Advertisements

ನಟ ಶಶಿಕುಮಾರ್ ಅವರ ಬಗ್ಗೆ ನಿಮಗೆಷ್ಟು ಗೊತ್ತು..? ಅವರ ಮೊಮ್ಮಗಳು ಹೇಗಿದ್ದಾಳೆ ಗೊತ್ತಾ..? ಮುದ್ದಾದ ಪಾಪುನ ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ರವರು ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಯಾಕೆಂದರೆ ಇವರು ಕನ್ನಡ ಹಿರಿಯ ಕಲಾವಿದರಲ್ಲಿ ಒಬ್ಬರು, ನಟ‌ ಶಶಿಕುಮಾರ್ ಅವರು ಅಭಿನಯದ ಸಿನಿಮಾಗಳು ಕೇವಲ ಸಾಂಸಾರಿಕ ಜೀವನದ ಸಿನಿಮಾಗಳಾಗಿದ್ದವು.. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಹಾಗು ಅತ್ಯಂತ ಯಶಸ್ವಿ ಹಾಗು ಜನಪ್ರಿಯ ನಟ‌ ಕೂಡ ಹೌದು.. ಕನ್ನಡ ಸಿನಿಮಾದಲ್ಲಿ ಅಲ್ಲದೇ, ತೆಲುಗು, ತಮಿಳು, ಮಲೆಯಾಳಂ, ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.. ಇನ್ನು‌ ನಟ ಶಶಿಕುಮಾರ್ ಅವರು ರಜನಿಕಾಂತ್ ಅಭಿನಯದ ಬಾಷಾ ಚಿತ್ರದಲ್ಲಿ‌ ಅದ್ಭುತವಾದ ಪಾತ್ರವನ್ನು ನಿರ್ವಹಿಸಿದ್ದಾರೆ..

Advertisements
Advertisements

ಇನ್ನು‌ ಇವರನ್ನು ಸುಪ್ರೀಮ್ ಹೀರೋ ಎಂದು ಕರೆಯುತ್ತಿದ್ದರು.. ಶಶಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಅಪಾರವಾದ ಗೌರವ ಹಾಗು ಯಶಸ್ಸನ್ನು ಗಳಿಸಿದರು.. ಇವರಿಗೆ ಈಗ 55 ವರ್ಷ‌ ವಯಸ್ಸಾಗಿದೆ.. ಇನ್ನು ನಟ ಶಶಿಕುಮಾರ್ ಅವರ ಕುಟುಂಬದ ಪೋಟೋಗಳನ್ನ ನೀವು ನೋಡುತ್ತಿರಬಹುದು.. ಶಶಿಕುಮಾರ್ ಅವರ ಪತ್ನಿಯ ಹೆಸರು ಸರಸ್ವತಿ ಇವರು 1993 ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. 1982 ರಲ್ಲಿ ನಿರ್ಮಾಣವಾದ ನಟ ಚಿರಂಜೀವಿ‌ ಸುಧಾಕರ ಎಂಬ ಚಿತ್ರದಲ್ಲಿ ವೀಲನ್ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು..

ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ತಂದ ನಂತರ‌, ಯುದ್ಧಕಾಂಡ, ಇಂದ್ರಜಿತ್, ಸಿಬಿಐ‌ ಶಂಕರ್, ಚಾಲೆಂಜ್ ಗೋಪಾಲ ಕೃಷ್ಣ, ಬಾರೆನನ್ನ ಮುದ್ದಿನ ರಾಣಿ, ಇಂತಹ ಅನೇಕ ಸಿನಿಮಾಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ.. ಇಲ್ಲಿಯವರೆಗೂ ಸುಮಾರು 100‌ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಶಶಿಕುಮಾರ್ ಅವರು ಕೊನೆಯದಾಗಿ ನಟಿಸಿದ ಚಿತ್ರ ಎಂದರೆ ಅದು ಕುರುಕ್ಷೇತ್ರ, ಇನ್ನು ಈ ಒಂದು ಚಿತ್ರದಲ್ಲಿ ಉನ್ನತ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಬಹುದು.. ಸ್ನೇಹಿತರೆ ನಟ ಶಶಿಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..