Advertisements

ದೇಹದ ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಗೀತಾ ಸೀರಿಯಲ್ ನಟಿ ಚೇತನಾ ರಾಜ್! ಸಿನಿಮಾದವ್ರ ಒತ್ತಡದಿಂದ ಸಾವು.

Cinema

ನಮಸ್ಕಾರ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಸಣ್ಣಗಾಗುವ ರೂಪವನ್ನು ಬದಲಿಸಿಕೊಳ್ಳುವಂತಹ ಗೀಳು ಜಾಸ್ತಿಯಾಗುತ್ತಿದೆ ಅದರಲ್ಲೂ ಕೂಡ ಸಿನಿಮಾ ಇಂಡಸ್ಟ್ರಿ ಅವರಂತು ವಿಪರೀತ ಎನ್ನುವ ಹಂತಕ್ಕೆ ಬಂದಿದೆ ಒಂದು ಕಡೆಯಿಂದ ಸಿನಿಮಾ ಕ್ಷೇತ್ರ ಮತ್ತೊಂದು ಕಡೆಯಿಂದ ಮಾಡೆಲಿಂಗ್ ಕ್ಷೇತ್ರ ಚಿಕ್ಕಗಾಗಬೇಕು ಫ್ಯಾಟ್ ಲಾಸ್ ಮಾಡಿಕೊಳ್ಳಬೇಕು ಮೂಗಿನ ಅಂದವನ್ನು ಬದಲಾಯಿಸಿಕೊಳ್ಳಬೇಕು ಕುತ್ತಿಗೆಯ ಅಂದವನ್ನು ಬದಲಾಯಿಸಿ ಕೊಳ್ಳಬೇಕು ಅಂತೇಳಿ ಆ ರೀತಿಯಾಗಿ
ಸರ್ಜರಿಗೆ ಒಳಪಟ್ಟಂತವರು ಸಾಕಷ್ಟು ಜನ ಇದ್ದಾರೆ ಮುಖದ ಅಂದವನ್ನೆ ಬದಲಾಯಿಸಿ ಕೊಳ್ಳುವುದಕ್ಕೆ ಹೋಗಿ ಮುಖವನ್ನೆ ಕೆಡಿಸಿ ಕೊಂಡಂತವರು ಸಾಕಷ್ಟು ಉದಾರಣೆಗಳು ನಮ್ಮ ನಡುವೆ ಇದಾವೆ ಈ ರೀತಿಯಾಗಿ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಹೋಗಿ ಬದುಕಿಗೆ ಕುತ್ತನ್ನು ತಂದುಕೊಂಡಂತಹ ಉದಾಹರಣೆಗಳು ಕೂಡ ಇದೆ ಒಂದು ಕಡೆಯಿಂದ ಬುಲೆಟ್ ಪ್ರಕಾಶ್ ಆ ಸರ್ಜರಿ ಇಂದಲೇ ತಮ್ಮ ಜೀವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು ಈ ಕಾರಣಕ್ಕಾಗಿ ಒಂದು ಮಾತು ಕೇಳಿ ಬರುತ್ತೆ ಯಾವತ್ತು ಕೂಡ ಅನ್ಯಾಚುರಲ್ ಆಗಿ ಪ್ರಯತ್ನವನ್ನು ಪಡಬೇಡಿ..

Advertisements
Advertisements

ನ್ಯಾಚುರಲ್ ದೇಹದ ತೂಕವನ್ನು ಇರಿಸಿಕೊಳ್ಳಿ ಆ ರೀತಿ ಪ್ರಯತ್ನದಿಂದ ಯಾವ ರೀತಿಯಲ್ಲೂ ಕೂಡ ಸಮಸ್ಯೆ ಆಗೋದಿಲ್ಲ ಅಂತ,
ಇದೀಗ ಅದೇ ಪ್ಯಾಟ್ ಅಂತ ಸರ್ಜರಿಗೆ ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತೋರ್ವ ಕಿರುತೆರೆ ನಟಿ ಚೇತನಾ ರಾಜ್ ಅಂತ ಹೆಸರು ಸಾಕಷ್ಟು ಮಹತ್ವಕಾಂಕ್ಷೆಯುಳ್ಳಂತಹ ನಟಿ ತುಂಬಾ ಸೀರಿಯಲ್ ಗಳು ಮಾಡಿದ್ದರು ಗೀತಾ ಸೀರಿಯಲ್ ನಲ್ಲಿ ಒಂದು ಸ್ಪೆಷಲ್ ಅಪಿರೆನ್ಸಿಯಾಗಿ ಆಗೇ ಬ್ರಹ್ಮಗಂಟು ಎನ್ನುವಂತಹ ಸೀರಿಯಲ್ ಆಗಿರಬಹುದು ದೊರೆಸಾನಿ ಎನ್ನುವಂತಹ ಸೀರಿಯಲ್ ನಲ್ಲಿ ಸಾಕಷ್ಟು ದಿನಗಳ ಕಾಲ ಕಾಣಿಸಿಕೊಂಡಿದ್ದಾರೆ ಆಗೇ ಮುಂದೊಂದು ಸೀರಿಯಲ್ ಬರುತ್ತಿತ್ತಂತೆ ಆ ಸೀರಿಯಲ್ ಗೆ ಇವರೇ ಲೀಡರ್ ರೋಲ್ ಕೂಡ ಇತ್ತು ಸಾಕಷ್ಟು ಸಿನಿಮಾಗಳಲ್ಲಿ ಕೂಡ ಮಾಡಿದರಂತೆ ನೋಡ್ತಾ ಇದ್ದರೆ ಅವರು ಅಷ್ಟೊಂದು ದಪ್ಪ ಇರಲಿಲ್ಲ ಸಾಧಾರಣವಾಗಿ ಹೇಗಿರಬೇಕು ಅದೇ ರೀತಿಯಾಗಿ ಇದ್ದಾರೆ ಮುಂದಿನ ಸೀರಿಯಲ್ ಲೀಡರ್ ರೋಲ್ ಮಾಡುತ್ತಿದ್ದರಲ್ಲ ಅದಕ್ಕೆ ಇನ್ನೂ ಸ್ವಲ್ಪ ಪ್ಯಾಟ್ ಲಾಸ್ ಆಗಲೇ ಬೇಕಿತ್ತಂತೆ ಫ್ಯಾಟ್ ಲಾಸ್ ಆದರೆ ಮಾತ್ರ ನಿಮಗೆ ಅವಕಾಶವನ್ನು ಮಾಡಿಕೊಡ್ತೀವಿ ಅಂತಾ ಸಿರಿಯಲ್ ತಂಡದವರು ಹೇಳಿದ್ರು ಅದೇ ಕಾರಣಕ್ಕಾಗಿ ಫ್ಯಾಟ್ ಲಾಸ್ ಮಾಡಿಕೊಳ್ಳಬೇಕು ಅಂತ ನವರಂಗ ನ ಆಸ್ಪತ್ರೆಯೊಂದಕ್ಕೆ ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ..

