Advertisements

ತನ್ನ 70 ಕೋಟಿ ಮನೆಯನ್ನು ಅನಾಥ ಮಕ್ಕಳಿಗೆ ಕೊಟ್ಟ ಖ್ಯಾತ ನಟ..?

Kannada News

ನಮಸ್ತೆ ಸ್ನೇಹಿತರೆ ಸಿನಿಮಾ ರಂಗದಲ್ಲಿ ಕೆಲವು ನಟರು ತುಂಬಾ ದುಡ್ಡು ಮಾಡುತ್ತಾರೆ.. ಕೆಲವು ನಟರು ಸ್ವಂತ ಉಪಯೋಗಕ್ಕೆ ಬಳಸಿಕೊಂಡರೆ ಇನ್ನೂ ಕೆಲವರು ಅಭಿಮಾನಿಗಳಿಗೆ ಏನಾದರೂ ಮಾಡಬೇಕು ಎಂಬ ಆಲೋಚನೆಯಿಂದ ಸಹಾಯ ಮಾಡುತ್ತಾರೆ.. ಆದರೆ ಇಲ್ಲೊಬ್ಬ ನಟ ತನ್ನ 70 ಕೊಟಿ ಬೆಲೆ ಬಾಳುವ ಮನೆಯನ್ನು ಅನಾಥ ಮಕ್ಕಳಿಗೆ ಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.. ಇದನ್ನು ನೋಡಿದ ಚಿತ್ರರಂಗವೂ ಬಾಯಿ ಮೇಲೆ ಬೆಳ್ಳಿಟ್ಟುಕೊಂಟ್ಟಿದೆ..

ಅಷ್ಟಕ್ಕೂ ಇವರು ಯಾರು ಎಂದರೆ ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಅವರು.. ಇವರ ತಂದೆಯವರು ಕೂಡ ನಟನಾಗಿದ್ದು ಬಹಳ ಪ್ರಸಿದ್ಧಿಯನ್ನು ಹೊಂದಿದ್ದವರು.. ತಂದೆ ನಟನಾಗಿದ್ದರೂ ಸೂರ್ಯ ಅವರು ಪ್ರಾರಂಭದಲ್ಲಿ ಒಂದು ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ 750 ರೂಪಾಯಿಗೆ ಕೆಲಸವನ್ನು ಮಾಡಿದ್ದಾರೆ.. ಇನ್ನೂ ಇವರು ಟಾಪ ನಟ ಎನ್ನುವ ರೀತಿ ಅಭಿಮಾನಿಗಳ ನಡುವೆ ನಡೆದುಕೊಂಡಿಲ್ಲ ಸಾಮನ್ಯ ವ್ಯಕ್ತಿಯಂತೆ ಅಭಿಮಾನಿಗಳಿಗೆ ಗೌರವವನ್ನು ಕೊಡುತ್ತಾರೆ..

ಇನ್ನೂ ಇತ್ತೀಚಿಗೆ ಅಭಿಮಾನಿಗಳು ಸೂರ್ಯ ಅವರ ಕಾಲಿಗೆ ನಮಸ್ಕರಿಸಿದಾಗ.. ನಟ ಸೂರ್ಯ ಅವರು ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡಿದ್ದಾರೆ.. ಸಾಮನ್ಯವಾಗಿ ಕೆಲವು ನಟರು ಮದುವೆಯಾದ ಮೇಲೆ ಬೇರೆ ಮನೆ ಮಾಡತ್ತಾರೆ.. ಆದರೆ ಸೂರ್ಯ ಅವರ ತಮ್ಮ ಕಾರ್ತಿ ಮದುವೆಯಾದರೂ ತಂದೆ ತಾಯಿಯ ಜೊತೆ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ.. ನಟ ಸೂರ್ಯ ಅವರು ಚೆನ್ನೈ ನ ಒಂದು ಏರಿಯಾದಲ್ಲಿ ತುಂಬು ಕುಟುಂಬದ ಜೊತೆ ವಾಸ ಮಾಡುತ್ತಿದ್ದರೂ.. ಆದರೆ ಇವರ ಕುಟುಂಬ ದೊಡ್ಡದಾಗುತ್ತಿದ್ದಂತೆ ಆ ಮನೆ ಇವರಿಗೆ ಸಾಲುತ್ತಿರಲಿಲ್ಲ..

ಈಗಾಗಿ ದೊಡ್ಡ ಕುಟುಂಬಕ್ಕೆ ಬೇಕಾಗುವ ಒಂದು ದೊಡ್ಡ ಮನೆಯನ್ನು ಕಟ್ಟಿಸಿ ಈಗ ಎಲ್ಲರೂ ಈ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.. ಇನ್ನೂ 70 ಕೋಟಿ ಬೆಲೆ ಬಾಳುವ ಹಳೆಯ ಮನೆಯನ್ನು ಮಾರದೇ ಅನಾಥ ಮಕ್ಕಳಿಗೆ ನೀಡಿದ್ದಾರೆ.. ಎಂತಹ ಒಳ್ಳೆಯ ದೊಡ್ಡ ವ್ಯಕ್ತಿ ಅಲ್ಲವೇ ಹಣದ ಹಿಂದೆ ಹೋಡುವ ಈ ಜಗತ್ತಿನಲ್ಲಿ ಮಾನವೀಯತೆ ಮೌಲ್ಯವನ್ನು ತಿಳಿದು ಸೂರ್ಯ ಅವರ ಈ ನಿರ್ದಾರವನ್ನು ಮೆಚ್ಚುವಂತದ್ದು.. ಕಷ್ಟ ಎಂದರೆ ಸಾಕು ನಟ ಸೂರ್ಯ ಅವರು ಒಂದು ಹೆಜ್ಜೆ ಮುಂದೆ ಇರುತ್ತಾರೆ.. ಈಗ ನೂರಾರು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.. ದೇವರು ಸೂರ್ಯ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ಕೇಳಿಕೊಳ್ಳೋಣ..