Advertisements

ಬಾಲನಟಿ ಬೇಬಿ ರೇಖಾ ರವರು ಈಗ ಹೇಗಿದ್ದಾರೆ ಗೊತ್ತಾ? ಅವರ ಕುಟುಂಬ ಹೇಗಿದೆ ನೋಡಿ?

Cinema

ನಮಸ್ಕಾರ ವೀಕ್ಷಕರೇ 80 -90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಂಡಿತು ಹೌದು ಸಾಕಷ್ಟು ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ತೋರಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಅವರ ಹೆಸರನ್ನು ಹಚ್ಚಹಸಿರಾಗಿ ಉಳಿಸಿಕೊಂಡಿದ್ದಾರೆ ಅದರಲ್ಲಿ ಬಾಲನಟಿಯಾಗಿ ಮಿಂಚಿದ ಬೇಬಿ ರೇಖಾ ಕೂಡ ಒಬ್ಬರು ಹೌದು ಕನ್ನಡ ಚಿತ್ರಗಳಲ್ಲಿ ಇವರಿಲ್ಲದ ಚಿತ್ರಗಳೇ ಇಲ್ಲ ಅಂತ ಹೇಳಬಹುದು ಮಕ್ಕಳ ಪ್ರಧಾನವಾದ ಚಿತ್ರಗಳಲ್ಲಿ ಬೇಬಿ ರೇಖಾ ಅವರು ಎಲ್ಲ ಚಿತ್ರಗಳಲ್ಲೂ ಕೂಡ ನಟಿಸುತ್ತಾ ಇದ್ದರು ಅಷ್ಟರಮಟ್ಟಿಗೆ ಅವರ ನಟನೆ ತುಂಬಾ ಅದ್ಭುತವಾಗಿತ್ತು ಅಂತ ಹೇಳಬಹುದು ಹಾಗಾದರೆ ಬಾಲನಟಿಯಾಗಿ ರಂಜಿಸಿದ ನಟಿ ರೇಖಾ ಈಗ ಹೇಗಿದ್ದಾರೆ ಬೇಬಿ ರೇಖಾ ಅವರು ಈಗ ಏನು ಮಾಡುತ್ತಾ ಇದ್ದಾರೆ ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಇವತ್ತು ಬೇಬಿ ರೇಖಾ ಅವರ ಬಗ್ಗೆ ಹೇಳೋದಕ್ಕೆ ಒಂದು ಪ್ರಮುಖ ಕಾರಣವಿದೆ

Advertisements
Advertisements

ಹೌದು ಬಹಳ ವರ್ಷಗಳ ನಂತರ ಮತ್ತೆ ಗೆಳೆಯರ ಮಿಲನ ಅಂತ ರೇಖಾ ಅವರ ಸ್ನೇಹಿತೆ ಹೇಮಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರೇಖಾ ಅವರ ಈಗಿನ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ ಜೊತೆಗೆ ರೇಖಾ ಅವರು ಬಾಲನಟಿಯಾಗಿ ನಟಿಸಿದ ಚಿತ್ರಗಳ ಕೆಲವೊಂದಿಷ್ಟು ಫೋಟೋಗಳ ಜೊತೆಗೆ ಈಗಿನ ಅವರ ಫೋಟೋ ಒಂದನ್ನು ಶೇರ್ ಮಾಡಿಕೊಂಡು ತುಂಬಾ ವರ್ಷಗಳ ನಂತರ ಗೆಳೆಯರ ಮಿಲನವಾಗಿದೆ ಈ ಗೆಳೆತನ ಸವಿನೆನಪು ವಿಶ್ವಾಸ ಆತ್ಮೀಯತೆ ಹೀಗೆ ಇರಲಿ ಅಂತ ಬರೆದುಕೊಂಡಿದ್ದಾರೆ ಭೇಟಿಯಾದ ನಂತರ ಸವಿನೆನಪುಗಳು ಹರಟೆ ಮಾತು ಇನ್ನು ಮುಗಿತಾ ಇಲ್ಲ ಅಂತ ಹೇಳಿ ಈಗ ಹೇಮಾ ಅವರು ತಮ್ಮ ಸ್ನೇಹಿತೆ ಬೇಬಿ ರೇಖಾ ಅವರ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಹೌದು ಬಾಲನಟಿಯಾಗಿ ಸುಮಾರು 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ರೇಖಾ ಅವರು ಭಕ್ತ ಸಿರಿಯಾಳ, ತುಳಸಿದಳ,ಮಧುರ ಸಂಗಮ, ಸಿಂಹದಮರಿ ಸೈನ್ಯ ಸೇರಿದಂತೆ ಪ್ರೀತಿಸಿ ನೋಡು,ಕ್ರಾಂತಿಯೋಗಿ ಬಸವಣ್ಣ, ಕಾಳಿಂಗ, ಹೀಗೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಸಹ ಆ ಹೆಸರನ್ನು ಉಳಿಸಿಕೊಂಡಿದ್ದಾರೆ ಆದರೆ ದೊಡ್ಡವರಾದ ನಂತರ ಸಿನಿಮಾ ಜೀವನದಿಂದ ನಿವೃತ್ತಿಯನ್ನು ಪಡೆದಿರುತಕ್ಕಂತ ಬೇಬಿ ರೇಖಾ ಅವರು ಕುಟುಂಬದ ಜೊತೆಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ನೀವು ಸಹ ಈಗ ಇರುತಕ್ಕಂತ ನಟಿ ಬೇಬಿ ರೇಖಾ ಅವರನ್ನು ನೋಡಿ ಹೇಗೆನಿಸಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..