾಯಿತು ಅಂತ ನೋಡೋಣ ಬನ್ನಿ..

Advertisements
Advertisements

ನಟ ಉಪೇಂದ್ರ ಅವರು ತಮ್ಮ ಉಪೇಂದ್ರ ಸಿನೆಮಾದಲ್ಲಿ ನಟನೆ ಮಾಡಲು ಲೇಡಿ ಡಾ’ನ್ ಪಾತ್ರಕ್ಕಾಗಿ ತುಂಬಾ ಹುಡುಕಾಟ ಮಾಡ್ತಿರ್ತಾರೆ.. ಇದೇ ಸಮಯದಲ್ಲಿ ಈಕೆ ಉಪೇಂದ್ರ ಅವರ ಕಣ್ಣಿಗೆ ಬೀ’ಳ್ತಾ’ರೆ.. ಅಂದ ಹಾಗೆ ಈ ನಟಿಯ ಹೆಸರು ಮಾರಿಮುತ್ತು ಅಲ್ಲ, ನಿಜವಾದ ಹೆಸರು ಸರೋಜಮ್ಮ. ಸರೋಜಮ್ಮ ಅವರಿಗೆ ಸಿನೆಮಾರಂಗದ ನಂಟೆ ಇರುವುದಿಲ್ಲ.. ಆದರೆ ಮಾರಿಮುತ್ತು ಅವರ ಬಗ್ಗೆ ತಿಳಿಯಲು ಅವರನ್ನು ಉಪೇಂದ್ರ ಅವರ ಟೀಂ ಫಾಲೋ ಮಾಡ್ತಿರ್ತಾರೆ..‌ ಅಂದಹಾಗೆ ಸರೋಜಮ್ಮ ಅವರು ವಿಧಾನಸೌಧದಲ್ಲಿ ಸರ್ಕಾರಿ ನೌಕರಿ ಆಗಿ ಕೆಲ್ಸ ಮಾಡ್ತಿರ್ತಾರೆ.. ಎರಡ್ಮೂರು ದಿನದಿಂದ ಯಾರೋ ನನ್ನ ಹಿಂದೆ ಬರುತ್ತಿದ್ದಾರೆ ಎಂದು ಗಮನಿಸಿದ ಸರೋಜಮ್ಮ.

ಯಾರು ನೀವು ನನ್ನನ್ನು ಯಾಕೆ ಫಾಲೋ ಮಾಡುತ್ತಿದ್ದೀರಾ ಅಂತ ಉಪೇಂದ್ರ ಟೀಂ ಕೇಳಿಬಿಡುತ್ತಾರೆ. ಆಗ ಆ ಸಿನಿಮಾ ತಂಡ ನಮ್ಮ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ನೀವು ಬೇಕು ಅಂಥ ಸರೋಜಮ್ಮ ಅವರನ್ನ ಕೇಳ್ತಾರೆ. ಆಗ ಸರೋಜಮ್ಮ ನಾನು ಸಿನಿಮಾದಲ್ಲಿ ನಟಿಸುವುದಿಲ್ಲ ಅಂತ ಅವರ ಆಫರ್ ಅನ್ನು ನಿರಾಕರಿಸುತ್ತಾರೆ.. ನಂತರ ಉಪೇಂದ್ರ ಅವರೇ ಖುದ್ದಾಗಿ ಬಂದು ಸರೋಜಮ್ಮನವರ ಮನ ಒಲಿಸುತ್ತಾರೆ..‌ ಉಪೇಂದ್ರ ಅವರು ನೀಡಿದ ಆ ಸಣ್ಣ ಅವಕಾಶಗಳನ್ನು ಬಳಸಿಕೊಂಡು ತಮ್ಮದೇ ಚಾಪು ಮೂಡಿಸುವಂತೆ ಮಾಡಿದ್ದಾರೆ ಮಾರಿಮುತ್ತು.. ನಂತರ ಮಾರಿಮುತ್ತು ಅವರು ಸರ್ಕಾರಿ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸಿನೆಮಾ ಕ್ಷೇತ್ರದಲ್ಲಿ ಮುಂದುವರೆದುತ್ತಾರೆ..‌ ಆದರೆ 2016 ರಲ್ಲಿ ಆಕಸ್ಮಿಕವಾಗಿ ವಿ’ಧಿವಶರಾಗುತ್ತಾರೆ. ನಟಿ ಮಾರಿಮುತ್ತು ಅವರ ನಟನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಹಾಗೂ ಶೇರ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಬಹುದು.