Advertisements

ಖ್ಯಾತ ಸಿನಿಮಾ ನಟಿಯ ಭಯಾನಕ ಸಾವು! ಈ ಮೂಟೆಯಲ್ಲಿ ಏನಿತ್ತು ಗೊತ್ತಾ? ಪೋಲಿಸರೇ ಶಾಕ್..

ಬಾಂಗ್ಲಾದೇಶದ ಹಿರಿಯ ನಟಿ ಹಾಗೂ ನಿರ್ಮಾಪಕಿ ಆದಂತಹ ರೈಮಾ ಇಸ್ಲಾಂ ಶಹಾ ಮೂಟೆಯಲ್ಲಿ ಹೆಣವಾಗಿದ್ದಳು. ಆಕೆಯನ್ನು ಹಿಂದಿನ ದಿನಾ ಭೇಟಿಯಾದವರು ಈ ಬರ್ಬರ ಹ’ತ್ಯೆ’ಕಂಡು ಬೆರಗಾಗಿದ್ದರು. ಅಷ್ಟಕ್ಕೂ ಈ ನಟಿ ಕೊಲೆಯಾಗಿದ್ದು ಯಾಕೆ? ಯಾರು ಇವಳನ್ನು ಕೊಲೆ ಮಾಡಿದವರು?ಎಂದು ಹೇಳ್ತಿವಿ ಇಷ್ಟುದಿನ ಕೊನೆಯವರೆಗೂ ಓದಿ. ವರ್ತಮಾನ ಸಿನಿಮಾದ ಮೂಲಕ ಸಿನಿಮಾ ತೆರೆಗೆ ಕಾಲಿಟ್ಟ ನಟಿ ರೈಮಾ ಇಸ್ಲಾಮ ಶಹಾ. ನಟಿಯಾಗಿ, ಹಿರಿಯ ನಟಿಯಾಗಿ, ನಿರ್ಮಾಪಕಿಯಾಗಿಯೂ ಸಿನಿಮಾರಂಗದಲ್ಲಿ ಇಲ್ಲಿಯವರೆಗೂ ಮಿಂಚಿದವರು. ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದವರು. ಅದೆಷ್ಟೋ ಜನಮನ ಗೆದ್ದ ಈ ನಟಿ ಒಂದು ರಾತ್ರಿಯಲ್ಲಿ ಬರ್ಬರವಾಗಿ ಹ’ತ್ಯೆ ಆಗುತ್ತಾರೆ. ಹ’ತ್ಯೆ’ಗೆ ನಿಖರ ಕಾರಣಗಳು ಗೊತ್ತಾಗುವುದಿಲ್ಲ. ಯಾರು ಹ’ತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಸಹ ಸುಳಿವು ಸಿಗುವುದಿಲ್ಲ .

Advertisements
Advertisements

ಅಷ್ಟೊಂದು ನಿಷ್ಠಾವಂತ ವಾಗಿ ಸಂಸಾರ ಹಾಗೂ ತನ್ನ ಕಲಾವಿದ ವೃತ್ತಿಯನ್ನು ನಿಭಾಯಿಸಿಕೊಂಡು ಬಂದಿದ್ದಳು ರೈಮಾ ಇಸ್ಲಾಂ.
ಸೌಕತ್ ಅಲಿಖಾನ್ ಎಂಬುವನನ್ನು ಪ್ರೀತಿಸಿ ವಿವಾಹವಾದಳು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಎಂದು ಹೆಣ್ಣು ಮಕ್ಕಳು ಸಹ ಜನಿಸಿದರು. ಇದಾಗಿ 17 ವರ್ಷಗಳ ಕಾಲ ಇಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಯಾವೊಂದು ವಿಧದಲ್ಲೂ ಇವರಿಬ್ಬರ ಮಧ್ಯದಲ್ಲಿ ಜಗಳ ವಿಕೋಪಕ್ಕೆ ಹೋಗಿದ್ದು ಇರಲಿಲ್ಲ. ಈಕೆಗೆ ಇಬ್ಬರು ಸಹೋದರಿಯರು ಇದ್ದರು. ಅದರಲ್ಲಿ ಅತಿಯಾಗಿ ಹಚ್ಚಿಕೊಂಡು ಎಂದರೆ ಫಾತಿಮಾ. ರೈಮಾ ಇಸ್ಲಾಮ ಇದ್ದಕ್ಕಿದ್ದಂತೆ ಒಂದು ರಾತ್ರಿ ಕಾಣೆಯಾಗುತ್ತಾಳೆ. ಮರುದಿನ ಸಂಜೆಯಾದರೂ ಸಹ ಅವಳ ಸುಳಿವು ಕಾಣದೆ ಇದ್ದಾಗ ಸಹೋದರಿ ಪಾತಿಮಾ ಪೊಲೀಸರಿಗೆ ದೂರು ನೀಡುತ್ತಾರೆ. ಆಕೆಯ ಜೊತೆ ರೈಮಾ ಪತಿ ಶೌಖತ್ ಅಲಿ ಖಾನ್ ಕೂಡ ಹೋಗಿದ್ದರು.

ಯಾರ ಮೇಲಾದರೂ ಅನುಮಾನವಿದೆ ಎಂದಾಗ ನಮಗೆ ಯಾರ ಮೇಲೂ ಅನುಮಾನವಿಲ್ಲ ಎಂದು ನಿಸ್ಸಂಕೋಚವಾಗಿ ಹೇಳಿದ್ದರು. ಹೀಗೆ ಅವಳ ಹತ್ತಿಗೆ ಯಾವ ವಿಧದಲ್ಲೂ ಅನುಮಾನಗಳು ಮೂಡಿರಲಿಲ್ಲ ಸುಳಿವು ಕೂಡ ಸಿಗದೇ ಪೊಲೀಸರು ಸಹ ಪರದಾಡಿದರು. ರೈಮಾ ಳ ಹತ್ಯೆ ಎಷ್ಟು ಬರ್ಬರವಾಗಿತ್ತು ಎಂದರೆ ಅವಳನ್ನು ತುಂಡು ತುಂಡಾಗಿ ಕ’ತ್ತ’ರಿಸಿ ಎರಡು ಚೀಲಗಳಲ್ಲಿ ತುಂಬಿ ಬಾಂಗ್ಲಾದೇಶದ ಅಲಿಪೂರ್ ಬ್ರಿಜ್ ಒಂದರಲ್ಲಿ ಹಾಕಿರುತ್ತಾರೆ. ಆದರೆ ಈ ಹತ್ಯೆ ಕುರಿತು ಯಾವುದೇ ಸುಳಿವು ಅಲ್ಲಿ ಸಿಗುವುದಿಲ್ಲ. ರೈಮಾ ಹ’ತ್ಯೆ’ಯ ಕುರಿತು ಆಕೆಯ ಮನೆಗೆ ಭೇಟಿ ನೀಡಿದ ಪೊಲೀಸರಿಗೆ ಕಾರಿನಲ್ಲಿ ಅದೆಂತದೋ ಒಂದು ಸುಳಿವು ಸಿಗುತ್ತದೆ. ಹೌದು ಕಾರನ್ನು ಹಿಂದಿನ ದಿನವಷ್ಟೇ ಶಾಂಪು ಹಾಗೂ ವಿವಿಧ ಸೊಪ್ಪುಗಳಿಂದ ಸ್ವಚ್ಛಗೊಳಿಸಿರುವ ವಾಸನೆ ಹರಡುತ್ತದೆ. ಅಷ್ಟೇ ಅಲ್ಲ ಆತನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಚೀಲದ ಬಂಡಲ್ ಸಿಗುತ್ತದೆ.ಕಾರಿನ ಡಿಕ್ಕಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಚೀಲ ಮತ್ತು ತುಂಡರಿಸಿದ ಶವಕ್ಕೆ ಬಳಸಿದ ಚೀಲ ಒಂದೇ ಎಂದು ಪೊಲೀಸರು ಖಾತ್ರಿಪಡಿಸಿಕೊಳ್ಳುತ್ತಾರೆ.