ನೆನ್ನೆ ಬೆಳಿಗ್ಗೆ ಅವರಿಗೆ ಚಿಕಿತ್ಸೆ ಆರಂಭವಾಗುತ್ತೆ ಸಂಜೆ ಆಗೋ ಸಂದರ್ಭದಲ್ಲಿ ಅವರ ಪರಿಸ್ಥಿತಿ ಗಂಭೀರ ಎನ್ನುವಂತಹ ಅಂತಕ್ಕೆ ಬರುತ್ತೆ ಶ್ವಾಸಕೊಶ ದೊಳಗೆ ವಿಪರೀತ ವಾದಂತಹ ನೀರು ತುಂಬಿಕೊಳ್ಳುತ್ತೆ ಆಗೇ ಕಾರ್ಡಿಯಾಕ್ ಅರೆಸ್ಟ್ ಕೂಡ ಆಗುತ್ತೆ ಆಸ್ಪತ್ರೆಯವರು ಕೂಡ ಗಲಿಬಿಲಿ ಯಾಗುತ್ತಾರೆ ಏನು ಮಾಡಬೇಕು ಅಂತ ಗೊತ್ತಾಗುವುದಿಲ್ಲ ತಕ್ಷಣವೇ ಅವರನ್ನು ಬೇರೊಂದು ಆಸ್ಪತ್ರೆಗೆ ಚಿಕಿತ್ಸೆ ಗೋಸ್ಕರ ದಾಖಲಿಸುತ್ತಾರೆ ಆದರೆ ಅಷ್ಟೊತ್ತಿನ ಒಳಗಾಗಿ ಅಂದ್ರೆ ಈ ಆಸ್ಪತ್ರೆಯಿಂದ ಆ ಆಸ್ಪತ್ರೆಗೆ ಶಿಫ್ಟ್ ಮಾಡುವಾಗಲೇ ಚೇತನ ರಾಜ್ ಅವರ ಪ್ರಾಣ ಹಾರಿ ಹೋಗಿತ್ತು ಇದೀಗ ಪೋಷಕರು ಗಂಭೀರ ಆರೋಪ ಆಸ್ಪತ್ರೆಯವರ ವಿರುದ್ಧ ಮಾಡುತ್ತಿದ್ದಾರೆ ನಮ್ಮ ಪರ್ಮಿಷನ್ ತೆಗೆದುಕೊಂಡು ಸರ್ಜರಿ ಮಾಡಬೇಕಿತ್ತು ರೂಲ್ಸ್ ಪ್ರಕಾರ ಪೋಷಕರ ಪರ್ಮಿಷನ್ ತೆಗೆದುಕೊಳ್ಳಬೇಕಾಗುತ್ತೆ

ಆದರೆ ಚೇತನ ರಾಜ್ ಫ್ರೆಂಡ್ಸ್ ಗಾಗಲಿ ಪೋಷಕರಿಗಾಗಲಿ ಯಾರಿಗೂ ಕೂಡ ತಿಳಿಸಿಲ್ಲವಂತೆ ಯಾರಿಗಾದರೂ ಹೇಳಿದರೆ ಅವರು ವಿರೋಧ ವ್ಯಕ್ತಪಡಿಸಬಹುದು ಈ ರೀತಿ ಚಿಕಿತ್ಸೆಗೆ ಒಳ ಪಡಬೇಡ ಅಂತೇಳಿ ಆದರೆ ಚೇತನ ರಾಜ್ ವಿಪರೀತವಾದ ಒತ್ತಡಕ್ಕೆ ಸಿಕ್ಕಿಹಾಕಿಕೊಂಡಿದ್ದರು.. ಅವರು ಫ್ಯಾಟ್ ಲಾಸ್ ಮಾಡಿಕೊಂಡಿಲ್ಲ ಅಂದ್ರೆ ಸಿನಿಮಾ ಅವಕಾಶ ತಪ್ಪೋಗಿ ಬಿಡುತ್ತೆ ಮತ್ತು ಸೀರಿಯಲ್ ಅವಕಾಶ ತಪ್ಪೋಗಿ ಬಿಡುತ್ತೆ ಅಂತಾ ಈ ಕಾರಣಕ್ಕಾಗಿ ಪ್ಯಾಟ್ ಲಾಸ್ ಮಾಡಿಕೊಳ್ಳಲೇಬೇಕು ಎನ್ನುವ ಹಂತಕ್ಕೆ ಹೋಗಿಬಿಟ್ಟರು ಈ ರೀತಿಯಾಗಿ ಚೇತನ ರಾಜ್ ಅವರು ದುಡುಕಿನ ನಿರ್ಧಾರ ತೆಗೆದುಕೊಂಡು ಬದುಕಿ ಬಾಳಬೇಕಾದ 21 ನೇ ವರ್ಷಕ್ಕೆ ತಮ್ಮ ಜೀವನದ ಪಯಣವನ್ನು ಮುಗಿಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..