ಏಕೆಂದರೆ ಆ ಚೀಲಗಳ ಮೇಲೆ ಒಂದೇ ತರನಾದ ಹೆಸರುಗಳು ಇರುತ್ತವೆ. ಈ ಕುರಿತು ಆಕೆಯ ಪತಿ ಸೈಫ್ ಅಲಿಖಾನ್ ಅನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುತ್ತಾರೆ. ಮೊದಮೊದಲು ಏನು ಇಲ್ಲ ಜಗಳವಾಡಲಿಲ್ಲ ಎಂದು ಹೇಳುತ್ತಿದ್ದ ಪತಿ ಪೊಲೀಸರ ಭಾಷೆಯಲ್ಲಿ ವಿಚಾರಿಸಿದಾಗ ಬಾಯಿ ಬಿಡುತ್ತಾನೆ. ಹೌದು ಓದುಗರೆ, ಇಬ್ಬರ ಮಧ್ಯೆ ಜಗಳ ನಡೆದು ವಿಕೋಪಕ್ಕೆ ಹೋಗಿರುತ್ತದೆ. ಜಗಳದಲ್ಲಿ ಶೌಕತ್ ಅಲಿ ಖಾನ್ ಗಳ ಮೇಲೆ ಹ’ಲ್ಲೆ’ಗೈದಾಗ ರೈಮಾ ಸ್ಥಳದಲ್ಲೇ ಸಾ’ವ’ನ್ನಪ್ಪಿದ್ದಳು. ಆಗ ಗಾಬರಿಗೊಂಡ ಪತಿ ತನ್ನ ಸ್ನೇಹಿತನನ್ನು ಕರೆದುಕೊಂಡು ಆಕೆಯ ಶವವನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಇನ್ನುಳಿದ ಚೀಲಗಳನ್ನು ಡಿಕ್ಕಿಯಲ್ಲಿ ಇಟ್ಟಿದ್ದ. ರಾತ್ರಿ ಹೊತ್ತಲ್ಲಿ ಆಶವಾದ ಚೀಲಗಳನ್ನು ಬ್ರಿಜ್ ಒಂದರ ಹತ್ತಿರ ಎಸೆದು ಬಂದಿದ್ದರು.

ಇದು ಪೊಲೀಸರ ತನಿಖೆ ವೇಳೆ ಪತಿ ಬಿಟ್ಟಂತಹ ಸತ್ಯವಾಗಿತ್ತು. ಈ ಸೌಕತ್ ಅಲಿಖಾನ್ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಿರಲಿಲ್ಲ ಬದಲಾಗಿ ಪತ್ನಿ ದುಡಿದ ಹಣವನ್ನು ಮೋಜು-ಮಸ್ತಿಗೆ ಖರ್ಚು ಮಾಡುತ್ತಿದ್ದ ಈ ಕಾರಣದಿಂದಲೇ ಅದೆಷ್ಟು ಬಾರಿ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು ಆದರೆ ಒಂದು ದಿನ ವಿಕೋಪಕ್ಕೆ ಹೋಗಿದ್ದಿಲ್ಲ. ಅದೊಂದು ದಿನ ಮಾತ್ರ ವಿಕೋಪಕ್ಕೆ ತಿರುಗಿ ರೈಮಾಳ ಸಾ’ವಿ’ನ’ಲ್ಲಿ ಅಂತ್ಯವಾಗಿದೆ. ಈ ಘ’ಟ’ನೆ ತಿಳಿದ ಪಾತಿಮಾ ಅತೀವ ದುಃಖದಿಂದ ಜರ್ಜರಿತವಾದಳು. ಈ ಸುಪ್ರಸಿದ್ಧ ನಟಿ ಹಾಗೂ ನಿರ್ಮಾಪಕಿ ಯ ಬರ್ಬರ ಹತ್ಯೆ ಇಡೀ ಬಾಂಗ್ಲಾದೇಶವನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು. ಅವಳ ಸಾ’ವಿ’ನ ಗುಟ್ಟನ್ನು ಪ್ಲಾಸ್ಟಿಕ್ ಚೀಲ ಸುಳಿವು ನೀಡಿತ್ತು. ಕೊ’ಲೆ’ಗಾರ ಎಷ್ಟೇ ಜಾನಂ ಆದರೂ ಸಹ ಒಂದಲ್ಲ ಒಂದು ಸುಳ್ಳು ಬಿಟ್ಟು ಹೋಗಿರುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ..